ಮತ್ತೊಂದು ಇತಿಹಾಸದ ದಾಖಲೆ ನಿರ್ಮಿಸಿದ ಜಿಯೋ!..ಬಿದ್ದ ಏರ್‌ಟೆಲ್!!

Written By:

ಜಿಯೋ ಮತ್ತೊಂದು ದಾಖಲೆ ನಿರ್ಮಿಸಿದೆ.!! ಹೌದು, ಜಿಯೋ ಹೊಸ ದಾಖಲೆ ನಿರ್ಮಿಸಿದ್ದು, ಇದೇ ಮೊದಲ ಬಾರಿಗೆ ಇತಿಹಾಸದ ಡೇಟಾ ಡೌನ್‌ಲೋಡ್ ಸ್ಪೀಡ್ ( ಪೂರ್ತಿ ಭಾರತದಲ್ಲಿ) ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.!! ಇಷ್ಟೇ ಅಲ್ಲದೇ ಜಿಯೋ ಸ್ಪೀಡ್ ಬೇರೆಲ್ಲಾ ಟೆಲಿಕಾಂಗಳಿಗಿಂತಲೂ ಬಹಳಷ್ಟು ಮುಂದಿದೆ ಎಂದು 'ಟ್ರಾಯ್' ಹೇಳಿದೆ.!!

ಭಾರತೀಯ ಟೆಲಿಕಾಂ ನಿಯಂತ್ರಣ ಮಂಡಳಿ ಪ್ರಸ್ತುತ ಬಿಡುಗಡೆ ಮಾಡಿರುವ ಮಾಹಿತಿಯಂತೆ ಜಿಯೋ ಐಡಿಯಾ, ಏರ್‌ಟೆಲ್‌ ಮತ್ತು ವೋಡಾಫೋನ್‌ಗಿಂತ ಹೆಚ್ಚು ಸ್ಪೀಡ್‌ನಲ್ಲಿ ಡೇಟಾ ನೀಡುತ್ತಿದ್ದು, ಏಪ್ರಿಲ್ ತಿಂಗಳಿನಲ್ಲಿ ಇದೇ ಮೊದಲ ಭಾರಿಗೆ ದಾಖಲೆಯ 19.12MBPS ವೇಗದಲ್ಲಿ ಜಿಯೋ ಡೇಟಾ ಒದಗಿಸಿದೆ.!!

ಮತ್ತೊಂದು ಇತಿಹಾಸದ ದಾಖಲೆ ನಿರ್ಮಿಸಿದ ಜಿಯೋ!..ಬಿದ್ದ ಏರ್‌ಟೆಲ್!!

ಓದಿರಿ: ಅಂಬಾನಿಯಿಂದ ಮತ್ತೊಂದು ಟೆಲಿಕಾಂ ಕಂಪೆನಿ ಶುರು!! ಹೆಸರೇನು ಗೊತ್ತಾ?

ಇನ್ನು ಮಾರ್ಚ್ ತಿಂಗಳಿನಲ್ಲಿ ಜಿಯೋ ನೀಡಿದ್ದ 18.48MBPS ಸ್ಪೀಡ್ ಡೇಟಾಗಿಂತಲೂ ಏಪ್ರಿಲ್ ತಿಂಗಳಿನಲ್ಲಿ ಹೆಚ್ಚು ವೇಗದ ಜಿಯೋ ಡೇಟಾ ಗ್ರಾಹಕರ ಬಳಕೆಗೆ ಲಭ್ಯವಾಗಿದೆ.!! ಹಾಗಾಗಿ, ಟೆಲಿಕಾಂನಲ್ಲಿ ಓಡುವ ಕುದುರೆ ಜಿಯೋ ಎಂದು ಮತ್ತೊಮ್ಮೆ ಸಾಬೀತಾಗಿದೆ.!!

ಮತ್ತೊಂದು ಇತಿಹಾಸದ ದಾಖಲೆ ನಿರ್ಮಿಸಿದ ಜಿಯೋ!..ಬಿದ್ದ ಏರ್‌ಟೆಲ್!!

ಇನ್ನು ಡೇಟಾ ಸ್ಪೀಡ್ ನೀಡುವ ವರದಿಯಲ್ಲಿ ಐಡಿಯಾ ಎರಡನೇ ಸ್ಥಾನದಲ್ಲಿದ್ದು, 13.70MBPS ವೇಗದಲ್ಲಿ ಡೇಟಾ ನೀಡುತ್ತಿದೆ. ಮೂರನೆಸ್ಥಾನಕ್ಕೆ ವೋಡಾಫೋನ್ ಜಾರಿದ್ದು, 13.38MBPS ವೇಗದ ಡೇಟಾ ನೀಡುತ್ತಿದೆ.!! ಎಲ್ಲರಿಗೂ ಆಶ್ಚರ್ಯವಾಗುವಂತೆ ಏರ್‌ಟೆಲ್ 4ನೇ ಸ್ಥಾನಕ್ಕೆ ಇಳಿದಿದ್ದು, ಕೇವಲ 10.15MBPS ವೇಗದಲ್ಲಿ ಡೇಟಾ ನೀಡಿದೆ.!!

ಓದಿರಿ: ಆನ್‌ಲೈನ್‌ನಲ್ಲಿ ಲಕ್ಷ ಲಕ್ಷ ಹಣಗಳಿಸಲು ಅತ್ಯುತ್ತಮ ಆಪ್ !! ಯಾವುದು? ಹೇಗೆ ಗೊತ್ತಾ?

English summary
Reliance Jio topped the chart in 4G network speed for the month of April. to know more visitt to kannad.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot