Home
Apps

ವಾಟ್ಸ್‌ಆಪ್‌ನಲ್ಲಿ ಕನ್ನಡ ಬೇಕಾ..? ನೀವು ಹೇಳಿದನ್ನ ಕನ್ನಡದಲ್ಲಿ ಟೈಪ್ ಮಾಡುತ್ತೇ ಈ ಆಪ್ ..!!

ದಿನ ಕಳೆದಂತೆ ಕನ್ನಡದಲ್ಲಿಯೂ ಗೂಗಲ್ ಕಾಣಿಸಿಕೊಳ್ಳಲಿದೆ. ಈ ಹಿನ್ನಲೆಯಲ್ಲಿ ನೀವು ಕನ್ನಡದಲ್ಲಿ ಕೇಳಿದ್ದನ್ನು ಹಾಗೇಯೇ ಟೈಪ್ ಮಾಡುವ ಆಪ್ ಬಗ್ಗೆ ನಾವಿಂದು ತಿಳಿಸಿಕೊಡಲಿದ್ದೆವೆ.

By Srinidhi

ಸ್ಮಾರ್ಟ್‌ಫೋನ್ ಗಳ ಬಳಕೆ ಹೆಚ್ಚಾದಂತೆ ಕನ್ನಡದಲ್ಲಿ ಇಂದು ಟೈಪ್ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ನಮ್ಮ ಸುತ್ತಮುತ್ತಲಿನ ರಾಜ್ಯಗಳ ಭಾಷೆಗಳು ಗೂಗಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಸಂದರ್ಭಧಲ್ಲಿ ಕನ್ನಡ ಮಾತ್ರವೇ ಇಲ್ಲ, ಏಕೆಂದರೆ ಕನ್ನಡಿಗರು ಕನ್ನಡದಲ್ಲಿ ಮಾಹಿತಿಯನ್ನು ಹುಡುಕುವುದು ಕಡಿಮೆ. ಇದಕ್ಕಾಗಿ ಕನ್ನಡ ಟೈಪ್ ಮಾಡುವ ಆಪ್ ವೊಂದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ಕನ್ನಡದಲ್ಲಿ ಹೇಳುವುವದನ್ನು ಟೈಪ್ ಮಾಡುತ್ತೇ ಈ ಆಪ್ ..!!

ಓದಿರಿ: ಜಿಯೋ, ಏರ್‌ಟೆಲ್, ವೊಡಾಫೋನ್, ಐಡಿಯಾ, BSNL: ಇವುಗಳಲ್ಲಿ ಬೆಸ್ಟ್ ಆಫರ್ ಯಾವುದು? ಆಯ್ಕೆ ಬುದ್ದಿವಂತರಿಗೆ!

ಕನ್ನಡಿಗರು ಕನ್ನಡದಲ್ಲಿ ಹೆಚ್ಚು ಚಾಟಿಂಗ್ ಸೇರಿದಂತೆ ಸರ್ಜ್ ಮಾಡಿದರೆ ದಿನ ಕಳೆದಂತೆ ಕನ್ನಡದಲ್ಲಿಯೂ ಗೂಗಲ್ ಕಾಣಿಸಿಕೊಳ್ಳಲಿದೆ. ಈ ಹಿನ್ನಲೆಯಲ್ಲಿ ನೀವು ಕನ್ನಡದಲ್ಲಿ ಕೇಳಿದ್ದನ್ನು ಹಾಗೇಯೇ ಟೈಪ್ ಮಾಡುವ ಆಪ್ ಬಗ್ಗೆ ನಾವಿಂದು ತಿಳಿಸಿಕೊಡಲಿದ್ದೆವೆ.

ಲಿಪಿಕಾರ್ ಆಪ್:

ಲಿಪಿಕಾರ್ ಆಪ್:

ಕನ್ನಡ ಭಾಷೆಯಲ್ಲಿ ಟೈಪ್ ಮಾಡಲು ಬಳಕೆ ಮಾಡಿಕೊಳ್ಳಬಹುದಾದ ಆಪ್ ಇದಾಗಿದ್ದು, ಇಲ್ಲಿ ನೀವು ಇಂಗ್ಲೀಷ್ ನಲ್ಲಿ ಕನ್ನಡ ಬರೆಯುವಂತೆ ಇಂಗ್ಲೀಷ್ ಅಕ್ಷರಗಳ ಮೂಲಕ ಕನ್ನಡದ ಅಕ್ಷರಗಳನ್ನು ಪದವನ್ನು ಬರೆಯಬಹುದಾಗಿದೆ.

WhatsApp Tips
ವಾಯ್ಸ್ ಟೈಪಿಂಗ್:

ವಾಯ್ಸ್ ಟೈಪಿಂಗ್:

ಈ ಆಪ್ ನಲ್ಲಿ ವಾಯ್ಸ್ ಟೈಪಿಂಗ್ ಇದ್ದು, ನೀವು ಹೇಳಿದ್ದನ್ನು ಹಾಗೆಯೇ ಕನ್ನಡಲ್ಲಿ ಟೈಪ್ ಮಾಡಲು ಈ ಆಪ್ ಸಹಾಯಕಾರಿಯಾಗಿದೆ. ಇದಕ್ಕಾಗಿ ನೀವು ಕೈನಲ್ಲಿ ಏನನ್ನು ಟೈಪ್ ಮಾಡುವ ಅವಶ್ಯಕತೆಯೇ ಇರುವುದಿಲ್ಲ ಎನ್ನಲಾಗಿದೆ.

ಬಳಕೆಯೂ ಸುಲಭವಾಗಿದೆ:

ಬಳಕೆಯೂ ಸುಲಭವಾಗಿದೆ:

ಈ ಆಪ್ ಬಳಕೆಯೂ ಸುಲಭವಾಗಿದೆ. ಬೇರೆ ಆಪ್ ಗಳ ಮಾದರಿಯಲ್ಲಿ ಕ್ಲಿಷ್ಟಕರವಾಗಿಲ್ಲ. ಇದು ಆಡಿಯೋ ಟೈಪಿಂಗ್ ಅನ್ನು ಉತ್ತಮವಾಗಿ ಮಾಡಲಿದೆ. ಇದೇ ಈ ಆಪ್ ನ ಪ್ಲಸ್ ಪಾಯಿಂಟ್ ಎಂದರೆ ತಪ್ಪಾಗುವುದಿಲ್ಲ ಎನ್ನಲಾಗಿದೆ.

ಪ್ಲೇ ಸ್ಟೋರಿನಲ್ಲಿ ಲಭ್ಯ:

ಪ್ಲೇ ಸ್ಟೋರಿನಲ್ಲಿ ಲಭ್ಯ:

ಈ ಆಪ್ ಪ್ಲೇ ಸ್ಟೋರಿನಲ್ಲಿ ಲಭ್ಯವಿದೆ. ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿರಿ.

Best Mobiles in India

English summary
Now you can send emails, post Facebook updates and send messages on Whatsapp in Kannada using the Lipikaar Kannada Keyboard. kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+