ನಿಮ್ಮ ಮೆಮೊರಿ ಕಾರ್ಡ್ ಡೇಟಾ ಡಿಲೀಟ್ ಆಗಿದ್ಯಾ: ಚಿಂತೆ ಬೇಡ ರಿಕವರಿ ಮಾಡಬಹುದು..!!

ಆನ್‌ಲೈಲಿನಲ್ಲಿ ಹಲವಾರು ರಿಕವರಿ ಸಾಫ್ಟ್‌ವೇರ್‌ಗಲು ಲಭ್ಯವಿರಬಹುದು. ಆದರೆ ಅವುಗಳಲ್ಲಿ ಕೆಲವು ಫೇಕ್ ಇರಲಿದೆ. Ease US ಎನ್ನುವ ರಿಕವರಿ ಸಾಫ್ಟ್‌ವೇರ್ ನಿಮಗೆ ಸಹಾಯ ಮಾಡಲಿದೆ.

|

ಇಂದಿನ ದಿನಗಳಲ್ಲಿ ಡಿಜಿಟಲ್ ಬಳಕೆ ಹೆಚ್ಚಾಗುತ್ತಿದೆ. ಫೋಟೋ, ಡಾಕ್ಯುಮೆಂಟ್ ಮುಂದಾವುಗಳನ್ನು ಪ್ರಿಂಟ್ ಹಾಕಿಸುವ ಬದಲು ಡಿಜಿಟಲ್ ಸಾಫ್ಟ್ ಕಾಪಿಗಳನ್ನು ಸ್ಟೋರ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಎಕ್ಸ್ ಟ್ರನಲ್ ಮೆಮೊರಿಕಾರ್ಡ್ ಇಲ್ಲವೇ ಪೆನ್ ಡ್ರೈವ್‌ಗಳ ಬಳಕೆ ಮಾಡಲಾಗುತ್ತಿದೆ.

ನಿಮ್ಮ ಮೆಮೊರಿ ಕಾರ್ಡ್ ಡೇಟಾ ಡಿಲೀಟ್ ಆಗಿದ್ಯಾ: ಚಿಂತೆ ಬೇಡ ರಿಕವರಿ ಮಾಡಬಹುದು..!!

ಓದಿರಿ: ಜಿಯೋ ಬೆಂಬಲಕ್ಕೆ ನಿಂತ CCI: ಮತ್ತಷ್ಟು ಆಫರ್ ನಿರೀಕ್ಷೆ..!!!!

ಮೆಮೊರಿಕಾರ್ಡ್ ನಲ್ಲಿ ನೀವು ಸೇವ್‌ ಮಾಡಿದಂತ ಡೇಟಾಗಳು ಡಿಲೀಟ್ ಆದರೆ ನೀವು ಚಿಂತೆ ಮಾಡಬೇಕಾಗಿಲ್ಲ. ಇದಕ್ಕೆ ನಿಮಗೊಂದು ಪರಿಹಾರವನ್ನು ನಾವಿಂದು ನೀಡಲಿದ್ದೇವೆ. ಸದ್ಯ ಆನ್‌ಲೈಲಿನಲ್ಲಿ ಹಲವಾರು ರಿಕವರಿ ಸಾಫ್ಟ್‌ವೇರ್‌ಗಳು ಲಭ್ಯವಿರಬಹುದು. ಆದರೆ ಅವುಗಳಲ್ಲಿ ಕೆಲವು ಫೇಕ್ ಇರಲಿದೆ. Ease US ಎನ್ನುವ ರಿಕವರಿ ಸಾಫ್ಟ್‌ವೇರ್ ನಿಮಗೆ ಸಹಾಯ ಮಾಡಲಿದೆ.

ಈ ಸಾಫ್ಟ್‌ವೇರ್ ವಿಂಡೋಸ್ ಮತ್ತು ಮ್ಯಾಕ್‌ನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಇದರಲ್ಲಿ ನೀವು ಡಿಲೀಟ್ ಮಾಡಿರುವ ಫೋಟೋಗಳನ್ನು ಡಾಕ್ಯುಮೆಂಟ್ ಗಳನ್ನು ರಿಕವರಿ ಮಾಡಬಹುದಾಗಿದೆ. ಒಮ್ಮೆ ನಿಮ್ಮ ಕಾರ್ಡ್ ಗಳನ್ನು ಈ ಸಾಫ್ಟ್‌ವೇರ್‌ನಲ್ಲಿ ಸ್ಕ್ಯಾನ್ ಮಾಡಬಹುದಾಗಿದೆ.

ನಿಮ್ಮ ಮೆಮೊರಿ ಕಾರ್ಡ್ ಡೇಟಾ ಡಿಲೀಟ್ ಆಗಿದ್ಯಾ: ಚಿಂತೆ ಬೇಡ ರಿಕವರಿ ಮಾಡಬಹುದು..!!

ಓದಿರಿ: ಶೀಘ್ರವೇ 4G VoLTE ಸಪೋರ್ಟ್ ಜಿಯೋ ಫೀಚರ್‌ಫೋನ್‌ ಬಿಡುಗಡೆ ..!!! ಬೆಲೆ ಕುರಿತ ಸಂಪೂರ್ಣ ಮಾಹಿತಿ..!!!

ಇದರಲ್ಲಿ ಕೇವಲ 500 MB ಡೇಟಾವನ್ನು ರಿಕವರಿ ಮಾಡಿಕೊಳ್ಳಬಹುದು. ಅದೇ ಮಾದರಿಯಲ್ಲಿ ಇನ್ನು ಹೆಚ್ಚಿನ ಡೇಟಾವನ್ನು ರಿಕವರಿ ಮಾಡಿಕೊಳ್ಳಬೇಕು ಎಂದರೇ ಹಣವನ್ನು ಪಾವತಿ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

Best Mobiles in India

Read more about:
English summary
Get Back your Lost/Deleted Data. Safe & Secure Data Recovery Services. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X