ಮೈಕ್ರೊಸಾಫ್ಟ್ ಗೆಳೆಯರೊಂದಿಗಿನ ಕಾರ್ಯಕ್ರಮಗಳ ಯೋಜನೆಗಾಗಿ ‘ಹು ಇಜ್ ಇನ್’ ಐಮೆಸೆಜ್ ಆಪ್ ಬಿಡುಗಡೆಮಾಡಿದೆ.

ಆಪಲ್ ನ ಐಮೆಸೆಜ್ ಪ್ಲಾಟ್‍ಫಾರ್ಮ್‍ಗೆಂದು ಮೈಕ್ರೊಸಾಫ್ಟ್ ಹುಇಜ್‍ಇನ್ ಆಪ್ ತಂದಿದ್ದು, ಇದನ್ನು ಉಪಯೋಗಿಸಿ ಹತ್ತಿರದ ಹೋಟೆಲ್, ತಾಣಗಳನ್ನು ಹುಡುಕಬಹುದು ಜೊತೆಗೆ ಕಾರ್ಯಕ್ರಮ ಆಯೋಜನೆಗಳಿಗೆ ಸಹಕಾರಿಯಾಗಿದೆ.

By Prateeksha
|

ಬೆಳವಣಿಗೆಯ ದೃಷ್ಟಿಯಿಂದ ರೆಡ್‍ಮೊಂಡ್-ಆಧಾರಿತ ಮೈಕ್ರೊಸಾಫ್ಟ್ ಈಗ ಹೊಸ ಆಪ್ ತಂದಿದೆ ಆಪಲ್ ನ ಐಮೆಸೆಜ್ ಪ್ಲಾಟ್‍ಫಾರ್ಮ್‍ಗಾಗಿ, ಇದು ಗುಂಪಿನ ಜನರಿಗೆ ಸಿನೆಮಾ, ಸಮಾರಂಭ ಹಾಗೂ ಇನ್ನಿತರೆ ಹುಡುಕಲು ಮತ್ತು ಇತರೆ ಆಯ್ಕೆಗಳನ್ನು ಹೊಂದಿದೆ.

ಐಒಎಸ್ ಬಳಕೆದಾರರಿಗಾಗಿ ಮೈಕ್ರೊಸಾಫ್ಟ್ ಕಾರ್ಯಕ್ರಮ ಯೋಜಿಸುವ ಆಪ್ ಬಿಡುಗಡೆ ಮಾಡಿದೆ.

ಇದಕ್ಕೆ 'ಹುಇಜ್ ಇನ್’ ಅಂತ ಹೆಸರಿಟ್ಟಿದ್ದಾರೆ. ಈ ಆಪ್ ಮೈಕ್ರೊಸಾಫ್ಟ್ ನದೇ ಆದ ಬಿಂಗ್ ಉಪಯೋಗಿಸುತ್ತದೆ , ಯೆಲ್ಪ್ ಮತ್ತು ಟ್ರಿಪ್ ಅಡೈಜರ್ ನಿಂದ ಸಲಹೆ ಪಡೆದ ಹತ್ತಿರದ ಹೋಟೆಲ್, ಸಿನೆಮಾ, ಆಕರ್ಷಣೀಯ ಸ್ಥಳ ಹಾಗೂ ಇನ್ನಿತರೆ ಗಳನ್ನು ಹುಡುಕಲು.

ಓದಿರಿ: ಶೀಘ್ರವೇ ನಿಮ್ಮ ATM ಕಾರ್ಡ್ ಮೂಲೆ ಸೇರಲಿದೆ..!!!! ಯಾಕೆ..??

ತಿನ್ನಿ ಮತ್ತು ಕುಡಿಯಿರಿ:

ತಿನ್ನಿ ಮತ್ತು ಕುಡಿಯಿರಿ:

ನಿಮ್ಮ ಸ್ನೇಹಿತರು ಇಷ್ಟ ಪಡುವ ಹೋಟೆಲ್ ಗಳನ್ನು ಹುಡುಕಿರಿ - ಬೆಲೆ, ಸ್ಥಳ, ಊಟದ ಆಧಾರದ ಮೇಲೆ ಹುಡುಕಬಹುದು.

ಸಿನೆಮಾ ನೋಡಿ:

ಸಿನೆಮಾ ನೋಡಿ:

ಸಿನೆಮಾ ಹುಡುಕಿ ರೇಟಿಂಗ್ಸ್ ಮತ್ತು ಅಭಿಪ್ರಾಯಗಳ ಆಧಾರದ ಮೇಲೆ. ಮೂವಿ ಕಾರ್ಡ್ ಸಮಯದ ವಿವರಣೆಯ ಲಿಂಕ್ ಕೂಡ ಹೊಂದಿರುತ್ತದೆ.

ಆಕರ್ಷಣೀಯ ಸ್ಥಳಕ್ಕೆ ಭೇಟಿ ನೀಡಿ:

ಆಕರ್ಷಣೀಯ ಸ್ಥಳಕ್ಕೆ ಭೇಟಿ ನೀಡಿ:

ರಜೆಯಲ್ಲಿ ನಿಮ್ಮ ಹತ್ತಿರದ ಮ್ಯೂಜಿಯಮ್ ಅಥವಾ ಪಾರ್ಕ್ ಗಳನ್ನು ಸಂಶೋಧಿಸಿ.

ನಿಮ್ಮದೇ ರಚಿಸಿ:

ನಿಮ್ಮದೇ ರಚಿಸಿ:

ನಿಮ್ಮ ಸ್ನೇಹಿತರೊಂದಿಗೆ ಮತ್ತೊಮ್ಮೆಬೆರೆಯಲು ನಿಮ್ಮದೇ ಯೋಜನೆ ಮಾಡಲು ರಚಿಸಿ.

ಇದರ ಜೊತೆಗೆ ಬಳಕೆದಾರರಿಗೆ ತಮ್ಮದೇ ಆದ ಸ್ವಂತ ಕಾರ್ಯಕ್ರಮ ರಚಿಸಲು ಅವಕಾಶ ನೀಡುತ್ತದೆ ಫೇಸ್ಬುಕ್ ನ ಹಾಗೆ ಸಮಯ ಮತ್ತು ಸ್ಥಳದ ಮಾಹಿತಿ ಯೊಂದಿಗೆ. ನಂತರ ಜನರನ್ನು ಆಮಂತ್ರಿಸಬಹುದು ಐಮೆಸೆಜ್ ಗ್ರುಪ್ ಚಾಟ್ ನಲ್ಲಿ. ಇದರೊಂದಿಗೆ ಕಾರ್ಯಕ್ರಮದ ಯೋಜನೆ ಒಪ್ಪಿಕೊಳ್ಳಲು, ಬರದಿರಲು ಅಥವಾ ಬೇರಾವುದೇ ಸಲಹೆ ನೀಡಲು ಕೂಡ ಅವಕಾಶ ನೀಡಿದೆ.

ಐಒಎಸ್ ಬಳಕೆದಾರರಿಗಾಗಿ ಮೈಕ್ರೊಸಾಫ್ಟ್ ಕಾರ್ಯಕ್ರಮ ಯೋಜಿಸುವ ಆಪ್ ಬಿಡುಗಡೆ ಮಾಡಿದೆ.

ಈ ಆಪ್ ಹ್ಯಾಂಗೌಟ್ ಗಾಗಿ ಕಾರ್ಡ್ ತಾನಾಗಿ ತಯಾರಿಸುತ್ತದೆ, ಅಲ್ಲಿ ಸದಸ್ಯರು ಕೇವಲ ತಟ್ಟಿ ಚಾಟ್ ಮಾಡಲು ಆರಂಭಿಸಬಹುದು. ಅದಕ್ಕಿಂತ ಹೆಚ್ಚಾಗಿ ಎಲ್ಲರಿಗೂ ಅವರಿಗೆ ಅನುಕೂಲವಾಗುವಂತೆ ಬೇರೆ ಬೇರೆ ದಿನಾಂಕ,ಸಮಯ ನಿರ್ಧರಿಸಲು ಅವಕಾಶ ನೀಡಲು ನೀವು ದಿನಾಂಕ, ಸಮಯ ಹಾಕಬಹುದು.

'ಹುಇಜ್‍ಇನ್’ ಆಪ್ ಕೇವಲ ಐಮೆಸೆಜ್ ಗಾಗಿ ಮತ್ತು ಆಪ್ ಸ್ಟೋರ್ ನಲ್ಲಿ ಲಭ್ಯವಿದೆ. ಈ ಆಪ್ ಗೂಗಲ್ ಕೆಲ ವರ್ಷಗಳ ಹಿಂದೆ ತಂದು ನಿಲ್ಲಿಸಿದ ಹುಇಜ್‍ಡೌನ್ ನ ಹಾಗೆ ಇದೆ.

Best Mobiles in India

Read more about:
English summary
In an attempt to expand its footprint, the Redmond-based Microsoft has released a new app for Apple's iMessage platform that allows groups of people to search for movies, events, and much more options and take a vote on what to do.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X