Subscribe to Gizbot

ಶೀಘ್ರವೇ ನಿಮ್ಮ ATM ಕಾರ್ಡ್ ಮೂಲೆ ಸೇರಲಿದೆ..!!!! ಯಾಕೆ..??

Written By:

ಶೀಘ್ರವೇ ನಿಮ್ಮ ATM ಮೂಲೆ ಸೇರಲಿದೆ, ATM ಪಿನ್ ಮೆರೆತರು ಯಾವುದೇ ಚಿಂತೆ ಇಲ್ಲ. ಶೀಘ್ರವೇ ಮುಂದಿನ ತಲೆಮಾರಿನ ಬಯೋಮೇಟ್ರಿಕ್ ಕಾರ್ಡ್‌ಗಳು ಮಾರುಕಟ್ಟೆಗೆ ಬರುತ್ತಿದ್ದು, ನಿಮ್ಮ ಬೆರಳಚ್ಚು ನೀಡಿ ಕಾರ್ಡ್ ಮೂಲಕ ಹಣ ಪಾವತಿ ಮಾಡುವ ವ್ಯವಸ್ಥೆ ಕೆಲವೇ ದಿನಗಳಲ್ಲಿ ಭಾರತದಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ಶೀಘ್ರವೇ ನಿಮ್ಮ ATM ಕಾರ್ಡ್ ಮೂಲೆ ಸೇರಲಿದೆ..!!!! ಯಾಕೆ..??

ಓದಿರಿ: ವಾಟ್ಸ್ಆಪ್ ಗ್ರೂಪ್ ಆಡ್ಮಿನ್‌ಗಳೇ ಎಚ್ಚರ: ನೀವು ಜೈಲು ಸೇರಬೇಕಾದಿತು..!!!

ಅಮೆರಿಕಾ ಮೂಲದ ಮಾಸ್ಟರ್ ಕಾರ್ಡ್ ಕಂಪನಿ ಈ ತಲೆಮಾರಿನ ಬಯೋಮೇಟ್ರಿಕ್ ಕಾರ್ಡ್‌ಗಳು ತಯಾರಿಸುತ್ತಿರುವುದಾಗಿ ತಿಳಿಸಿದ್ದು, ಈಗಾಗಲೇ ಈ ಹೊಸ ತಂತ್ರಜ್ಞಾನವನ್ನು ಅವಳಸಿಕೊಳ್ಳಲು ಮುಂದಾಗಿದೆ. ಫಿಂಗರ್ ಪ್ರಿಂಟ್ ಬಳಕೆ ಮಾಡುವ ಕುರಿತು ಈಗಾಗಲೇ ಯೋಜನೆಯನ್ನು ರೂಪಿಸಲಾಗಿದೆ ಎಂದಿದೆ.

ಓದಿರಿ: BSNL 'ದಿಲ್ ಕೋಲ್‌ ಕೇ ಬೋಲೋ' ಆಫರ್: ರೂ. 339ಕ್ಕೆ ದಿನಕ್ಕೆ 3 GB ಡೇಟಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಯೋಗಿಕ ಪರೀಕ್ಷೆ ಯಶಸ್ವಿ:

ಪ್ರಯೋಗಿಕ ಪರೀಕ್ಷೆ ಯಶಸ್ವಿ:

ಈಗಾಗಲೇ ಈ ಹೊಸ ತಂತ್ರಜ್ಞಾನದ ಪ್ರಯೋಗಿಕ ಪರೀಕ್ಷೆಯೂ ನಡೆದಿದ್ದು, ದಕ್ಷಿಣ ಆಫ್ರಿಕದಲ್ಲಿ ಯಶಸ್ವಿಯೂ ಆಗಿದೆ ಎನ್ನಲಾಗಿದೆ. ಈಗಾಗಲೇ ಫಿಂಗರ್ ಪ್ರಿಂಟ್ ಟೆಕ್ನಾಲಜಿಯನ್ನು ಮೊಬೈಲ್ ಪೇಮೆಂಟ್ ನಲ್ಲಿ ಬಳಸಿಕೊಳ್ಳಲಾಗಿದ್ದು, ಶೀಘ್ರವೇ ಇದು EMV ಗಳಲ್ಲಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

ಫಿಂಗರ್ ಪ್ರಿಂಟ್ ಟೆಕ್ನಾಲಜಿ:

ಫಿಂಗರ್ ಪ್ರಿಂಟ್ ಟೆಕ್ನಾಲಜಿ:

ಕಾರ್ಡ್ ಬಳಕೆಯ ಸುರಕ್ಷತೆಯ ದೃಷ್ಟಿಯಿಂದ ಫಿಂಗರ್ ಪ್ರಿಂಟ್ ಟೆಕ್ನಾಲಜಿಯನ್ನು ಬಳಸಿಕೊಳ್ಳಲು ಮುಂದಾಗಿದೆ. ಈ ಹಿಂದೆ ಸ್ಮಾರ್ಟ್‌ಫೋನ್‌ ಸ್ಕ್ರಿನ್ ಅನ್‌ಲಾಕ್ ಮಾಡುಲು ಬಳಸುತ್ತಿದ್ದ ಫಿಂಗರ್ ಪ್ರಿಂಟ್ ಟೆಕ್ನಾಲಜಿಯನ್ನು ಕಾರ್ಡ್ ಬಳಕೆಗೂ ಮುಕ್ತಗೊಳಲಿಸಲಾಗುತ್ತಿದೆ.

ಹೊಸ ಕಾರ್ಡ್ ಬಳಕೆ:

ಹೊಸ ಕಾರ್ಡ್ ಬಳಕೆ:

ಈ ಹೊಸ ಕಾರ್ಡ್‌ಗಳನ್ನು ಬಳಸಿಕೊಳ್ಳಲು ಯಾವುದೇ ಹೆಚ್ಚಿನ ಹಾರ್ಡ್ ವೇರ್ ಬಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ಈಗಾಗಲೇ ಇರುವ EMV ಗಳಲ್ಲಿ ಬಳಸಿಕೊಳ್ಳಲು ಯಾವುದೇ ತೊಂದರೆ ಇಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Forgot your ATM pin? A next-generation biometric card that lets you authenticate your payments with your fingerprints could soon come to your aid. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot