ಇಂದು ಬೆಂಗಳೂರಿಗೆ ಸಕತ್ ಆಫರ್!..ಆನ್‌ಲೈನ್ ವಾಲೆಟ್ ಮೊಬಿಕ್ವಿಕ್ ನೀಡುತ್ತಿದೆ ಉಚಿತ ಪೆಟ್ರೊಲ್ !!

Written By:

ಆನ್‌ಲೈನ್ ವಾಲೆಟ್ ಸಂಸ್ಥೆ ಮೊಬಿಕ್ವಿಕ್ ಪೆಟ್ರೋಲ್ ಪಾವತಿಗಳ ಮೇಲೆ ತನ್ನ ಕಣ್ಣು ಹಾಕಿದ್ದು, ಪೆಟ್ರೊಲ್ ಪಾವತಿಗಳ ಮೇಲೆ ಶೇಕಡಾ ನೂರರಷ್ಟು ಕ್ಯಾಶ್ ಬ್ಯಾಕ್ ಆಫರ್ ನೀಡಿದೆ.!! ಹೌದು ಜನೆವರಿ 20 ರಿಂದ 23 ರವರೆಗೆ ಬೆಳಿಗ್ಗೆ 6 ರಿಂದ ರಾತ್ರಿ 9ಗಂಟೆಯ ವರೆಗೂ ಬೆಂಗಳೂರು, ದೆಹಲಿ ಮತ್ತು ಮುಂಬೈ ನಗರಗಳಲ್ಲಿನ ಕೆಲ ಆಯ್ದ ಪೆಟ್ರೋಲ್ ಬಂಕ್‌ಗಳಲ್ಲಿ ಈ ಆಫರ್ ಸಿಗಲಿದೆ.

ಮೊಬಿಕ್ವಿಕ್ ಪೆಟ್ರೋಲ್ ಕ್ಯಾಶ್‌ಬ್ಯಾಕ್ ಆಫರ್ ಪಡೆಯಲು ಮೊಬಿಕ್ವಿಕ್ QR ಕೋಡ್ ಸ್ಕ್ಯಾನ್ ಮಾಡಿ ಮೊಬಿಕ್ವಿಕ್ ಆನ್‌ಲೈನ್‌ ಪಾವತಿ ಮಾಡಿದರೆ ಗರಿಷ್ಠ 100% ಕ್ಯಾಶ್ ಬ್ಯಾಕ್ ಆಫರ್‌ ನೀವು ಪಡೆಯಲಿದ್ದೀರಾ.! ಈ ಆಫರ್ ಕೇವಲ ಮೂರು ದಿವಸಗಳು ಮಾತ್ರ ಇದ್ದು, ಜನೆವರಿ 20 ರಿಂದ 23ರ ಬೆಳಿಗ್ಗೆ 6 ರಿಂದ ರಾತ್ರಿ 9ರವರೆಗೆ ಆಫರ್ ಇರುತ್ತದೆ.

ಬೆಂಗಳೂರಿಗೆ ಸಕತ್ ಆಫರ್!.. ಮೊಬಿಕ್ವಿಕ್ ವಾಲೆಟ್ ನೀಡುತ್ತಿದೆ ಉಚಿತ ಪೆಟ್ರೊಲ್ !!

ಅಮೆಜಾನ್ "ಗ್ರೇಟ್ ಇಂಡಿಯನ್‌ ಸೇಲ್" ಎರಡನೇ ದಿನದ ಆಫರ್‌ಗಳು ಯಾವುವು?

ಒಬ್ಬ ಗ್ರಾಹಕ ಒಂದು ಬಾರಿ ಮೊಬಿಕ್ವಿಕ್ ಪೆಟ್ರೋಲ್ ಕ್ಯಾಶ್‌ಬ್ಯಾಕ್ ಆಫರ್ ಪಡೆಯಲು ಅರ್ಹನಿದ್ದು, ಬೆಂಗಳೂರು, ದೆಹಲಿ ಮತ್ತು ಮುಂಬೈ ನಗರಗಳಲ್ಲಿನ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂಗಳಲ್ಲಿ ಮೊಬಿಕ್ವಿಕ್ ಸೇವೆ ಲಭ್ಯವಾಗಲಿದೆ.

ಬೆಂಗಳೂರಿಗೆ ಸಕತ್ ಆಫರ್!.. ಮೊಬಿಕ್ವಿಕ್ ವಾಲೆಟ್ ನೀಡುತ್ತಿದೆ ಉಚಿತ ಪೆಟ್ರೊಲ್ !!

ಬೆಂಗಳೂರು, ದೆಹಲಿ ಮತ್ತು ಮುಂಬೈ ನಗರಗಳಲ್ಲಿನ ಆಯ್ದ ಪೆಟ್ರೋಲ್ ಬಂಕ್‌ಗಳ ಮಾಹಿತಿಯನ್ನು ಮೊಬಿಕ್ವಿಕ್ ಬಿಡುಗಡೆ ಮಾಡಿದ್ದು, ಅವುಗಳು ಯಾವುವು ಎಂದು ತಿಳಿಯಲು ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ. (ಮೊಬಿಕ್ವಿಕ್ ಪೆಟ್ರೋಲ್ ಕ್ಯಾಶ್‌ಬ್ಯಾಕ್) ಇನ್ನು ಆಫರ್ ಹೊರತುಪಡಿಸಿದ ದಿನಗಳಲ್ಲಿ 10 ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.

English summary
Mobikwik free petrol offer- Get 100% cashback on your fuel when you pay with MobiKwik.to know more visit to kannada.gizbot.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot