ಅಮೆಜಾನ್ "ಗ್ರೇಟ್ ಇಂಡಿಯನ್‌ ಸೇಲ್" ಎರಡನೇ ದಿನದ ಆಫರ್‌ಗಳು ಯಾವುವು?

Written By:

ಆನ್‌ಲೈನ್‌ ಶಾಪಿಂಗ್ ಜಾಲತಾಣ ಅಮೆಜಾನ್ ಆರಂಭಿಸಿರುವ "ಗ್ರೇಟ್ ಇಂಡಿಯನ್‌ ಸೇಲ್" ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನ ಕೆಲ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್ ನೀಡಿದ್ದ ಅಮೇಜಾನ್ ಇಂದು ಇನ್ನಷ್ಟು ಸ್ಮಾರ್ಟ್‌ಫೋನ್‌ ಮತ್ತು ಟಿವಿಗಳ ಮೇಲೆ ಡಿಸ್ಕೌಂಟ್ಸ್ ನೀಡಿದೆ.

ಮೊಟೊ ಜಿ ಪ್ಲೇ, ಲೆನೊವೋ ಜಡ್2 ಮತ್ತು ಫಿಟ್ನೆಸ್ ಟ್ರಾಕರ್ಸ್‌ಗಳ ಮೇಲೆ ಅತ್ಯುತ್ತಮ ಎನ್ನುವಂತಹ ಆಫರ್‌ ನೀಡಿದ್ದು, ಮೊಟೊರೊಲಾದ ಬಜೆಟ್‌ ಸ್ಮಾರ್ಟ್‌ಫೋನ್ ಮೊಟೊ ಜಿ ಪ್ಲೇ ಸ್ಮಾರ್ಟ್‌ಫೊನ್ ಕೇವಲ 7,999 ರೂಪಾಯಿಗಳಿಗೆ ಮಾರಟಕ್ಕಿಟ್ಟಿದೆ. ಮೊಟೊ ಜಿ ಪ್ಲೇ 5.5 ಇಂಚ್‌ ಡಿಸ್‌ಪ್ಲೇ 2GB RAM ಮತ್ತು 4G ವೋಲ್ಟ್ ಸಪೋರ್ಟ್‌ ಹೊಂದಿದೆ.

ಅಮೆಜಾನ್

ವೈ-ಫೈ ಪಾಸ್‌ವರ್ಡ್ ಹ್ಯಾಕ್ ಮಾಡುವ "ಆಪ್" ಬಗ್ಗೆ ನಿಮಗೆಷ್ಟು ಗೊತ್ತು?

4010Mah ಬ್ಯಾಟರಿ ಶಕ್ತಿಯನ್ನು ಹೊಂದಿರುವ ಕೂಲ್‌ಪ್ಯಾಡ್‌ನ ಅತ್ಯುತ್ತಮ ಸ್ಮಾರ್ಟ್‌ಫೋನ್ " ಕೂಲ್‌ಪ್ಯಾಡ್‌ ನೋಟ್ 5" 1,500 ರೂಪಾಯಿಗಳ ಎಕ್ಸ್‌ಚೇಂಜ್ಗ ಆಫರ್ ಹೊಂದಿದೆ. ಇನ್ನು ಅತ್ಯಾಧುನಿ ಫೀಚರ್ಸ್ ಹೊಂದಿರುವ "ಒನ್‌ ಪ್ಲಸ್‌ 3T" 29,999 ರೂ.ಗಳಿಗೆ ಮಾರಾಟಕ್ಕಿದೆ.

ಅಮೆಜಾನ್

ಮೈಕ್ರೊಮ್ಯಾಕ್ಸ್ ಮತ್ತು ಲೊನೊವೋ ಟಿವಿಗಳ ಮೇಲೂ ಹೆಚ್ಚು ಡಿಸ್ಕೌಂಟ್ಸ್ ನಿಡಲಾಗಿದ್ದು, ಈ ದಿನದ 10 ಅದೃಷ್ಟಶಾಲಿಗಳು ರೊನಾಲ್ಡ್ ಕ್ವಿಡ್ ಕಾರ್‌ ಗೆಲ್ಲುವ ಅವಕಾಶವಿದೆ. ಒಟ್ಟಾರೆ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆ ಅಮೆಜಾನ್‌ನಲ್ಲಿ ಉತ್ತಮ ಆಫರ್ ಎನ್ನಬಹುದು.

English summary
E commerce major Amazon has flagged off its Great Indian sale on Friday in which a wide range of products are made available at discounted prices. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot