ಕ್ಷಣ ಮಾತ್ರದಲ್ಲಿ ಜಗತ್ತಿನ ಎಲ್ಲಾ ದೇಶಗಳ ಸಮಯ ನೋಡಲು ಆಪ್!!

Written By:

ಪ್ರಪಂಚ ಪರ್ಯಟನೆ ಮಾಡಬೇಕು ಎಲ್ಲರಿಗೂ ಆಸೆ ಇರುತ್ತದೆ. ಆದರೆ, ಕೆಲವು ಮಾತ್ರ ಅಂತಹ ಆಸೆಗಳನ್ನು ಪೂರೃಸಿಕೊಳ್ಳುಯತ್ತಾರೆ.! ಅಂತವರಿಗಾಗಿಯೇ ಪ್ರಪಂಚದ ಗಡಿಯಾರದ ಆಪ್ ಒಂದು ಬಿಡುಗಡೆಯಾಗಿದ್ದು, ಕ್ಷಣ ಮಾತ್ರದಲ್ಲಿ ಜಗತ್ತಿನ ಎಲ್ಲಾ ದೇಶಗಳ ಸಮಯಗಳನ್ನು ಮೊಬೈಲ್‌ನಲ್ಲಿಯೇ ನೋಡಬಹುದಾಗಿದೆ.!!

ಇಷ್ಟೇ ಅಲ್ಲದೇ ನಿಮ್ಮ ಬಂಧು ಅಥವಾ ಸ್ನೇಹಿತ ಪ್ರಪಂಚದ ಯಾವ ದೇಶದ ಯಾವ ನಗರದಲ್ಲಿದ್ದಾರೆ? ಆ ಸ್ಥಳದಲ್ಲಿ ಈಗ ಸಮಯ ಎಷ್ಟು? ಅಂದರೆ ಪ್ರಪಂಚದ ಯಾವ ನಗರದಲ್ಲಿ ಈಗ ಎಷ್ಟು ಸಮಯ ಎಂದು ತಿಳಿಯಲು ಈ ಆಪ್ ಸಯಾಯಕವಾಗಿದ್ದು, ಅವರನ್ನು ಬಹುಬೇಗ ಮತ್ತು ಯಾವ ವೇಳೆಯಲ್ಲಿ ಸಂಪರ್ಕಿಸಬಹುದು ಎಂಬುದನ್ನು ಗುರುತು ಮಾಡಿಕೊಳ್ಳಬಹುದಾಗಿದೆ..!!

ಕ್ಷಣ ಮಾತ್ರದಲ್ಲಿ ಜಗತ್ತಿನ ಎಲ್ಲಾ ದೇಶಗಳ ಸಮಯ ನೋಡಲು ಆಪ್!!

ನಿಮಗೆ ಗೂಗಲ್‌ ಪ್ಲೇ ಸ್ಟೋರಿನಲ್ಲಿ ಈ ರೀತಿಯ ಹಲವು ಗಡಿಯಾರದ ಆಪ್ಗಳು ಲಭ್ಯವಿದ್ದು, ಅಂತಹ ಒಂದು ಕಿರುತಂತ್ರಾಂಶ ಬೇಕಿದ್ದಲ್ಲಿ ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ World Clock by timeanddate.com ಎಂದು ಹುಡುಕಿ. ಮತ್ತು ಉತ್ತಮ ರಿವ್ಯೂವ್ ಹೊಂದಿರುವ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಕ್ಷಣ ಮಾತ್ರದಲ್ಲಿ ಜಗತ್ತಿನ ಎಲ್ಲಾ ದೇಶಗಳ ಸಮಯ ನೋಡಲು ಆಪ್!!

ಇಷ್ಟೇ ಅಲ್ಲದೇ bit.ly/gadgetloka292 ಜಾಲತಾಣಕ್ಕೆ ಭೇಟಿ ನೀಡಿದರೆ. ಪ್ರಪಂಚದ ಬಹುತೇಕ ನಗರಗಳ ಆಯ್ಕೆ ಇದರಲ್ಲಿವೆ. ಇದರಲ್ಲಿ ನಿಮ್ಮೂರಿನ ಸಮಯ, ಮತ್ತು ಇನ್ನೊಂದು ನಗರದ ಸಮಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಮತ್ತು ಅವುಗಳ ವ್ಯತ್ಯಾಸಗಳನ್ನು ತಿಳಿಯಬಹುದು.

ಇದು ಗ್ರೇಟ್ ಇಂಡಿಯನ್‌ ಅಮೇಜಾನ್ ಸೇಲ್!!..ಏನೆಲ್ಲಾ ಆಫರ್?

ಓದಿರಿ: ಬ್ಲೂವೇಲ್ ಆಟಕ್ಕೆ ಚೆನ್ನೈ ವಿಧ್ಯಾರ್ಥಿ ಬಲಿ!..ಡೆತ್‌ನೋಟ್ ನೋಡಿ ಎಲ್ಲರೂ ಶಾಕ್!!English summary
Displaying multiple time zone clocks comes in handy.to know more visit to kannada.gizbot.com
Please Wait while comments are loading...
Opinion Poll

Social Counting