ಸ್ಮಾರ್ಟ್‌ಫೋನ್ ಬಂದನಂತರ ಲೈಬ್ರೆರಿಯೇ ಜನರ ಬಳಿ!!

ಲೈಬ್ರರಿಯಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚು ಪುಸ್ತಕಗಳಿದ್ದು, ಪುಸ್ತಕಗಳನ್ನು ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ.!!

|

ಮೊದಲೆಲ್ಲಾ ಪುಸ್ತಕಗಳನ್ನು ಓದಲು ಜನರು ಲೈಬ್ರೆರಿಗೆ ಹೋಗುತ್ತಿದ್ದರು. ಆದರೆ, ಸ್ಮಾರ್ಟ್‌ಫೋನ್ ಬಳಕೆಗೆ ಬಂದನಂತರ ಲೈಬ್ರೆರಿಯೇ ಜನರ ಬಳಿ ಬರುವಂತಾಗಿದೆ.!! ಹೌದು, ಭಾರತ ಸರ್ಕಾರದವರ ಯೋಜನೆಯಡಿಯಲ್ಲಿ ಡಿಜಿಟಲ್ ಲೈಬ್ರರಿಯನ್ನು ಬಿಡುಗಡೆ ಮಾಡಲಾಗಿದ್ದು, ಫೋನ್‌ನಲ್ಲಿಯೇ ಪುಸ್ತಕಗಳನ್ನು ಒದಬಹುದಾಗಿದೆ.!!

ಅಂತರಜಾಲದ ಮೂಲಕ ಲಭ್ಯವಿರುವ ಡಿಜಿಟಲ್ ಲೈಬ್ರರಿಯಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚು ಪುಸ್ತಕಗಳಿದ್ದು, ಪುಸ್ತಕಗಳನ್ನು ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ.!! ಇದಕ್ಕಾಗಿಯೇ, ಸರ್ಕಾರ ಆಪ್ ಒಂದನ್ನು ಬಿಡುಗಡೆ ಮಾಡಿದ್ದು, National Digital Library India ಎಂದು ಹುಡುಕಿದರೆ ನಿಮಗೆ ಆ ಆಪ್ ಲಭ್ಯವಾಗುತ್ತದೆ.!!

ಸ್ಮಾರ್ಟ್‌ಫೋನ್ ಬಂದನಂತರ ಲೈಬ್ರೆರಿಯೇ ಜನರ ಬಳಿ!!

200 ಭಾಷೆಗಳ ಪುಸ್ತಕಗಳನ್ನುಓದಲು 9 ಲಕ್ಷ ಜನರು ಆಪ್‌ಗೆ ರಿಜಿಸ್ಟರ್‌ ಆಗಿದ್ದು, bitly.com/gadgetloka274 ಜಾಲತಾಣಕ್ಕೆ ಭೇಟಿ ನೀಡಿಯೂ ಸಹ ಡಿಜಿಟಲ್ ಪುಸ್ತಕಗಳನ್ನು ಓದಬಹುದಾಗಿದ್ದು, ಡಿಜಿಟಲ್ ಲೈಬ್ರರಿ ಆಫ್ ಇಂಡಿಯಕ್ಕೆ (DLI) ಇದು ಮೊಬೈಲ್ ಇಂಟರ್‌ಫೇಸ್ ಆಗಿದೆ. ಅಂದರೆ ಡಿಜಿಟಲ್ ಲೈಬ್ರರಿಯ ಬಹುತೇಕ ಎಲ್ಲಾ ಸಮಸ್ಯೆಗಳು ಈ ಆಪ್‌ನಲ್ಲಿಯೂ ಇವೆ.

ಸ್ಮಾರ್ಟ್‌ಫೋನ್ ಬಂದನಂತರ ಲೈಬ್ರೆರಿಯೇ ಜನರ ಬಳಿ!!

ಈ ಆಪ್‌ನಲ್ಲಿ ಕನ್ನಡ ಪುಸ್ತಕಗಳ ಶೀರ್ಷಿಕೆಯನ್ನು ಹಲವು ಕಡೆ ತಪ್ಪು ತಪ್ಪಾಗಿ ನೀಡಿದ್ದಾರೆ. ಒಮ್ಮೆ ಡೌನ್‌ಲೋಡ್ ಮಾಡಿಕೊಂಡ ಪುಸ್ತಕವನ್ನು ಪುನಃ ಇದೇ ಕಿರುತಂತ್ರಾಂಶದ ಮೂಲಕ ತೆರೆಯಲು ಸೌಲಭ್ಯ ನೀಡಿಲ್ಲ. ಜೊತೆಗೆ ಅಡೋಬ್ ಪಿಡಿಎಫ್ ರೀಡರ್ ಹಾಕಿಕೊಂಡು ಈ ಫೈಲ್‌ಗಳನ್ನು ತೆರೆದು ಓದಬೇಕು.!!

ಓದಿರಿ: ಸ್ಮಾರ್ಟ್‌ಫೋನ್‌ನಲ್ಲಿಯೇ DSLRರೀತಿಯ ಫೋಟೊ ತೆಗೆಯಬೇಕೆ!? ಈ ಲೇಖನ ಓದಿದ್ರೆ ಸಾಕು!!

Best Mobiles in India

English summary
NDL India has now over 1 crore indexed content in more than 200 languages with 9 lakh registered users.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X