ಹೊಸ ವರ್ಷಕ್ಕೆ ಹೊಸ ಕ್ಯಾಲೆಂಡರ್: ಹೆಚ್ಚು ರಜಾ ಇದ್ಯಾ ಅನ್ಬೇಡಿ, ನೀವೇ ನೋಡಿ..!

|

ದಿನದಿಂದ ದಿನಕ್ಕೆ ನಮ್ಮ ಜೀವನವು ಡಿಜಿಟಲ್ ಕಡೆಗೆ ಸಾಗುತ್ತಿದೆ. ಈ ಮೊದಲು ಹೊಸ ವರ್ಷ ಹತ್ತಿರ ಬಂದರೆ ಸಾಕು ಮನೆಗ ಹೊಸ ಕ್ಯಾಲೆಂಡರ್ ಬರುತ್ತಿತ್ತು. ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ಸಾಮಾನ್ಯ ಕ್ಯಾಲೆಂಡರ್ ಬೇಡಿಕೆಯೂ ಕಡಿಮೆಯಾಗಿದ್ದು, ಇದಕ್ಕೆ ಕಾರಣ ಡಿಜಿಟಲ್ ಕ್ಯಾಲೆಂಡರ್ ಗಳ ಹಾವಳಿ.

ಹೊಸ ವರ್ಷಕ್ಕೆ ಹೊಸ ಕ್ಯಾಲೆಂಡರ್: ಹೆಚ್ಚು ರಜಾ ಇದ್ಯಾ ಅನ್ಬೇಡಿ, ನೀವೇ ನೋಡಿ..!

ಓದಿರಿ: ಬಿಟ್‌ ಕಾಯಿನ್ ವ್ಯವಹರಿಸಬೇಕಾ..? ಈ ಆಪ್‌ ಹಾಕಿಕೊಳ್ಳಿ..!

ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆ ಮಾಡಿಕೊಳ್ಳುವ ಸಲುವಾಗಿಯೇ ಪ್ಲೇ ಸ್ಟೋರಿನಲ್ಲಿ ಹಲವು ಕ್ಯಾಲೆಂಡರ್ ಆಪ್‌ಗಳು ಕಾಣಿಸಿಕೊಂಡಿದೆ. ಗೂಗಲ್ ತನ್ನದೇ ಆದ ಕ್ಯಾಲೆಂಡರ್ ಅನ್ನು ನೀಡಿದ್ದು, ಆದರೆ ಇದ್ಯಾವುದು ಕನ್ನಡದಲ್ಲಿ ಇರಲಿಲ್ಲ. ಆದರೆ ನಿಮಗೆ ಕನ್ನಡದಲ್ಲಿರುವ ಕ್ಯಾಲೆಂಡರ್ ಆಪ್‌ವೊಂದನ್ನು ಪರಿಚಯ ಮಾಡಲಿದ್ದೇವೆ.

How to Sharing a Mobile Data Connection with Your PC (KANNADA)
ಕನ್ನಡ ಆಪ್‌:

ಕನ್ನಡ ಆಪ್‌:

ಗೂಗಲ್‌ ಪ್ಲೇ ಸ್ಟೋರಿನಲ್ಲಿ ಕ್ಯಾಲೆಂಡರ್ ಕನ್ನಡ ಕ್ಯಾಲೆಂಡರ್ ಎಂದು ಸರ್ಚ್ ಮಾಡಿದರೆ ಹಲವು ಆಪ್‌ಗಳು ಕಾಣಸಿಗುತ್ತದೆ. ಇದರಲ್ಲಿ ಯಾವ ಆಪ್‌ಗಳು ಉತ್ತಮವಾಗಿಲ್ಲ ಎಂದೇ ಹೇಳಬಹುದು. ಇದರಲ್ಲಿ ಸ್ಪಲ್ಪ ಪ್ರಮಾಣದಲ್ಲಿ ಉತ್ತಮವಾಗಿರುವುದು ಎಂದರೆ Kannada Calendar panchagam 2018. ಈ ಆಪ್‌ ಉತ್ತಮವಾಗಿದೆ.

ಪಂಚಾಗ:

ಪಂಚಾಗ:

ಈ ಆಪ್‌ನಲ್ಲಿ ಕನ್ನಡದಲ್ಲೇ ಹಬ್ಬಗಳ ಪಟ್ಟಿ, ಜ್ಯೋತಿಷ್ಯ, ದೈನಿಕ ಪಂಚಾಂಗವನ್ನು ಕಾಣಬಹುದಾಗಿದೆ. ಆದರೆ ಈ ಆಪ್‌ಗಳಲ್ಲಿ ಹೆಚ್ಚಿನ ಜಾಹೀರಾತುಗಳಿದ್ದು, ಇದರಿಂದಾಗಿ ಸ್ವಲ್ಪ ಕಿರಿಕಿರಿಯಾಗಲಿದೆ ಎನ್ನಬಹುದು. ಆದರೆ ಕನ್ನಡದಲ್ಲೇ ಮಾಹಿತಿ ಬೇಕು ಎಂದರೆ ಇದಕ್ಕಿಂತ ಉತ್ತಮ ಆಪ್ ಇನ್ನೊಂದಿಲ್ಲ.

ಬಳಸಿನೋಡಿ:

ಬಳಸಿನೋಡಿ:

ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಆಪ್‌ಗಳು ಬಳಕೆ ಲಭ್ಯವಿದೆ. ಆದರೆ ಈ ಆಪ್‌ ಅನ್ನು ಬಳಕೆ ಮಾಡಿ ನೋಡಿ. ಆಪ್‌ಗಳಲ್ಲಿ ಕನ್ನಡ ಹೆಚ್ಚು ಬಳಕೆಯಾದರೆ ಮಾತ್ರವೇ ಕನ್ನಡಕ್ಕೂ ಉತ್ತಮ ಸ್ಥಾನ ಮಾನ ದೊರೆಯಲಿದೆ. ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಿ.

Best Mobiles in India

English summary
New Kannada Calendar panchagam app. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X