ವಾಟ್ಸ್ಆಪ್ ನೀಡಿರುವ ಹೊಸ ಆಯ್ಕೆಗಳು: ನೀವು ತಿಳಿಯಲೇಬೇಕು..!!

ವಾಟ್ಸ್ಆಪ್ ಈ ವರ್ಷದಲ್ಲಿ ಹಲವಾರು ಬದಲಾವಣೆಯನ್ನು ಕಂಡಿದೆ. ಭಾರತದಲ್ಲಿ ಸುಮಾರು 200 ಮಿಲಿಯನ್‌ಗೂ ಅಧಿಕ ಮಂದಿ ಈ ಆಪ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗದೆ.

|

ವಿಶ್ವದ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಸೋಶಿಯಲ್ ಮೆಸೆಂಜಿಗ್ ಆಪ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಫೇಸ್‌ಬುಕ್ ಒಡೆತನದ ವಾಟ್ಸ್ಆಪ್ ಈ ವರ್ಷದಲ್ಲಿ ಹಲವಾರು ಬದಲಾವಣೆಯನ್ನು ಕಂಡಿದೆ. ಭಾರತದಲ್ಲಿ ಸುಮಾರು 200 ಮಿಲಿಯನ್‌ಗೂ ಅಧಿಕ ಮಂದಿ ಈ ಆಪ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗದೆ.

ವಾಟ್ಸ್ಆಪ್ ನೀಡಿರುವ ಹೊಸ ಆಯ್ಕೆಗಳು: ನೀವು ತಿಳಿಯಲೇಬೇಕು..!!

ಓದಿರಿ: ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳ ಮತ್ತೊಂದು ಮೋಸ ಬಯಲು..!! ಗೊತ್ತಾದ್ರೆ ಖಂಡಿತ ಶಾಕ್ ಆಗ್ತೀರಾ..!!

ವಿಶ್ವದಲ್ಲಿ ಸುಮಾರು 1.2 ಬಿಲಿಯನ್ ಮಂದಿ ಬಳಕೆ ಮಾಡುತ್ತಿರುವ ವಾಟ್ಸ್ ಆಪ್ 2017ರಲ್ಲಿ ಬಳಕೆದಾರ ಸ್ನೇಹಿಯಾಗುವ ಪ್ರಯತ್ನವನ್ನು ಮಾಡಿದೆ. ಹೊಸ ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ವಾಟ್ಸ್ ಆಪ್ ನೀಡಿರುವ ಹೊಸ ಆಯ್ಕೆಗಳು ಯಾವುದು, ಅವುಗಳ ಉಪಯೋಗವೇನು ಎನ್ನುವುದನ್ನು ತಿಳಿಯುವ.

ಸ್ಟೆಟಸ್ ಅಪ್‌ಡೇಟ್:

ಸ್ಟೆಟಸ್ ಅಪ್‌ಡೇಟ್:

ಸದ್ಯದ ಎಲ್ಲಾ ಸೋಶಿಯಲ್ ಮೀಡಿಯಾ ಆಪ್ ಗಳಲ್ಲಿ ಕಾಣುತ್ತಿರುವಂತಹ ಸ್ಟೆಟಸ್ ಆಪ್ ಡೇಟ್ ಆಯ್ಕೆಯನ್ನು ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ನೀಡಲು ಮುಂದಾಯಿತು. ಇದರಲ್ಲಿ ಜಿಫ್, ಫೋಟೋ ಮತ್ತು ವಿಡಿಯೋಗಳನ್ನು ಹಾಕಿಕೊಳ್ಳುವ ಅವಕಾಶವನ್ನು ನೀಡಿತ್ತು.

ಮೀಡಿಯಾ ಶೇರಿಂಗ್:

ಮೀಡಿಯಾ ಶೇರಿಂಗ್:

ಇದಲ್ಲದೇ ವಾಟ್ಸ್ ಆಪ್ ಈ ಹಿಂದೆ ಒಮ್ಮೆಗೆ ಕೇವಲ 10 ಫೋಟೋ ಗಳನ್ನು ಕಳುಹಿಸುವ ಅವಕಾಶವನ್ನು ನೀಡಿತ್ತು, ಆದರೆ ಸದ್ಯ ಹೊಸ ಆಪ್ ಡೇಟ್ ನಲ್ಲಿ ನೀವು 30ಕ್ಕೂ ಹೆಚ್ಚಿನ ಫೋಟೋ ಗಳನ್ನು ಒಮ್ಮೆಗೆ ಸೆಂಡ್ ಮಾಡಬಹುದಾಗಿದೆ.

ಇನ್ ಆಪ್ ಯೂಟ್ಯೂಬ್:

ಇನ್ ಆಪ್ ಯೂಟ್ಯೂಬ್:

ಯೂಟ್ಯೂಬ್ ವಿಡಿಯೋಗಳನ್ನು ಶೇರ್ ಮಾಡಿದ ಸಂದರ್ಭದಲ್ಲಿ ಮೊದಲಿಗೆ ಲಿಂಕ್ ಮಾತ್ರವೇ ಕಳುಹಿಸುವ ಅವಕಾಶವನ್ನು ನೀಡಲಾಗಿತ್ತು. ಸದ್ಯ ಯೂಟ್ಯೂಬ್ ವಿಡಿಯೋ ಗಳನ್ನು ಆಪ್ ನಲ್ಲಿಯೇ ನೋಡುವ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಕಾರಣ ವಾಟ್ಸ್ ಆಪ್ ನಲ್ಲಿ ವಿಡಿಯೋ ಶೇರ್ ಮಾಡುವವರ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ.

ರಿಕಾಲ್ ಮೇಸೆಜ್:

ರಿಕಾಲ್ ಮೇಸೆಜ್:

ಇದಲ್ಲದೇ ಹೊಸದಾಗಿ ವಾಟ್ಸ್ ಆಪ್ ಬಳಕೆದಾರರಿಗೆ ನೀಡಿರುವ ಈ ಆಯ್ಕೆಯೂ ಹೆಚ್ಚು ಉಪಯೋಗಕರವಾಗಿದ್ದು, ಒಮ್ಮೆ ನೀವು ತಪ್ಪಿನಿಂದ ಕಳುಹಿಸಿದ ಮೇಸೆಜ್ ಅನ್ನು ಹಿಂಪಡೆಯುವ ಅವಕಾಶವನ್ನು ನೀಡಲಾಗಿದೆ. ನೀವು ಕಳುಹಿಸಿರುವ ಮೇಸೆಜ್ ಅನ್ನು ಸ್ವೀಕರಿಸಿದವರು ಓದುವ ಮುನ್ನವೇ ಹಿಂಪಡೆಯಬಹುದಾಗಿದೆ.

ಟೂ ಸ್ಟೇಪ್ ವೈರಿಫಿಕೇಷನ್:

ಟೂ ಸ್ಟೇಪ್ ವೈರಿಫಿಕೇಷನ್:

ವಾಟ್ಸ್ ಆಪ್ ಇನಷ್ಟು ಬಳಕೆದಾರಿಗೆ ಪ್ರೈವಸಿಯನ್ನು ನೀಡುವ ಸಲುವಾಗಿ ಟೂ ಸ್ಟೇಪ್ ವೈರಿಫಿಕೇಷನ್ ಆಯ್ಕೆಯನ್ನು ನೀಡಿದ್ದು, ಈ ಆಯ್ಕೆಯಲ್ಲಿ ನೀವು ವಾಟ್ಸ್ಆಪ್ ಲಾಗ್ ಇನ್ ಆಗಬೇಕಾದರೆ ನಿಮ್ಮ ಮೊಬೈಲ್ ನಂಬರ್ ಗೆ ಬರುವ ಆರು ಅಂಕಿಗಳ ಪಾಸ್‌ವರ್ಡ್ ನೀಡಬೇಕಾಗಿದೆ.

ಎಲ್ಲಾ ಮಾದರಿಯ ಫೈಲ್ ಗಳನ್ನು ಕಳುಹಿಸಬಹುದು:

ಎಲ್ಲಾ ಮಾದರಿಯ ಫೈಲ್ ಗಳನ್ನು ಕಳುಹಿಸಬಹುದು:

ಇದಲ್ಲದೇ ಇನ್ನು ಮುಂದೆ ವಾಟ್ಸ್ ಆಪ್ ನಲ್ಲಿ ಎಲ್ಲಾ ಮಾದರಿಯ ಫೈಲ್ ಗಳನ್ನು ಕಳುಹಿಸಲು ಅವಕಾಶವಿದೆ. 100MB ಸಾಮಾರ್ಥ್ಯದ ಫೈಲ್ ಗಳನ್ನು ವಾಟ್ಸ್ ಆಪ್ ಮೂಲಕವೇ ಶೇರ್ ಮಾಡಬಹುದಾಗಿದೆ. ಇದು ಒಂದು ಉತ್ತಮ ಆಯ್ಕೆಯಾಗಿದೆ.

Best Mobiles in India

Read more about:
English summary
WhatsApp is the most popular messaging app in the world, used by over 1.2 billion people worldwide and 200 million in India alone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X