ಟ್ರೆಂಡಿಂಗ್‌ನಲ್ಲಿ ಹುಚ್ಚಾ ಅಪ್ಲಿಕೇಶನ್‌

Posted By:

ಕಳೆದ ಕೆಲವು ದಿನಗಳ ಹಿಂದೆ ಕನ್ನಡ ಸಿನಿಮಾಗಳ ಪ್ರಮೋಷನ್‌ ಮತ್ತು ಪ್ರಕಟಣೆಗಾಗಿ ಮೊಬೈಲ್‌ ಅಪ್ಲಿಕೇಶನ್‌ ಒಂದನ್ನು ಅಭಿವೃದ್ದಿ ಪಡಿಸಲಾಗಿತ್ತು. ಆದರೆ ಈಗ ಸಿನಿಮಾ ಕಲಾವಿದನ ಬಗ್ಗೆಯೇ ನವೀನ ರೀತಿಯ ಅಪ್ಲಿಕೇಶನ್‌ ಒಂದು ಅಭಿವೃದ್ದಿಗೊಂಡಿದೆ. ಪ್ರಸ್ತುತದಲ್ಲಿ ಕನ್ನಡದ ಸ್ಟಾರ್‌ ನಟರಿಗಿಂತಲೂ ಹೆಚ್ಚು ಸುದ್ದಿಯಲ್ಲಿರುವ ಕನ್ನಡ ಸಿನಿಮಾ ಕಲಾವಿದ ಯಾರೆಂದರೆ ಕರ್ನಾಟಕದ ರಾಜಧಾನಿ ಇಂದ ಹಿಡಿದು ಸಣ್ಣ ಹಳ್ಳಿಯ ಜನರು ಸಹ ಉತ್ತರಿಸುತ್ತಾರೆ. ಅವರು ಬೇರಾರು ಅಲ್ಲಾ ಹುಚ್ಚಾ ವೆಂಕಟ್‌ ಎಂದು ನಿಮಗೆಲ್ಲಾ ತಿಳಿದಿದೆ. ಇಂದು ಅಭಿವೃದ್ದಿಗೊಂಡಿರುವ ಅಪ್ಲಿಕೇಶನ್‌ ಹೆಸರು '' ಹುಚ್ಚಾ ವೆಂಕಟ್‌''

ಓದಿರಿ: ಸ್ಮಾರ್ಟ್‌ಫೋನ್ ಫೋಟೋಗ್ರಫಿಗಾಗಿ ಟಾಪ್ ಆಪ್ಸ್
''ಹುಚ್ಚಾ ವೆಂಕಟ್‌'' , ಅಪ್ಲಿಕೇಶನ್‌ ಬಗ್ಗೆ ವಿಶೇಷ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹುಚ್ಚಾ ವೆಂಕಟ್‌ ಆಪ್‌

ಹುಚ್ಚಾ ವೆಂಕಟ್‌ ಆಪ್‌

ಈ ಅಪ್ಲಿಕೇಶನ್‌ ಅನ್ನು ನವೆಂಬರ್‌ 16 ದಿನಾಂಕದಂದು ಬಿಡುಗಡೆ ಮಾಡಲಾಗಿದೆ.

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗೆ ಆಪ್‌ ಲಭ್ಯ.

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗೆ ಆಪ್‌ ಲಭ್ಯ.

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗೆ ಆಪ್‌ ಲಭ್ಯ.

ಅಪ್ಲಿಕೇಶನ್‌ನಲ್ಲಿ ಏನಿದೆ ?

ಅಪ್ಲಿಕೇಶನ್‌ನಲ್ಲಿ ಏನಿದೆ ?

ಅಪ್ಲಿಕೇಶನ್‌ನಲ್ಲಿ ಹುಚ್ಚಾ ವೆಂಕಟ್‌ ರವರ ವೀಡಿಯೋ ಮತ್ತು ಆಡಿಯೋ ತುಣುಕುಗಳನ್ನು ಅಪ್‌ಲೋಡ್‌ ಮಾಡಲಾಗಿದೆ.

ಅಪ್ಲಿಕೇಶನ್‌ ನಲ್ಲಿ ಏನಿದೆ?

ಅಪ್ಲಿಕೇಶನ್‌ ನಲ್ಲಿ ಏನಿದೆ?

* ಹುಚ್ಚಾ ವೆಂಕಟ್‌ ರವರ ಪರಿಚಯ
* ವೆಂಕಟ್‌ರವರಿಗೆ ಸಂಬಂಧಿಸಿದ ಆಡಿಯೋ, ವೀಡಿಯೋ
* ವೆಂಕಟ್‌ರವರಿಗೆ ಬೆಂಬಲಿಸಿ ಎಂಬ ಮಾಹಿತಿ
* ವೆಂಕಟ್‌ ರವರ ಕುರಿತಾದ ಕೆಲವು ಸಂಗತಿಗಳು

 ವೈಯಕ್ತಿಕ ಅಪ್ಲಿಕೇಶನ್‌ ಪಡೆದ ಕನ್ನಡ ಮೊದಲ ನಟ

ವೈಯಕ್ತಿಕ ಅಪ್ಲಿಕೇಶನ್‌ ಪಡೆದ ಕನ್ನಡ ಮೊದಲ ನಟ

ತನ್ನ ವೈಯಕ್ತಿಕ ಅಪ್ಲಿಕೇಶನ್‌ ಪಡೆದ ಕನ್ನಡದ ಮೊದಲ ನಟ ಎಂದು ಹೇಳಲಾಗಿದೆ.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯ

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯ

'ಹುಚ್ಚಾ ವೆಂಕಟ್‌' ಅಪ್ಲಿಕೇಶನ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯ.

ಅಪ್ಲಿಕೇಶನ್‌ ಬಗೆಗಿನ ವಿಮರ್ಶೆ

ಅಪ್ಲಿಕೇಶನ್‌ ಬಗೆಗಿನ ವಿಮರ್ಶೆ

-ಅಪ್ಲಿಕೇಶನ್‌ ಒಂದು ರೀತಿಯಲ್ಲಿ ಮನರಂಜನಾತ್ಮಕವಾಗಿದೆ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಅಸಂಬದ್ಧ ಮತ್ತು ನಿರಾಶಾದಾಯಕವಾಗಿದೆ ಎಂದಿದ್ದಾರೆ. ಅಲ್ಲದೇ ವೇಸ್ಟ್‌ ಅಪ್ಲಿಕೇಶನ್‌ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Once in a while, a Kannada film gets a mobile phone app for promotion and publicity. Even today, it is a rarity and novelty for Sandalwood. Yet, a two film old actor (one of which never released), has got himself an app on the Android platform.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot