ಇನ್ಮುಂದೆ ಕಂಪ್ಯೂಟರ್ ಮೂಲಕವೂ 'ಉಬರ್' ಕ್ಯಾಬ್ ಬುಕ್ ಮಾಡಬಹುದು!!..ಹೇಗೆ?

ಇನ್ಮುಂದೆ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವಲ್ಲದೆ ಲ್ಯಾಪ್‌ಟಾಪ್, ಕಂಪ್ಯೂಟರ್ ಮತ್ತು ಟ್ಯಾಬ್‌ಗಳಿಂದಲೂ ಉಬರ್ ಕಾರುಗಳನ್ನು ಬುಕ್ ಮಾಡಬಹುದು ಎಂದು ಉಬರ್ ಸಂಸ್ಥೆ ಹೇಳಿದೆ.!!

|

ವಿಶ್ವದ ದೈತ್ಯ ಆಪ್ ಆಧಾರಿತ ಕ್ಯಾಬ್ ಸೇವಾ ಸಂಸ್ಥೆ ಉಬರ್ ಇದೀಗ ವೆಬ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.! ಹಾಗಾಗಿ ಇನ್ಮುಂದೆ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವಲ್ಲದೆ ಲ್ಯಾಪ್‌ಟಾಪ್, ಕಂಪ್ಯೂಟರ್ ಮತ್ತು ಟ್ಯಾಬ್‌ಗಳಿಂದಲೂ ಉಬರ್ ಕಾರುಗಳನ್ನು ಬುಕ್ ಮಾಡಬಹುದು ಎಂದು ಉಬರ್ ಸಂಸ್ಥೆ ಹೇಳಿದೆ.!!

ಸ್ಮಾರ್ಟ್‌ಫೋನ್ ಬಳಕೆ ಮಾಡಲು ಸಾಧ್ಯವಾಗದೇ ಇದ್ದಲ್ಲಿ, m.uber.com ಮತ್ತು uber.com ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಲ್ಯಾಪ್‌‌ಟಾಪ್, ಟ್ಯಾಬ್, ಕಂಪ್ಯೂಟರ್‌ಗಳ ಮೂಲಕ ರೈಡ್ ಅನ್ನು ಬುಕ್ ಮಾಡಬಹುದಾಗಿದ್ದು, ಉಬರ್ ಆಪ್ ಇಲ್ಲದವರಿಗೂ ಸಹ ಈ ಹೊಸ ಯೋಜನೆ ಸಹಕಾರಿಯಾಗಲಿದೆ.!!

ಇನ್ಮುಂದೆ ಕಂಪ್ಯೂಟರ್ ಮೂಲಕವೂ 'ಉಬರ್' ಕ್ಯಾಬ್ ಬುಕ್ ಮಾಡಬಹುದು!!..ಹೇಗೆ?

ಈ ವೈಶಿಷ್ಟ್ಯದ ಜೊತೆಯಲ್ಲಿಯೇ ಉಬರ್ ಸಂಸ್ಥೆ ಆಫ್‌ಲೈನ್ ಸರ್ಚ್ ಅನ್ನು ಸಹ ಸಕ್ರಿಯಗೊಳಿಸಿದ್ದು ಗ್ರಾಹಕರಿಗೆ ರೈಡ್ ಲೊಕೇಶನ್ ಅನ್ನು ಆಪ್‌ನಲ್ಲಿ ನಮೂದಿಸಲು ಮತ್ತಷ್ಟು ಸುಲಭಗೊಳಿಸುವ ವಿಧಾನ ತರಲಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ಮಾಹಿತಿ ನಿಡಿದ್ದಾರೆ.!!

ಇನ್ಮುಂದೆ ಕಂಪ್ಯೂಟರ್ ಮೂಲಕವೂ 'ಉಬರ್' ಕ್ಯಾಬ್ ಬುಕ್ ಮಾಡಬಹುದು!!..ಹೇಗೆ?

ಈ ಹೊಸ ವೈಶಿಷ್ಟ್ಯವೆಂದರೆ ಉಬರ್ ಆಪ್ ಹೊಂದಿರುವ ವ್ಯಕ್ತಿ ತನಗೆ ಬೇಕಾದ ಮತ್ತೋರ್ವ ವ್ಯಕ್ತಿ ಎಲ್ಲಿಯೇ ಇದ್ದರೂ ಅವರಿಗಾಗಿ ರೈಡ್ ಬುಕ್ ಮಾಡಬಹುದಾಗಿದೆ. ಇನ್ನು ಈ ಎಲ್ಲಾ ವೈಶಿಷ್ಟ್ಯಗಳನ್ನು ಸಂಸ್ಥೆ ಪುಣೆಯಲ್ಲಿ ಪರೀಕ್ಷಾರ್ಥವಾಗಿ ಮೊದಲು ಜಾರಿಗೆ ತರಲಿದೆ.!!

ಓದಿರಿ: ಪ್ರತಿದಿನ 2GBಗಿಂತಲೂ ಹೆಚ್ಚು ಡೇಟಾ ಹೊಂದಿರುವ ಜಿಯೋವಿನ ಹೊಸ ಆಫರ್‌ಗಳಿವು!!

Best Mobiles in India

English summary
With the feature to book Uber from a laptop in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X