ವಿಳಾಸ ಪತ್ತೆಗೆ ಅತ್ಯುತ್ತಮ ಆಪ್ ಇದು!! ಯಾವುದು ಗೊತ್ತಾ?

Written By:

ಎಲ್ಲೆಡೆ ವಿಳಾಸ ಹುಡುಕುವ ಕೆಲಸ ಬಹಳ ಕಷ್ಟ ಎನ್ನಬಹುದು. ಇನ್ನು ಬೆಂಗಳೂರಿನಂತಹ ಮಹಾನಗರದಲ್ಲಿ ವಿಳಾಸಗಳನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವೇ ಸರಿ. ಹಾಗಾಗಿ, ನೆಕ್ಸ್‌ಟ್ರಾ ಸಾಫ್ಟೆಕ್ ಎಂಬ ಕಂಪೆನಿಯು ನಿಖರವಾಗಿ ವಿಳಾಸವನ್ನು ಪತ್ತೆ ಹಚ್ಚಲು ನೆರವು ನೀಡುವಂತಹ ಲಿನ್‌ಕೋಡ್ಸ್ (www.lincodes.com) ಆಪ್‌ ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.!!


ಈ ಆಪ್ ಯಾವುದೇ ವಿಳಾಸಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಪತ್ತೆ ಹಚ್ಚುತ್ತದೆ.! ಬಳಕೆದಾರರು ತಾವು ತಲುಪುಲಿರುವ ನಿರ್ದಿಷ್ಟವಾದ ವಿಳಾಸವನ್ನು ಸುಲಭವಾಗಿ ಪತ್ತೆ ಹಚ್ಚಿ ಅಲ್ಲಿಗೆ ತೆರಳಬಹುದು.!! ಇನ್ನು 12 ಡಿಜಿಟ್ ವಿಳಾಸದ ಮಾದರಿಯಲ್ಲಿ ಈ ಆಪ್ ಅಭಿವೃದ್ಧಿಪಡಿಸಲಾಗಿದ್ದು, ಒಂದು ವೇಳೆ ವಿಳಾಸವನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದಿದ್ದರೆ ಸಂಕೇತಗಳನ್ನು ಸಹ ಈ ಆಪ್ ಗುರುತಿನಲ್ಲಿ ಇಟ್ಟುಕೊಳ್ಳುತ್ತದೆ. 

ವಿಳಾಸ ಪತ್ತೆಗೆ ಅತ್ಯುತ್ತಮ ಆಪ್ ಇದು!! ಯಾವುದು ಗೊತ್ತಾ?

ಜಿಯೋವಿನ ಪ್ರಸ್ತುತ ಗ್ರಾಹಕರೆಷ್ಟು? ಎಷ್ಟು ಕಡಿಮೆಯಾಗಿದೆ? ಟ್ರಾಯ್ ನೀಡಿದ ಮಾಹಿತಿ!!!

ವಿಳಾಸಕ್ಕಾಗಿ ದಾರಿಹೋಕರನ್ನು ಪದೇ ಪದೇ ಮಾತನಾಡಿಸುವ ಕಿರಿ ಕಿರಿಯು ತಪ್ಪುವುದಲ್ಲದೆ. ದೇಶದ ಯಾವುದೇ ಮೂಲೆಯಲ್ಲಿರುವ ವಿಳಾಸವನ್ನು ಲೀನ್ ಕೋಡ್ಸ್ಆಪ್ಪ್ ನಿಖರವಾಗಿ ಪತ್ತೆಹಚ್ಚಿಕೊಡುತ್ತದೆ. ಹಾಗಾಗಿ ಬೆಂಗಳೂರಿನಲ್ಲಿ ವಿಳಾಸ ಹುಡುಕುವವರಿಗೆ ಈ ಆಪ್ ಹೆಚ್ಚು ನೆರವಾಗುತ್ತದೆ.

ವಿಳಾಸ ಪತ್ತೆಗೆ ಅತ್ಯುತ್ತಮ ಆಪ್ ಇದು!! ಯಾವುದು ಗೊತ್ತಾ?

ಈ ಆಪ್ ಮೂಲಕ ತುರ್ತು ಸಂದರ್ಭಗಳಲ್ಲಿ ಆಂಬುಲನ್ಸ್‌ಗಳು, ಅಗ್ನಿಶಾಮಕ ವಾಹನಗಳು ಲಿನ್‌ಕೋಡ್ಸ್ ಆಪ್ ಬಳಸಿಕೊಂಡು ಸೂಕ್ತ ಪ್ರದೇಶವನ್ನು ಅತಿ ಕಡಿಮೆ ಸಮಯದಲ್ಲಿ ತಲುಪಬಹುದು ಎಂದು ನೆಕ್ಸ್‌ಟ್ರಾ ಸಾಫ್ಟೆಕ್ ಕಂಪೆನಿಯ ಮುಖ್ಯಸ್ಥ ಪ್ರಮೋದ್ ರಾಥಿ ಹೇಳಿದ್ದು, ಈ ಆಪ್ ಬೆಂಗಳೂರಿನದೆ ಎಂಬುದು ಇದರ ಇನ್ನೊಂದು ವಿಶೇಷ.!!

ಶಾಕಿಂಗ್ ವರದಿ..ವೈರಸ್ ದಾಳಿಗೆ ತುತ್ತಾಗುವ ದೇಶಗಳಲ್ಲಿ ಭಾರತವೇ ಮೊದಲು!! ಏಕೆ?

Read more about:
English summary
everything around us has changed. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot