ಉಬರ್ ಈಟ್ಸ್‌ಗೆ ಸ್ಪರ್ಧೆ ನೀಡಲು ಫುಡ್‌ಪಾಂಡಾ ಖರೀದಿ ಮಾಡಿದ ಓಲಾ..!

|

ಜಾಗತಿಕವಾಗಿ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಆಮೆರಿಕಾ ಮೂಲದ ಉಬರ್‌ಗೆ ನೇರಾ ಸ್ಪರ್ಧೆಯನ್ನು ನೀಡುತ್ತಿರುವ ಭಾರತೀಯ ಮೂಲಕ ಓಲಾ ಸಂಸ್ಥೆ ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಿದೆ. ಬಬರ್ ಈಗಾಗಲೇ ಜಾಗತಿಕವಾಗಿ ಪರಿಚಯಿಸಿರುವ ಸೇವೆಯನ್ನು ತಾನು ಸಹ ಕಾಪಿ ಮಾಡಲು ಮುಂದಾಗಿದೆ.

ಉಬರ್ ಈಟ್ಸ್‌ಗೆ ಸ್ಪರ್ಧೆ ನೀಡಲು ಫುಡ್‌ಪಾಂಡಾ ಖರೀದಿ ಮಾಡಿದ ಓಲಾ..!

ಓದಿರಿ: ಮೊಬೈಲ್ ನಂಬರ್ ಫೋರ್ಟ್ ಮಾಡಿಸುವ ಮುನ್ನ ಇಲ್ಲೋಮ್ಮೆ ನೋಡಿ..!

ಉಬರ್ ದೇಶದಲ್ಲಿ ಉಬರ್ ಈಟ್ಸ್ ಸೇವೆಯ ಮೂಲಕ ಫುಡ್ ಡೆಲಿವರಿ ವಿಭಾಗಕ್ಕೆ ಕಾಲಿರಿಸಿದ ಮಾದರಿಯಲ್ಲಿ ಓಲಾ ಸಹ ಫುಡ್‌ ಡಿಲಿವರಿ ಕ್ಷೇತ್ರದಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿರುವ ಫುಡ್‌ ಪಾಂಡಾವನ್ನು ಖರೀದಿ ಮಾಡುವ ಮೂಲಕ ಫುಡ್ ಡೆಲಿವರಿ ಕ್ಷೇತ್ರದಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದೆ.

$200 ಮಿಲಿಯನ್ ಹೂಡಿಕೆ:

$200 ಮಿಲಿಯನ್ ಹೂಡಿಕೆ:

ಓಲಾ ಫುಡ್ ಪಾಂಡಾವನ್ನು ಖರೀಸಿಸುವ ಸಲುವಾಗಿ $200 ಮಿಲಿಯನ್ ಹೂಡಿಕೆ ಮಾಡಿದೆ ಎನ್ನಲಾಗಿದೆ. ಈ ಮೂಲಕ ದೇಶದ 100 ನಗರಗಳಲ್ಲಿ ತನ್ನ ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಇನ್ನು ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದೆ ಓಲಾ.

ಉಬರ್ ಗೆ ಹೊಡೆತ:

ಉಬರ್ ಗೆ ಹೊಡೆತ:

ಈ ಮೂಲಕ ಉಬರ್ ಆರಂಭಿಸಿರುವ ಉಬರ್ ಈಟ್ಸ್ ಸೇವೆಗೆ ಸ್ಪರ್ಧೆಯನ್ನು ಒಲಾ ನೀಡಲಿದೆ ಎನ್ನಲಾಗಿದೆ. ಈಗಾಗಲೇ ಮೇಟ್ರೋ ನಗರಗಲ್ಲಿ ಫುಡ್ ಡೆಲಿವರಿ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ.

ಜರ್ಮನ್ ಮೂಲಕದ ಕಂಪನಿ:

ಜರ್ಮನ್ ಮೂಲಕದ ಕಂಪನಿ:

ಫುಡ್ ಪಾಂಡಾ ಜರ್ಮನ್ ಮೂಲದ ಡೆಲಿವರಿ ಹಿರೋ ಕಂಪನಿಯ ಒಂದು ಭಾಗವಾಗಿದ್ದು, ಭಾರತದಲ್ಲಿ ಫುಡ್ ಪಾಂಡಾ ಎಂದು ಕಾರ್ಯಚರಣೆ ನಡೆಸುತ್ತಿದ್ದು, ಇನ್ನು ಮುಂದೆ ಒಲಾ ಓಡೆತನಕ್ಕೆ ಸೇರಿಕೊಳ್ಳಲಿದೆ.

Best Mobiles in India

Read more about:
English summary
Ola acquires Foodpanda India, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X