Subscribe to Gizbot

ಡಿಜಿಟಲ್ ಇಂಡಿಯಾ: ಮೋದಿ ಸರಕಾರದಿಂದ ನಿಮಿಷಗಳಲ್ಲಿ ಪ್ಯಾನ್‌ಕಾರ್ಡ್ ನೀಡುವ ಆಪ್.!!

Written By:

ಕೇಂದ್ರ ಸರಕಾರವೂ ದಿನೇ ದಿನೇ ಡಿಜಿಟಲ್ ಭಾರತದ ಕಡೆಗೆ ಜನರನ್ನು ಸೆಳೆಯಲು ಮುಂದಾಗಿದೆ. ಈಗಾಗಲೇ ತೆರಿಗೆಗಳ್ಳತನವನ್ನು ತಪ್ಪಿಸುವ ಸಲುವಾಗಿ ಪ್ಯಾನ್ ಕಾರ್ಡ್ ಕಡ್ಡಾಯ ಮಾಡಿದೆ. ಈ ಹಿನ್ನಲೆಯಲ್ಲಿ ಜನರು ವೇಗವಾಗಿ ಪ್ಯಾನ್ ಕಾರ್ಡ್ ಮಾಡಿಸಲಿ ಎನ್ನುವ ಕಾರಣಕ್ಕಾಗಿ ಹೊಸ ದೊಂದು ಆಪ್ ಬಿಡುಗಡೆ ಮಾಡಲು ಮುಂದಾಗಿದೆ.

ಡಿಜಿಟಲ್ ಇಂಡಿಯಾ: ಮೋದಿ ಸರಕಾರದಿಂದ ನಿಮಿಷಗಳಲ್ಲಿ ಪ್ಯಾನ್‌ಕಾರ್ಡ್ ನೀಡುವ ಆಪ್.!!

ಓದಿರಿ: ಜಿಯೋ ಫೋನ್ ಬುಕ್ ಮಾಡುವುದು ಹೇಗೆ..? ಗೊಂದಲ ಬೇಡ ಇಲ್ಲಿದೆ ಸರಳ ಉಪಾಯ..!!!

ಈ ಆಪ್ ಆನ್ನು ಇನ್‌ಸ್ಟಾಲ್ ಮಾಡಿಕೊಂಡರೆ ನೀವು ಕೇವಲ 20 ನಿಮಿಷದಲ್ಲಿ ಪ್ಯಾನ್ ಕಾರ್ಡ್ ಪಡೆಯಬಹುದಾಗಿದೆ. ಪ್ಯಾನ್ ಕಾರ್ಡ್ ಪಡೆಯಲು ತಿಂಗಳು ಗಟ್ಟಲೆ ಕಾಯವುದು ತಪ್ಪಲಿದೆ. ಇದರಿಂದ ಪ್ಯಾನ್ ಪಡೆಯುವ ವಿಧಾನವು ಸರಳವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶೀಘ್ರವೇ ನೂತನ ಆಪ್ ಲಾಂಚ್:

ಶೀಘ್ರವೇ ನೂತನ ಆಪ್ ಲಾಂಚ್:

ಈಗಾಗಲೇ ಎಂ ಆಧಾರ್ ಲಾಂಚ್ ಆಗಿದ್ದು, ಇದೇ ಮಾದರಿಯಲ್ಲಿ ನೂತನ ಆಪ್ ಲಾಂಚ್ ಆಗಲಿದೆ. ಇದನ್ನು ಕೇಂದ್ರದ ತೆರಿಗೆ ಮಂಡಳಿ ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯವು ನಿರ್ಮಿಸುವ ಕಾರ್ಯವನ್ನು ಮುಂದಾಗಿದೆ.

20-30 ನಿಮಿಷದಲ್ಲಿ ಪ್ಯಾನ್ ಕಾರ್ಡ್:

20-30 ನಿಮಿಷದಲ್ಲಿ ಪ್ಯಾನ್ ಕಾರ್ಡ್:

ಈ ಆಪ್ ನಲ್ಲಿ ಮಾಹಿತಿಯನ್ನು ನೀಡುವುದು ಸುಲಭವಾಗಿರಲಿದೆ. ಈ ಆಪ್ ನಿಂದಾಗಿ ಜನರು ಪ್ಯಾನ್ ಮಾಡಿಸಲು ಪರದಾಡುವುದ ತಪ್ಪುತ್ತದೆ. ಈ ಆಪ್ ಆಧಾರ್ ಇ-ಕೆವೈಸಿ ಯಿಂದ ಕಾರ್ಯನಿರ್ವಹಿಸಲಿದ್ದು, ಇದರಿಂದಾಗಿ ಕೇವಲ 20 ರಿಂದ 30 ನಿಮಿಷದಲ್ಲಿ ಪ್ಯಾನ್ ನಿಮ್ಮ ಕೈ ಸೇರಲಿದೆ.

ಅರ್ಜಿ ತಿರಸ್ಕಾರವಾಗಲ್ಲ:

ಅರ್ಜಿ ತಿರಸ್ಕಾರವಾಗಲ್ಲ:

ಈ ಹಿಂದೆ ಪ್ಯಾನ್ ಕಾರ್ಡ್ ಅಪ್ಲೇ ಮಾಡುವ ಸಂದರ್ಭದಲ್ಲಿ ಅರ್ಜಿ ತಿರಸ್ಕಾರವಾಗುವ ಸಾಧ್ಯತೆಗಳು ಹೆಚ್ಚಾಗಿತ್ತು ಆದರೆ ಈ ಆಪ್ ಬಂದ ಮೇಲೆ ಅರ್ಜಿ ತಿರಸ್ಕಾರವಾಗುವ ಸಾಧ್ಯತೆ ಇರುವುದೇ ಇಲ್ಲ. ಆಧಾರ್ ಮಾಹಿತಿ ಸರಿಯಾಗಿದ್ದರೇ ಮಾತ್ರವೇ ಪ್ಯಾನ್ ಕಾರ್ಡ್ ದೊರೆಯಲಿದೆ.

Aadhaar card Number link to PAN card !! ಆಧಾರ್ ಅನ್ನು ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಲು ಸೆಂಕೆಡ್ ಸಾಕು!!
ಈಗಾಗಲೇ ಅನೇಕ ಆಪ್ ಗಳಿದೆ:

ಈಗಾಗಲೇ ಅನೇಕ ಆಪ್ ಗಳಿದೆ:

ಇದಲ್ಲದೇ ಕೇಂದ್ರ ಸರಕಾರವೂ ಈಗಾಗಲೇ ಅನೇಕ ಆಪ್ ಗಳು ಲಭ್ಯವಿದೆ. ಭೀಮ್ ಆಪ್, ಸ್ವಚ್ಛ ಭಾರತ್ ಆಪ್, ಎಂ- ಆಧಾರ್ ಇನ್ನು ಅನೇಕ ಆಪ್ ಗಳಿದೆ ಅದೇ ಸಾಲಿಗೆ ಈ ಆಪ್ ಸಹ ಸೇರಿಕೊಳ್ಳಲಿದೆ. ಒಟ್ಟಿನಲ್ಲಿ ಸ್ಮಾರ್ಟ್ಫೋನ್ ಬಳಕೆದಾರರಿಗೆ ಇದು ವರದಾನ.

ಆಧಾರ್-ಪ್ಯಾನ್ ಲಿಂಗ್ ಕಡ್ಡಾಯ:

ಆಧಾರ್-ಪ್ಯಾನ್ ಲಿಂಗ್ ಕಡ್ಡಾಯ:

ಆಧಾರ್ ಮತ್ತು ಪ್ಯಾನ್ ಕಡ್ಡಾಯವಾಗಿ ಲಿಂಕ್ ಮಾಡುವಂತೆ ಕೇಂದ್ರ ಸರ್ಕಾರವು ಮನವಿ ಮಾಡಿದ್ದು, ಇದೇ ಮಾದರಿಯಲ್ಲಿ ಮಂದೆ ಪ್ಯಾನ್ ಮಾಡಿಸುವವರು ಪ್ಯಾನ್ ಹೊಂದಿರಲೇ ಬೇಕಾಗಿದೆ. ಈ ಹಿನ್ನಲೆಯಲ್ಲಿ ಈ ಆಪ್ ಸಹಯಕಾರಿಯಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
In step with government's digital India drive, the Income Tax department is developing an app that will soon allow assessees to pay taxes or apply for PAN using smartphones. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot