Home
Apps

ನೀವು ಫೆಸ್‌ಬುಕ್‌ ಬಳಸಲು ಕಾರಣ ಇದೇನಾ!!?

ಪ್ರಸ್ತುತ ಮಿಷಿಗನ್ ಹಾಗೂ ಸ್ಯಾನ್ ಡೈಗೊ ವಿಶ್ವವಿದ್ಯಾನಿಲಯಗಳು ಸಾಮಾಜಿಕ ಜಾಲತಾಣಕ್ಕೆ ಜನರು ಯಾಕೆ ಇಷ್ಟು ಅವಲಂಬಿತರಾಗಿದ್ದಾರೆ ಎಂಬುದನ್ನು ಕಳೆದ 10 ವರ್ಷಗಳಿಂದ ಅಧ್ಯಯನ ನಡೆಸಿ ರಿಪೋರ್ಟ್ ಒಂದನ್ನು ನೀಡಿದೆ.!!

By Bhaskar N J

ಸಾಮಾಜಿಕ ಜಾಲತಾಣಗಳನ್ನು ಬಳಸದವರು ಇಂದು ಕಡಿಮೆ ಎನ್ನಬಹುದು. ಪ್ರತಿಯೊಬ್ಬರೂ ಒಂದಾದರೂ ಸಾಮಾಜಿಕ ಜಾಲತಾಣದಲ್ಲಿ ಬ್ಯಸಿಯಾಗಿರುತ್ತಾರೆ ಎಂದು ಹೇಳಬಹುದು.ಹಾಗಾಗಿ, ಜನರು ಯಾಕೆ ಸಾಮಾಜಿಕ ಜಾಲತಾಣಗಳನ್ನು ಈ ಪರಿಯಾಗಿ ಹಚ್ಚಿಕೊಂಡಿದ್ದಾರೆ ಎಂದು ಹಲವಾರು ಜನರು ಅಧ್ಯಯನ ನಡೆಸಿದ್ದಾರೆ.!!

ಪ್ರಸ್ತುತ ಮಿಷಿಗನ್ ಹಾಗೂ ಸ್ಯಾನ್ ಡೈಗೊ ವಿಶ್ವವಿದ್ಯಾನಿಲಯಗಳು ಸಾಮಾಜಿಕ ಜಾಲತಾಣಕ್ಕೆ ಜನರು ಯಾಕೆ ಇಷ್ಟು ಅವಲಂಬಿತರಾಗಿದ್ದಾರೆ ಎಂಬುದನ್ನು ಕಳೆದ 10 ವರ್ಷಗಳಿಂದ ಅಧ್ಯಯನ ನಡೆಸಿ ರಿಪೋರ್ಟ್ ಒಂದನ್ನು ನೀಡಿದೆ. ಪ್ರಮುಖವಾಗಿ ಫೇಸ್‌ಬುಕ್ ಮತ್ತು ಟ್ವಿಟರ್ ಜಾಲತಾಣಗಳನ್ನು ಅಧ್ಯಯನ ಮಾಡಿದ್ದು ಜನರು ಇವುಗಳನ್ನು ಬಳಸುತ್ತಿರುವುದಕ್ಕೆ ಕಾರಣಗಳನ್ನು ನೀಡಿದೆ.

ನೀವು ಫೆಸ್‌ಬುಕ್‌ ಬಳಸಲು ಕಾರಣ ಇದೇನಾ!!?

ಫೇಸ್‌ಬುಕ್ ಆಗುತ್ತಿದೆ ಅಪ್‌ಡೇಟ್..ಏನಿದು ಹೊಸ ವೀಕ್ಷಕ ಅಳತೆಯ ಲೆಕ್ಕಾಚಾರ?

ಇಬ್ಬರು ವ್ಯಕ್ತಿಗಳ ನಡುವಿನ ಬಾಂಧವ್ಯ ಗಾಢಗೊಳ್ಳುವುದು ಹಾಗೂ ಸಾಮಾಜಿಕ ಬೆಂಬಲದ ವಿಷಯದಲ್ಲಿ ಸಾಮಾಜಿಕ ಜಾಲತಾಣದ ಪಾತ್ರದ ಬಗ್ಗೆ ಅಧ್ಯಯನ ನಡೆಸಿದ್ದು, ಅಧ್ಯಯನದ ವರದಿಯಲ್ಲಿ ಜನರು ಫೇಸ್‌ಬುಕ್ ಅನ್ನು ಸಾಮಾಜಿಕ ಬೆಂಬಲ ಪಡೆಯುವ ಉದ್ದೇಶಕ್ಕೆ ಹೆಚ್ಚು ಬಳಸುತ್ತಾರೆ ಮತ್ತು ಸಮಕಾಲೀನ ಆಗುಹೋಗುಗಳ ಬಗ್ಗೆ ಅರಿವು, ಸಲಹೆಗಳನ್ನು ಪಡೆಯುವುದಕ್ಕೆ ಟ್ವಿಟರ್ ಹೆಚ್ಚು ಬಳಸುತ್ತಾರೆ ಎಂದು ತಿಳಿಸಿದೆ.

ನೀವು ಫೆಸ್‌ಬುಕ್‌ ಬಳಸಲು ಕಾರಣ ಇದೇನಾ!!?

ಸಾಮಾಜಿಕ ಬೆಂಬಲ ಪಡೆಯುವುದು ಫೇಸ್ ಬುಕ್ ಬಳಕೆಯ ಮುಖ್ಯ ಉದ್ದೇಶವಾಗಿದ್ದರೆ, ಸಾರ್ವಜನಿಕರು ಸಮಕಾಲೀನ ಆಗುಹೋಗುಗಳ ಬಗ್ಗೆ ಅರಿವು, ಸಲಹೆಗಳನ್ನು ಪಡೆಯಲು ಟ್ವಿಟರ್ ನ್ನು ಹೆಚ್ಚು ಬಳಸುತ್ತಾರೆ ಎಂದು ಅಮೆರಿಕಾದ ಇಂಟರಾಕ್ಟಿವ್ ಮೀಡಿಯಾದ ಬ್ರೆಂಡಾ ಕೆ ವೈಡರ್ ಹೋಲ್ಡ್ ಹೇಳಿದ್ದಾರೆ.

Best Mobiles in India

English summary
Social support is the main motive for Facebook use. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+