ರಿಯೋ 2016 ಒಲಿಂಪಿಕ್ಸ್: ಎಂಜಾಯ್‌ಗಾಗಿ ಈ 5 ಆಪ್‌ಗಳು
ಕ್ರೀಡಾ ಅಭಿಮಾನಿಗಳಿಗೆಲ್ಲಾ ಈಗ ಕಾಡುವುದು ಒಂದೇ ಜ್ವರ. ಅದು 'ರಿಯೋ 2016 ಒಲಿಂಪಿಕ್' ಗೇಮ್. ಪ್ರಪಂಚದ ಅತಿದೊಡ್ಡ ಗೇಮ್ ಸ್ಪರ್ಧೆ 'ರಿಯೋ 2016 ಒಲಿಂಪಿಕ್' ಬ್ರೆಜಿಲ್‌ನ ರಿಯೋದಲ್ಲಿ ನಡೆಯುತ್ತಿದ್ದು ಕ್ರೀಡಾ ಅಭಿಮಾನಿಗಳು ಅಲ್ಲಿನ ಎಲ್ಲಾ ಈವೆಂಟ್‌ಗಳನ್ನು ಲೈವ್ ಆಗಿ ನೋಡಬಹುದು ಮತ್ತು ಮಾಹಿತಿಯನ್ನು ತಿಳಿಯಬಹುದಾಗಿದೆ.
ಅಂದಹಾಗೆ 'ರಿಯೋ 2016 ಒಲಿಂಪಿಕ್' ಬಗ್ಗೆ ಲೈವ್ ಮಾಹಿತಿ ನೀಡಲು ಗೂಗಲ್, ಯೂಟ್ಯೂಬ್ ಮತ್ತು ಗೂಗಲ್ ಮ್ಯಾಪ್ ಹೊಸ ಫೀಚರ್‌ಗಳನ್ನೇ ಬಿಡುಗಡೆ ಮಾಡಿದ್ದು, ಅವುಗಳ ಜೊತೆಗೆ ಸ್ಮಾರ್ಟ್ ಡಿವೈಸ್ ಬಳಕೆದಾರರು ನಾವು ತಿಳಿಸುವ 5 ಆಪ್‌ಗಳಿಂದ 'ರಿಯೋ 2016 ಒಲಿಂಪಿಕ್' ಅನ್ನು ಇನ್ನಷ್ಟು ಅತ್ಯುತ್ತಮವಾಗಿ ಎಂಜಾಯ್ ಮಾಡಬಹುದಾಗಿದೆ. ಆ ಆಪ್‌ಗಳು ಯಾವುವು ಎಂದು ಸ್ಲೈಡರ್ ಓದಿ ತಿಳಿಯಿರಿ. ಈ ಆಪ್‌ಗಳು ರಿಯೋ ಒಲಿಂಪಿಕ್ ಬಗ್ಗೆ ಲೈವ್ ಮಾಹಿತಿ ನೀಡುತ್ತವೆ.
ರಿಯೋ ಒಲಿಂಪಿಕ್ಸ್ 2016; ಗೂಗಲ್, ಯೂಟ್ಯೂಬ್, ಮ್ಯಾಪ್‌ನಿಂದ ಹೊಸ ಫೀಚರ್‌ಗಳು

ರಿಯೋ 2016
ಆಂಡ್ರಾಯ್ಡ್ ಬಳಕೆದಾರರು ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ
ಐಓಎಸ್ ಬಳಕೆದಾರರು ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ

ಹಾಟ್‌ಸ್ಟಾರ್
ಆಂಡ್ರಾಯ್ಡ್ ಬಳಕೆದಾರರು ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ
ಐಓಎಸ್ ಬಳಕೆದಾರರು ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ

ಇಎಸ್‌ಪಿಎನ್
ಆಂಡ್ರಾಯ್ಡ್ ಬಳಕೆದಾರರು ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ
ಐಓಎಸ್ ಬಳಕೆದಾರರು ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ

ಎನ್‌ಬಿಸಿ ಒಲಿಂಪಿಕ್ಸ್
ಆಂಡ್ರಾಯ್ಡ್ ಬಳಕೆದಾರರು ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ
ಐಓಎಸ್ ಬಳಕೆದಾರರು ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ

ದಿಸ್ಕೋರ್
ಆಂಡ್ರಾಯ್ಡ್ ಬಳಕೆದಾರರು ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ

Click it and Unblock the Notifications