Home
Apps

ನೀವು ನಂಬಲೇ ಬೇಕು ಚಿನ್ನದ ಮೇಲೆ ಸಾಲ ಕೊಡಲಿದೆ ಈ ಆಪ್..!!

ಮೊನ್ನೇ ಸಾಲಕೊಡುವ ಆಪ್‌ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಿದ್ದೇವು, ಈ ಬಾರಿ ನಿಮ್ಮ ಬಳಿ ಇರುವ ಚಿನ್ನದ ಮೇಲೆ ಈ ಆಪ್ ಸಾಲ ನೀಡಲಿದೆ.

By Srinidhi

ಸ್ಮಾರ್ಟ್‌ಫೋನಲ್ಲಿರುವ ಆಪ್‌ಗಳು ಎಲ್ಲಾ ಕಾರ್ಯವನ್ನು ಮಾಡಲಿದೆ ಎನ್ನುವುದಕ್ಕೇ ಇಲ್ಲೊಂದು ಉದಾಹರಣೆ ಇದೆ ನೋಡಿ. ಮೊನ್ನೇ ಸಾಲಕೊಡುವ ಆಪ್‌ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಿದ್ದೇವು, ಈ ಬಾರಿ ನಿಮ್ಮ ಬಳಿ ಇರುವ ಚಿನ್ನದ ಮೇಲೆ ಈ ಆಪ್ ಸಾಲ ನೀಡಲಿದೆ.

ಓದಿರಿ: ದೀಪಾವಳಿಗೆ ನೋಕಿಯಾ ಧಮಾಕ: ಬರಲಿದೆ ನೋಕಿಯಾ 8 ಸ್ಮಾರ್ಟ್ ಫೋನ್.!

ನೀವು ನಂಬಲೇ ಬೇಕು ಚಿನ್ನದ ಮೇಲೆ ಸಾಲ ಕೊಡಲಿದೆ ಈ ಆಪ್..!!

ಬೆಂಗಳೂರು ಮೂಲದ ಸ್ಟಾರ್ಟ್ ಆಪ್ ಕಂಪನಿಯೊಂದು ಚಿನ್ನದ ಮೇಲೆ ಸಾಲ ನೀಡಲು ಮುಂದಾಗಿದೆ. ಇದಕ್ಕಾಗಿ ಆಪ್ ವೊಂದನ್ನು ಬಿಡುಗಡೆ ಮಾಡಲು ಮಂದಾಗಿದೆ. ಅದುವೇ ಮಾರುಕಟ್ಟೆಯಲ್ಲಿರುವ ಬಡ್ಡಿದರಕ್ಕಿಂತ ಕಡಿಮೆಗೆ ಸಾಲವನ್ನು ನೀಡಲಿದೆ ಎನ್ನಲಾಗಿದೆ.

ರೂಪೀಕ್ ನಿಂದ 30 ನಿಮಿಷದಲ್ಲಿ ಸಾಲ:

ರೂಪೀಕ್ ನಿಂದ 30 ನಿಮಿಷದಲ್ಲಿ ಸಾಲ:

ರೂಪೀಕ್ ಸಂಸ್ಥೆಯೂ 30 ನಿಮಿಷಗಳಲ್ಲಿ ಚಿನ್ನದ ಮೇಲೆ ಸಾಲ ನೀಡಲಿದ್ದು, ಇದಕ್ಕಾಗಿ ಆಪ್ ಬಿಡುಗಡೆ ಮಾಡಿದೆ. ಅಲ್ಲದೇ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಸಾಲ ಸೌಲಭ್ಯವನ್ನು ಈ ಸಂಸ್ಥೆ ಒದಗಿಸಲಿದೆ.

ಆಪ್ ಮೂಲಕ ಸಾಲಕ್ಕೆ ಮನವಿ:

ಆಪ್ ಮೂಲಕ ಸಾಲಕ್ಕೆ ಮನವಿ:

ತಮ್ಮ ಬಳಿ ಇರುವ ಚಿನ್ನದ ಮೇಲೆ ಸಾಲವನ್ನು ಪಡೆಯುವ ಸಲುವಾಗಿ ಆಪ್ ಇನ್‌ಸ್ಟಾಲ್ ಮಾಡಿಕೊಂಡು ಸಾಲಕ್ಕಾಗಿ ಮನವಿಯನ್ನು ಸಲ್ಲಿಸಬಹುದಾಗಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಸಹಾಯವಾಗಲಿದೆ.

ಶೇ 25 ರಷ್ಟು ಕಡಿಮೆ ದರ:

ಶೇ 25 ರಷ್ಟು ಕಡಿಮೆ ದರ:

ಸದ್ಯ ಮಾರುಕಟ್ಟೆಯಲ್ಲಿ ಚಿನ್ನದ ಮೇಲೆ ದೊರೆಯುವ ಬಡ್ಡಿ ದರಕ್ಕಿಂತ ಇಲ್ಲಿ ಶೇ 25 ರಷ್ಟು ಕಡಿಮೆ ದರವನ್ನು ವಿಧಿಸಲಿದೆ ಎನ್ನಲಾಗಿದೆ. ಇದರಿಂದಾಗಿ ಹೆಚ್ಚಿನ ಜನರು ಈ ಸೇವೆಯನ್ನು ಬಳಕೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

Best Mobiles in India

English summary
“People love us for the ease with which they can apply for Gold loans with Rupeek. They just need to install the Rupeek app on their phone. to Know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+