Home
Apps

ಶೀಘ್ರವೇ ಸ್ಯಾಮ್‌ಸಂಗ್ ನಿಂದ ಮೊಬೈಲ್ ವ್ಯಾಲೆಟ್: ಸ್ಯಾಮ್‌ಸಂಗ್ ಪೇ ಇನ್ ಇಂಡಿಯಾ

ಸ್ಯಾಮ್‌ಸಂಗ್ ಡಿಜಿಟಲ್ ಕ್ರಾಂತಿಗೆ ಸಹಾಯಕಾರಿಯಾಗುವಂತೆ ಮೊಬೈಲ್ ವ್ಯಾಲೆಟ್‌ವೊಂದನ್ನು ಪರಿಚಯಿಸಲಿದೆ ಎನ್ನಲಾಗಿದೆ.

By Srinidhi

ಸೌಥ್‌ ಕೊರಿಯಾ ಮೂಲದ ಸ್ಯಾಮ್‌ಸಂಗ್ ಕಂಪನಿ ಮೊಬೈಲ್‌ ತಯಾರಿಕೆಯನ್ನು ಮೂಂಚುಣಿಯಲ್ಲಿದೆ. ಸದ್ಯ ದೇಶದಲ್ಲಿ ನಡೆಯುತ್ತಿರುವ ಡಿಜಿಟಲ್ ಕ್ರಾಂತಿಗೆ ಸಹಾಯಕಾರಿಯಾಗುವಂತೆ ಮೊಬೈಲ್ ವ್ಯಾಲೆಟ್‌ವೊಂದನ್ನು ಪರಿಚಯಿಸಲಿದೆ ಎನ್ನಲಾಗಿದೆ.

ಶೀಘ್ರವೇ ಸ್ಯಾಮ್‌ಸಂಗ್ ನಿಂದ ಮೊಬೈಲ್ ವ್ಯಾಲೆಟ್: ಸ್ಯಾಮ್‌ಸಂಗ್ ಪೇ ಇನ್ ಇಂಡಿಯಾ

ಓದಿರಿ: ವಾಟ್ಸ್ಆಪ್ ಚಾಟಿಂಗ್ ಇನ್ನಷ್ಟು ನಾಟಿಯಾಗಲಿದೆ: ಬಂದಿವೆ ಸುಂದರ ಎಮೋಜಿಗಳು..!

ಸದ್ಯ ದೇಶದಲ್ಲಿ ಮೊಬೈಲ್‌ ವ್ಯಾಲೆಟ್‌ಗಳ ಬೇಡಿಕೆ ಅಧಿಕವಾಗಿದ್ದು, ಅಲ್ಲದೇ ಕ್ಯಾಷ್ ಲೈಷ್ ವ್ಯವಹಾರಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜನರ ಬೇಡಿಕೆಗೆ ತಕ್ಕಂತೆ ಕಾರ್ಯನಿರ್ವಹಿಸಲು ಮತ್ತು ಸೇಫ್ ವ್ಯವಹಾರಗಳ ಭರವಸೆ ನೀಡುವ ಹೊಸದೊಂದು ಆಪ್‌ ಅನ್ನು ಸ್ಯಾಮ್‌ಸಂಗ್ ಪರಿಚಯಿಸಲು ಮುಂದಾಗಿದೆ. ಈ ವರ್ಷದ ಮೊದಲ ಅವಧಿಯಲ್ಲಿ ಈ ಆಪ್ ಮಾರುಕಟ್ಟೆಗೆ ಬರಲಿದೆ.

ಈ ಆಪ್‌ಗೆ ಸ್ಯಾಮ್‌ಸಂಗ್ ಪೇ ಇನ್ ಇಂಡಿಯಾ ಎಂದು ಇದಕ್ಕೆ ಹೆಸರಿಡಲಾಗಿದೆ ಎನ್ನಲಾಗಿದ್ದು, ಹೊಸ ಮಾದರಿಯಲ್ಲಿ ಈ ಆಪ್‌ ಇರಲಿದ್ದು, ಸರಳವಾಗಿ ಮತ್ತು ಸುರಕ್ಷಿತವಾಗಿರಲಿದೆ ಎನ್ನುವ ಮಾಹಿತಿಯೊಂದು ದೊರೆತಿದೆ ಎನ್ನಲಾಗಿದೆ.

ಶೀಘ್ರವೇ ಸ್ಯಾಮ್‌ಸಂಗ್ ನಿಂದ ಮೊಬೈಲ್ ವ್ಯಾಲೆಟ್: ಸ್ಯಾಮ್‌ಸಂಗ್ ಪೇ ಇನ್ ಇಂಡಿಯಾ

ಓದಿರಿ: 5G ವೇಗಕ್ಕಿಂತಲೂ 10 ಪಟ್ಟು ವೇಗವಾಗಿ ಡೇಟಾ ವರ್ಗಾಹಿಸುವ ಹೊಸ ಟೆಕ್ನಾಲಜಿ

2016ರ ಡಿಸೆಂಬರ್‌ನಿಂದಲೇ ಸ್ಯಾಮ್‌ಸಂಗ್ ತನ್ನ ನೂತನ ಮೊಬೈಲ್ ವ್ಯಾಲೆಟ್ ಪರೀಕ್ಷೆಯನ್ನು ಆರಂಭಿಸಿದ್ದು, ಮೊದಲಿ ತನ್ನ ಸ್ಮಾರ್ಟ್‌ಪೋನುಗಳಿಗೆ ಈ ಆಪ್‌ ಅನ್ನು ಇನ್‌ಸ್ಟಾಲ್ ಮಾಡಲಿದ್ದು, ನಂತರದ ದಿನಗಳಲ್ಲಿ ಬೇರೆ ಮೊಬೈಲ್‌ಗಿಗೂ ಆಪ್‌ ಅನ್ನು ಮುಕ್ತಗೊಳಿಸಲಿದೆ.

Best Mobiles in India

English summary
South Korean tech giant Samsung is planning to launch its mobile payment wallet in India in the first half of 2017. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+