Home
Apps

ವಾಟ್ಸ್ಆಪ್ ಚಾಟಿಂಗ್ ಇನ್ನಷ್ಟು ನಾಟಿಯಾಗಲಿದೆ: ಬಂದಿವೆ ಸುಂದರ ಎಮೋಜಿಗಳು..!

ಮುಂಬರುವ ಆಂಡ್ರಾಯ್ಡ್ ನ್ಯೂಗಾ 7.0 ದಲ್ಲಿ ಗೂಗಲ್ ನೀಡಲು ಮುಂದಾಗಿರುವ ಎಮೋಜಿಗಳನ್ನು ವಾಟ್ಸ್ಆಪ್ ತನ್ನ ಬಳಕೆದಾರಿಗೆ ನೀಡಲು ಮುಂದಾಗಿದೆ.

By Srinidhi

ವಾಟ್ಸ್ಆಪ್ ದಿನದಿಂದ ದಿನಕ್ಕೇ ಹೊಸ ಆಯ್ಕೆಗಳನ್ನು ನೀಡುತ್ತಿದ್ದು, ಮೊನ್ನೆ ತಾನೆ ಬೀಟಾ ವರ್ಷನ್ ಬಳಕೆದಾರರಿಗೆ ಮೇಸೆಜ್ ಡಿಲೀಟ್ ಮಾಡುವ ಅವಕಾಶವನ್ನು ನೀಡಿತ್ತು, ವಿಡಿಯೋ ಕಾಲಿಂಗ್ ಮಾಡುವ ಹೊಸ ಆಯ್ಕೆಯನ್ನು ನೀಡಿತ್ತು. ಈಗ ತನ್ನ ಬಳಕೆದಾರಿಗೆ ಹೊಸ ಎಮೋಜಿಗಳನ್ನು ನೀಡಲು ಮುಂದಾಗಿದೆ.

ವಾಟ್ಸ್ಆಪ್ ಚಾಟಿಂಗ್ ಇನ್ನಷ್ಟು ನಾಟಿಯಾಗಲಿದೆ: ಬಂದಿವೆ ಸುಂದರ ಎಮೋಜಿಗಳು..!

ಓದಿರಿ: 5000mAh ಬ್ಯಾಟರಿ ಸಾಮಾರ್ಥ್ಯದ ZTE ಬ್ಲೇಡ್ A2 ಪ್ಲಸ್: ಬೆಲೆ ರೂ.11,999

ಆಂಡ್ರಾಯ್ಡ್ ನ್ಯೂಗಾದ ಆಪ್ಡೇಟ್ ಇದು:

ಆಂಡ್ರಾಯ್ಡ್ ನ್ಯೂಗಾದ ಆಪ್ಡೇಟ್ ಇದು:

ಮುಂಬರುವ ಆಂಡ್ರಾಯ್ಡ್ ನ್ಯೂಗಾ 7.0 ದಲ್ಲಿ ಗೂಗಲ್ ನೀಡಲು ಮುಂದಾಗಿರುವ ಎಮೋಜಿಗಳನ್ನು ವಾಟ್ಸ್ಆಪ್ ತನ್ನ ಬಳಕೆದಾರಿಗೆ ನೀಡಲು ಮುಂದಾಗಿದ್ದು, ಆಂಡ್ರಾಯ್ಡ್ ಆಪ್‌ಡೇಟ್‌ಗೂ ಮುನ್ನವೇ ಹೊಸ ಎಮೋಜಿಗಳನ್ನು ಬಳಕೆ ಮಾಡುವ ಅವಕಾಶವನ್ನು ನೀಡುತ್ತಿದೆ.

ಬೀಟಾ ವರ್ಷನ್ ಬಳಕೆದಾರಿಗೆ ಲಭ್ಯ:

ಬೀಟಾ ವರ್ಷನ್ ಬಳಕೆದಾರಿಗೆ ಲಭ್ಯ:

ಸದ್ಯ ಈ ಎಮೋಜಿಗಳು ಬೀಟಾ ವರ್ಷನ್ ಬಳಕೆದಾರಿಗೆ ಈ ಎಮೋಜಿಗಳು ಬಳಸುವ ಅವಕಾಶ ನೀಡಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಾಮಾನ್ಯ ಬಳಕೆದಾರಿಗೂ ಈ ಎಮೋಜಿಗಳು ಲಭ್ಯವಾಗಲಿದೆ. ಈ ಎಮೋಜಿಗಳು ನಿಮ್ಮ ಚಾಟಿಂಗ್ ಅನ್ನು ಮತ್ತಷ್ಟು ಸುಂದರಗೊಳಿಸಲಿದೆ.

ಐಎಸ್ಓ ಬಳಕೆದಾರಿಗೂ ಇದು ಮುಕ್ತ:

ಐಎಸ್ಓ ಬಳಕೆದಾರಿಗೂ ಇದು ಮುಕ್ತ:

ಈ ಎಮೊಜಿಗಳು ಈ ಪಿಕ್ಸಲ್ ಸೇರಿದಂತೆ ಗೂಗಲ್ ಪೋನುಗಳಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈ ಹೊಸ ಎಮೋಜಿಗಳು ಯುನಿಕೋಡ್ 9.0 ನಲ್ಲಿ ದೊರೆಯಲಿದ್ದು, ವಾಟ್ಸ್ಆಪ್ ವರ್ಷನ್ 2.17.44 ನಲ್ಲಿ ಸದ್ಯ ಲಭ್ಯವಿರಲಿದೆ. ಅಲ್ಲದೇ ಐಎಸ್ಓ ಬಳಕೆದಾರಿಗೂ ಇದು ಮುಕ್ತವಾಗಿದೆ.

Best Mobiles in India

English summary
While a majority of Android smartphone users have yet to jump on to Android Nougat, WhatsApp with a new update is now providing support for a fresh set of emojis that come with Unicode 9.0. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+