ಸರಹಾ ಆಪ್ ಬಳಕೆದಾರರೇ ಎಚ್ಚರ! ನಿಮ್ಮ ಗುರುತು ಪತ್ತೆಯಾಗಲಿದೆ!!

Written By:

ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿರುವ ಸರಹಾ ಆಪ್ ಬಳಕೆ ದಿನದಿಂದ ದಿನಕ್ಕೇ ಏರಿಕೆಯಾಗುತ್ತಿದ್ದು, ಯಾರಿಗೂ ತಿಳಿಯದಂತೆ ಮೇಸೆಜ್ ಮಾಡುವುದೇ ಈ ಆಪ್ ನ ವಿಶೇಷತೆಯಾಗಿದ್ದು, ಈ ಕಾರಣಕ್ಕಾಗಿಯೇ ಹಲವು ಮಂದಿ ಈ ಆಪ್ ಅನ್ನು ಬಳಕೆ ಮಾಡಿಕೊಳುತ್ತಿದ್ದಾರೆ.

ಸರಹಾ ಆಪ್ ಬಳಕೆದಾರರೇ ಎಚ್ಚರ, ನಿಮ್ಮ ಗುರುತು ಪತ್ತೆಯಾಗಲಿದೆ!!

ಓದಿರಿ: ಗೂಗಲ್, ಯಾಹೂ ಎಂದರೇನು ಗೊತ್ತಾ? ಪ್ರತಿ ಅಕ್ಷರಕ್ಕೂ ಇದೆ ಅರ್ಥ.!

ತಮ್ಮ ಗುರುತನ್ನು ಬಿಟ್ಟು ಕೊಡದೆಯೇ ತಾವು ಹೇಳಬೇಕಾದನ್ನು ತಲುಪಿಸಲು ಈ ಆಪ್ ನಲ್ಲಿ ಸಾಧ್ಯವಿದೆ. ಅದರಲ್ಲೂ ಪ್ರೀತಿ ನಿವೇದನೆ, ರೇಗಿಸಲು ಮತ್ತು ದ್ವೇಷವನ್ನು ನೇರವಾಗಿ ಹೊರ ಹಾಕಲು ಸಾಧ್ಯವಾಗದವರು ಈ ಆಪ್ ಮೂಲಕ ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಮಾಹಿತಿಯೂ ಸ್ಟೋರ್ ಆಗಲಿದೆ ಎಚ್ಚರ:

ನಿಮ್ಮ ಮಾಹಿತಿಯೂ ಸ್ಟೋರ್ ಆಗಲಿದೆ ಎಚ್ಚರ:

ಈ ಸರಹಾ ಆಪ್ ಅನ್ನು ಸೌದಿ ಮೂಲಕ ಡೆವಲಪರ್ ಅಭಿವೃದ್ಧಿ ಪಡಿಸಿದ್ದು, ಮೂಲಗಳ ಪ್ರಕಾರ ಮೇಸೆಜ್ ಕಳುಹಿಸುವ ವ್ಯಕ್ತಿಯ ಗುರುರು ಸ್ವೀಕರಿಸಿದರವರಿಗೆ ತಿಳಿಯದೇ ಹೊದರೂ ಸರ್ವರ್ ನಲ್ಲಿ ಅವರ ಗುರುತು ದಾಖಲಾಗುತ್ತಿದೆ ಎನ್ನಲಾಗಿದೆ.

ಬೇಕಿದ್ದರೇ ಮಾಹಿತಿ ಬಿಡುಗಡೆ ಮಾಡುವೇ:

ಬೇಕಿದ್ದರೇ ಮಾಹಿತಿ ಬಿಡುಗಡೆ ಮಾಡುವೇ:

ಸರಹಾ ಆಪ್ ಅಭಿವೃದ್ಧಿ ಪಡಿಸಿರುವ ಡೆವಲಪರ್ ಬೇಕಿದ್ದರೇ ನಿಮಗೆ ಅನಾಮಧೇಯವಾಗಿ ಯಾರು ಮೇಸೆಜ್ ಮಾಡಿದರೆ ಎನ್ನುವ ಮಾಹಿತಿಯನ್ನು ನೀವು ಬಯಸಿದರೆ ಬಯಲು ಮಾಡುವೇ ಎಂದು ಹೇಳಿಕೆಯನ್ನು ನೀಡಿದ್ದಾರೆ.

ಶೀಘ್ರವೇ ಈ ಸೇವೆಯೂ ಲಭ್ಯ:

ಶೀಘ್ರವೇ ಈ ಸೇವೆಯೂ ಲಭ್ಯ:

ಮೇಸೆಜ್ ಕಳುಹಿಸಿದವರ ಗುರುತು ಸಹ ಪತ್ತೆಯಾಗುವಂತೆ ಆಯ್ಕೆಯನ್ನು ಈ ಆಪ್ ನಲ್ಲಿ ಶೀಘ್ರವೇ ನೀಡಲಾಗುವುದು ಎನ್ನಲಾಗಿದೆ. ಇನ್ನು ಮುಂದೆಯಾದರೂ ಈ ಆಪ್ ಬಳಕೆ ಮಾಡಿಕೊಳ್ಳುವಾಗ ಎಚ್ಚರದಿಂದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The viral 'honesty app' Sarahah where you can send or receive anonymous messages is not as anonymous as it appears as the app has been found uploading the user's phone contacts on to the company's servers. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot