ಗೂಗಲ್, ಯಾಹೂ ಎಂದರೇನು ಗೊತ್ತಾ? ಪ್ರತಿ ಅಕ್ಷರಕ್ಕೂ ಇದೆ ಅರ್ಥ.!

  ನಾವು ನೀವು ದಿನ ಬೆಳಗಾದರೆ ಗೂಗಲ್, ಯಾಹೂ ಅನ್ನು ವಿವಿಧ ಕಾರಣಕ್ಕೆ ಬಳಕೆ ಮಾಡಿಕೊಳ್ಳುತ್ತೇವೆ ಆದರೆ ಅವುಗಳ ಪೂರ್ಣ ಹೆಸರೇನು ಎಂಬುದನ್ನೇ ತಿಳಿದುಕೊಂಡಿಲ್ಲ. ಗೂಗಲ್ ಎಂದರೆ ಪ್ರತಿ ಆಕ್ಷರಕ್ಕೂ ಒಂದೊಂದು ಪದವಿದೆ. ಇದೆ ಮಾದರಿಯಲ್ಲಿ ಹಲವು ಗ್ಯಾಜೆಟ್ ಗಳ ಹೆಸರಿನ ಪ್ರತಿ ಅಕ್ಷರಗಳಿಗೂ ಒಂದೊಂದು ಪದಗಳಿದೆ.

  ಗೂಗಲ್, ಯಾಹೂ ಎಂದರೇನು ಗೊತ್ತಾ? ಪ್ರತಿ ಅಕ್ಷರಕ್ಕೂ ಇದೆ ಅರ್ಥ.!

  ಓದಿರಿ: ಶಿಯೋಮಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಶುಭಸುದ್ದಿ.!

  ಕಂಪ್ಯೂಟರ್, ರಾಮ್, ಯಾಹೂ ಸೇರಿದಂತೆ ನಾವು ನೀವು ಬಳಸುತ್ತಿರುವ ಅನೇಕ ಸೇವೆಗಳ ವಿಸ್ತರ ರೂಪವೂ ಬೇರೆಯೇ ಇದೆ. ಕೆಳಗಿನ ಸ್ಲೇಡರ್ ಗಳಲ್ಲಿ ಅವು ಯಾವುವು ಎನ್ನುವುದನ್ನು ನಾವಿಲ್ಲಿ ನೋಡುವ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಗೂಗಲ್:

  GOOGLE: Global Organization Of Oriented Group Language Of Earth. ನೋಡಿ ನಾವು ಸಣ್ಣ ಮಾಹಿತಿಯನ್ನು ಹುಡುಕಲು ಬಳಸುವ ಗೂಗಲ್ ವಿಸ್ತರ ರೂಪವೇ ನಮಗೆ ತಿಳಿದಿರಲಿಲ್ಲ.

  ಯಾಹೂ:

  YAHOO: Yet Another Hierarchial Officious Oracle, ಮೊದಲಿಗೆ ನಮ್ಮ ಮೇಲ್ ಸೇವಯನ್ನು ಆರಂಭಿಸಿದ್ದು, ಸೋಶಿಯಲ್ ಮೀಡಿಯಾ ಬಳಕೆ ಮಾಡಿದ್ದು ಯಾಹೂನಲ್ಲೇ. ಆದರೂ ನಮಗೆ ಯೂಹೂ ಎಂದರೇನು ಎಂದು ತಿಳಿದಿರಲಿಲ್ಲ.

  ವಿಂಡೋಸ್:

  WINDOW: Wide Interactive Network Development for Office Work Solution. ಕಂಪ್ಯೂಟರ್ ಬಳಕೆ ಮಾಡುವರೆಲ್ಲರೂ ವಿಂಡೋಸ್ ಅನ್ನು ಒಮ್ಮೆಯಾದರೂ ಬಳಕೆ ಮಾಡಿಕೊಳ್ಳಲೇ ಬೇಕು. ಆದರೂ ವಿಂಡೋಸ್ ವಿಸ್ತಾರ ರೂಪ ತಿಳಿದುಕೊಳ್ಳದೇ ಇರುವ ನಮ್ಮ ತಪ್ಪು.

  ಪಾನ್‌ಕಾರ್ಡ್ ಬಗ್ಗೆ ಈ 5 ವಿಷಯಗಳನ್ನು ನೀವು ತಿಳಿಯಲೇಬೇಕು!!
  ಕಂಪ್ಯೂಟರ್:

  ಕಂಪ್ಯೂಟರ್:

  COMPUTER: Commom Oriented Machine Particularly United And Used Under Technaical And Educational Research. ಕಂಪ್ಯೂಟರ್ ಇಲ್ಲದ ಜಗತನ್ನೇ ನೆನೆಸಿಕೊಳ್ಳಲು ಸಾಧ್ಯವಿಲ್ಲ ಇಂತಹ ಸಂದರ್ಭದಲ್ಲಿ ಕಂಪ್ಯೂಟರ್ ವಿಸ್ತಾರ ರೂಪ ತಿಳಿದುಕೊಳ್ಳುವುದು ಉತ್ತಮ.

  IMEI:

  IMEL: International Mobile Equipment Identity. ಪ್ರತಿಯೊಂದು ಮೊಬೈಲ್ ನಲ್ಲಿಯೂ ಈ ಸಂಖ್ಯೆಯನ್ನು ಕಾಣಬಹುದಾಗಿದೆ, ನಿಮ್ಮ ಫೋನ್ ಕಳೆದುಹೊದರು ಹುಡುಕಲು ಸಹಾಯ ಮಾಡುವ ಸಂಖ್ಯೆ ಇದಾಗಿದೆ.

  ವೈರಸ್:

  VIRUS: Vital Information Resources Under Siege. ಮೊಬೈಲ್ ಮತ್ತು ಕಂಪ್ಯೂಟರ್ ಗಳಿಗೆ ವೈರಸ್ ಬಂತು ಎಂದು ಕೂಗಿಕೊಳ್ಳುವ ನಾವು ವೈರಸ್ ವಿಸ್ತಾರ ರೂಪವನ್ನು ತಿಳಿದುಕೊಳ್ಳಲೇ ಬೇಕು.

  LED:

  LED: Light Emitting Diode. ಕಡಿಮೆ ವಿದ್ಯುತ್ ಬಳಕೆ ಮಾಡಿಕೊಂಡು ಹೆಚ್ಚಿನ ಬೆಳಕು ನೀಡಲಿದೆ ಎನ್ನುವ ಕಾರಣಕ್ಕೆ ನಮ್ಮ ಮನೆಯಲ್ಲಿ ಕಾಣಿಸಿಕೊಂಡಿರು ದೀಪಕ್ಕೂ ವಿಸ್ತರವಾದ ರೂಪವಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  According to the Cyborg Name Decoder – G.O.O.G.L.E stands for General Operational Organism Generated for Logical Exploration. to know more visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more