ಈ ಆಪ್ ನಲ್ಲಿ ನಿಮ್ಮವರೊಂದಿಗೆ ಸಿಕ್ರೆಟ್ ಆಗಿ ಚಾಟ್ ಮಾಡಬಹುದು: ಯಾರಿಗೂ ತಿಳಿಯೂವುದು ಇಲ್ಲ.!!

ನಿಮ್ಮ ಸಂಭಾಷಣೆಗೆ ಮತ್ತು ಮೇಸೆಜ್ ಗಳಿಗೆ ಯಾವುದೇ ಸುರಕ್ಷತೆಯೂ ಇರುವುದಿಲ್ಲ. ಮೂರನೇ ವ್ಯಕ್ತಿ ಅದನ್ನು ಕದ್ದು ನೋಡಬಹುದು.

|

ಇಂದಿನ ದಿನದಲ್ಲಿ ಮೇಸೆಂಜಿಂಗ್ ಆಪ್ ಗಳು, ವಿಡಿಯೋ ಕಾಲಿಂಗ್ ಆಪ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಾಗುತ್ತಿದ್ದು, ಇವುಗಳಲ್ಲಿ ನಿಮ್ಮ ಸಂಭಾಷಣೆಗೆ ಮತ್ತು ಮೇಸೆಜ್ ಗಳಿಗೆ ಯಾವುದೇ ಸುರಕ್ಷತೆಯೂ ಇರುವುದಿಲ್ಲ. ಮೂರನೇ ವ್ಯಕ್ತಿ ಅದನ್ನು ಕದ್ದು ನೋಡಬಹುದು.

ಓದಿರಿ: ರೂ.5000ಕ್ಕೆ ದೊರೆಯಲಿರುವ ನೋಕಿಯಾ 2 ಫೋಟೋ ಲೀಕ್ ಆಗಿದೆ.!!

ಈ ಆಪ್ ನಲ್ಲಿ ನಿಮ್ಮವರೊಂದಿಗೆ ಸಿಕ್ರೆಟ್ ಆಗಿ ಚಾಟ್ ಮಾಡಬಹುದು:

ಈ ಹಿನ್ನಲೆಯಲ್ಲಿ ಮೆಸೇಜಿಂಗ್‌ ಮತ್ತು ಕರೆ ಸೌಲಭ್ಯವಿರುವ ಆಪ್‌ಗಳಲ್ಲಿ ಮಾಹಿತಿ ಸೋರಿಕೆಯಾಗದಂತೆ ಸುರಕ್ಷಾ ತಂತ್ರಾಂಶಗಳನ್ನು ಮತ್ತು ಸೆಕ್ಯೂರಿಟಿಗಳನ್ನು ಹೊಸ ಮಾದರಿಯಲ್ಲಿ ಅಳವಡಿಸಲು ಮುಂದಾಗಿವೆ. ಅವುಗಳನ್ನು ನೀವು ಆರಾಮವಾಗಿ ಬಳಸಬಹುದು. ಅವುಗಳ ಕುರಿತ ಮಾಹಿತಿ ಇಲ್ಲಿದೆ.

ಟೆಲಿಗ್ರಾಮ್‌

ಟೆಲಿಗ್ರಾಮ್‌

ರಷ್ಯಾ ಮೂಲದ ಈ ಆಪ್ ನಲ್ಲಿ ಅತ್ಯಾಧುನಿಕ ಸುರಕ್ಷಾ ಕ್ರಮಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ ಮಾತನಾಡಿಕೊಳ್ಳುವ ಮಾಹಿತಿ ಹೆಚ್ಚು ಗೋಪ್ಯವಾಗಿರುತ್ತದೆ. ಸದ್ಯ ಅತೀ ಹೆಚ್ಚು ಜನರು ಇದನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಸಿಗ್ನಲ್‌

ಸಿಗ್ನಲ್‌

ಇದನ್ನು ಐಫೋನ್‌ ಮತ್ತು ಅಂಡ್ರಾಯ್ಡ್‌ ಸ್ಮಾರ್ಟ್‌ಫೋನಿನಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಎಂಡ್‌ಟು ಎಂಡ್ ಎನ್‌ಕ್ರಿಪ್ಟ್‌, ಫೋನ್‌ ಕಾಲ್ಸ್, ವಿಡಿಯೋ ಕಾಲ್, ಎಸ್‌ಎಂಎಸ್‌ ಸೇರಿದಂತೆ ಹಲವು ಸೌಲಭ್ಯಗಳಿವೆ. ಇದರಲ್ಲಿ ಮೂರನೇ ವ್ಯಕ್ತಿಯೂ ನಿಮ್ಮ ಸಂಭಾಷಣೆಯನ್ನು ಕೇಳಲು ಸಾಧ್ಯವೆ ಇಲ್ಲ.

ಸೈಲೆಂಟ್ ಫೋನ್‌

ಸೈಲೆಂಟ್ ಫೋನ್‌

ಈ ಆಪ್ ಐಫೋನ್‌ ಮತ್ತು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಬಳಸಿಕೊಳ್ಳಬಹುದು. ಇದರಲ್ಲಿ ಮಾಹಿತಿ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್‌ ಆಗಿರುತ್ತದೆ. ಇದರಲ್ಲಿ ಮಾಹಿತಿ ಸೋರಿಕೆಯಾಗದಂತೆ ಸುರಕ್ಷಿತವಾಗಿರುತ್ತದೆ.

Best Mobiles in India

Read more about:
English summary
From Today all your sms or your most intimates secrets messages are safe ! All sms sent or received from a list of secret numbers will deleted from sms . to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X