Subscribe to Gizbot

ರೂ.5000ಕ್ಕೆ ದೊರೆಯಲಿರುವ ನೋಕಿಯಾ 2 ಫೋಟೋ ಲೀಕ್ ಆಗಿದೆ.!!

Written By:

ನೋಕಿಯಾ ಲಾಂಚ್ ಮಾಡಲಿದೆ ಎನ್ನುತ್ತಿರುವ ಬಜೆಟ್ ಫೋನ್ ನೋಕಿಯಾ 2 ಫೋಟೋವೊಂದು ಲೀಕ್ ಆಗಿದ್ದು, ಈ ಮೂಲಕ ಇಷ್ಟು ದಿನ ಗಾಳಿ ಸುದ್ದಿಯಾಗಿದ್ದ ನೋಕಿಯಾ 2 ಬಿಡುಗಡೆ ಈಗ ಪಕ್ಕಾ ಆಗಿದೆ. ಇದೇ ತಿಂಗಳು ಈ ಫೋನ್ ಮಾರುಕಟ್ಟೆಗೆ ಬರಲಿದೆ.

ರೂ.5000ಕ್ಕೆ ದೊರೆಯಲಿರುವ ನೋಕಿಯಾ 2 ಫೋಟೋ ಲೀಕ್ ಆಗಿದೆ.!!

ಲೀಕ್ ಆಗಿರುವ ಫೋಟೋವನ್ನು ನೋಡಿದರೆ ಈ ನೋಕಿಯಾ 2 ಈ ಹಿಂದೆ ಮಾರುಕಟ್ಟೆಗೆ ಬಂದಿದ್ದ ನೋಕಿಯಾ 3 ಸ್ಮಾರ್ಟ್‌ಪೋನ್ ಮಾದರಿಯಲ್ಲಿ ಕಾಣಿಸುತ್ತಿದೆ. ಸದ್ಯ ಫೋನಿನ ಹಿಂಭಾಗ ಮತ್ತು ಮುಂಭಾಗದ ಫೋಟೋ ಮಾತ್ರವೇ ಲೀಕ್ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾಮೆರಾ ಜೊತೆಗೆ LED ಫ್ಲಾಷ್

ಕ್ಯಾಮೆರಾ ಜೊತೆಗೆ LED ಫ್ಲಾಷ್

ಹಿಂಭಾಗದಲ್ಲಿ ಕ್ಯಾಮೆರಾ ಜೊತೆಗೆ LED ಫ್ಲಾಷ್ ಸಹ ಕಾಣಬಹುದಾಗಿದೆ. ಅಲ್ಲದೇ ಸಿಂಗಲ್ ಸ್ಪೀಕರ್ ಇದರಲ್ಲಿ ನೀಡಲಾಗಿದೆ. ಇದು ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಸ್ಪರ್ಧೆಯನ್ನು ನೀಡಲಿದೆ.

5 ಇಂಚಿನ ಡಿಸ್‌ಪ್ಲೇ

5 ಇಂಚಿನ ಡಿಸ್‌ಪ್ಲೇ

ನೋಕಿಯಾ 2 ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಮ್ ಸ್ನಾಪ್ ಡ್ರಾಗನ್ ಪ್ರೋಸೆಸರ್ ಒಳಗೊಂಡಿರಲಿದ್ದು, 5 ಇಂಚಿನ ಡಿಸ್‌ಪ್ಲೇ ಇದರಲ್ಲಿದೆ. ಇದು ಬೇರೆ ಫೋನ್ ಗಳಿಗೆ ಭರ್ಜರಿ ಸ್ಪರ್ಧೆಯನ್ನು ನೀಡುವುದು ಗ್ಯಾರೆಂಟಿಯಾಗಿದೆ.

ಇನ್ನೇರಡು ಫೋನ್:

ಇನ್ನೇರಡು ಫೋನ್:

ಇದೇ ಮಾದರಿಯಲ್ಲಿ ನೋಕಿಯಾ ಟಾಪ್ ಎಂಡ್ ಮಾಡಲ್ ಗಳಾಗದ ನೋಕಿಯಾ 8 ಮತ್ತು ನೋಕಿಯಾ 9 ಸ್ಮಾರ್ಟ್‌ಫೋನ್ ಗಳು ಇದೇ ತಿಂಗಳು ಲಾಂಚ್ ಆಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The leaked images show the front and back of the alleged Nokia 2. to Know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot