CITY ಸ್ಮಾರ್ಟ್‌ಫೋನ್‌ ಆಪ್ ಸಹಾಯ ಮಾಡುವುದಿಲ್ಲ.

By Suneel
|

ಸ್ಮಾರ್ಟ್‌ಫೋನ್‌ ಇಂದು ಎಲ್ಲಾ ರೀತಿಯ ಅನುಕೂಲಗಳನ್ನು ನೀಡುತ್ತಿದೆ. ಆದರೆ ಕೆಲವೊಬ್ಬರಿಗೆ ಅತಿಯಾದ ಬಳಕೆಯಿಂದ ಅರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ. ಯುವಜನತೆ ಬಳಸುವ ಅದೇ ಸ್ಮಾರ್ಟ್‌ಫೋನ್‌ಗಳಿಂದ ಅವರ ದೇಹದ ತೂಕ ಮತ್ತು ಬೊಜ್ಜು ಸಮಸ್ಯೆಯನ್ನು ನಿವಾರಿಸುವ ದೃಷ್ಟಿಯಿಂದ ಅಪ್ಲಿಕೇಶನ್‌ ಅಭಿವೃದ್ದಿ ಪಡಿಸಲಾಗಿತ್ತು. ಆದರೆ ಅದು ಫಲಕಾರಿಯಾಗಿಲ್ಲ. ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಈ ಕುರಿತು ನಿಮಗೆ ಹಲವು ಮಾಹಿತಿಗಳನ್ನು ನೀಡುತ್ತಿದೆ.

ಓದಿರಿ: ಟೆಕ್‌ ಜಗತ್ತಿನ ಅಚ್ಚರಿ ಗ್ಯಾಜೆಟ್ಸ್‌ಗಳು : ಮಾನವನ ಕೈಯಲ್ಲಿ

ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌ಗಳು

ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌ಗಳು

ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌ಗಳು ದೈಹಿಕ ವ್ಯಾಯಾಮ ಮತ್ತು ಕ್ಯಾಲೋರಿಗಳನ್ನು ಟ್ರ್ಯಾಕ್‌ ಮಾಡಿ ಯುವಜನತೆಯ ದೇಹದ ತೂಕ ಕಡಿಮೆ ಮಾಡುವ ಯಾವುದೇ ಕೆಲಸಗಳನ್ನು ಮಾಡುವುದಿಲ್ಲವಂತೆ.

ಅಧ್ಯಯನ

ಅಧ್ಯಯನ

ಡ್ಯೂಕ್‌ ವಿಶ್ವವಿದ್ಯಾನಿಲಯ ಮತ್ತು ನಾರ್ಥ ಈಸ್ಟರ್ನ್‌ ವಿಶ್ವವಿದ್ಯಾನಿಲಯಗಳು ಮೊಬೈಲ್‌ ಅಪ್ಲಿಕೇಶನ್‌ಗಳ ಆಧಾರಿತ ದೇಹದ ತೂಕ ಕಡಿಮೆಮಾಡುವ ಬಗೆಗಿನ ಇತಿಮಿತಿಗಳ ಬಗ್ಗೆ ಗಂಭೀರ ಅಧ್ಯಯನವನ್ನು ಕೈಗೊಂಡಿತ್ತು.

ದೇಹದ ತೂಕ ಕಡಿಮೆ ಮಾಡುವ ಅಪ್ಲಿಕೇಶನ್

ದೇಹದ ತೂಕ ಕಡಿಮೆ ಮಾಡುವ ಅಪ್ಲಿಕೇಶನ್

ದೇಹದ ತೂಕ ಕಡಿಮೆ ಮಾಡುವ ಅಪ್ಲಿಕೇಶನ್‌ ಸರಳ ಟೂಲ್‌ಗಳೊಂದಿಗೆ 18-35 ವಯಸ್ಸಿನವರ ದೇಹದ ತೂಕ ಕಡಿಮೆ ಮಾಡುವ ಬಗ್ಗೆ ಉದ್ದೇಶವನ್ನು ಹೊಂದಿತ್ತು.

 Laura P Svetkey

Laura P Svetkey

'ಶೇಕಡ 35, 18-35 ವಯಸ್ಸಿನ ಜನರು ದೇಹದ ತೂಕ ಮತ್ತು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಾರ್ವಜನಿಕರ ಆರೋಗ್ಯದ ಪ್ರಮುಖ ಸಮಸ್ಯೆಯಾಗಿದೆ', ಎಂದು ಡ್ಯೂಕ್‌ ವಿಶ್ವವಿದ್ಯಾನಿಲಯದ ಫ್ರೊಫೆಸರ್ Laura P Svetkey ಹೇಳಿದ್ದಾರೆ.

ಸಮಸ್ಯೆಗಳ ತಡೆಗೆ ಅಪ್ಲಿಕೇಶನ್

ಸಮಸ್ಯೆಗಳ ತಡೆಗೆ ಅಪ್ಲಿಕೇಶನ್

18-35 ವಯಸ್ಸಿನ ಯುವಜನತೆ ಟೆಕ್ನಾಲಜಿ ಡಿವೈಸ್‌ಗಳೊಂದಿಗೆ ಬ್ಯುಸಿಯಾಗಿರುತ್ತಾರೆ. ಇದರಿಂದ ಮಧುಮೇಹ, ಹೃದಯರೋಗ, ರಕ್ತದೊತ್ತಡ ಸಮಸ್ಯೆಗಳು ಎದುರಾಗುತ್ತವೆ. ಇದನ್ನು ತಡೆಯಲು ಅಪ್ಲಿಕೇಶನ್‌ ಅಭಿವೃದ್ದಿ ಪಡಿಸಲಾಗಿದ್ದು ಅದು ಪ್ರಯೋಜನವಾಗಿಲ್ಲ.

ಅಧ್ಯಯನದಲ್ಲಿ ಒಟ್ಟಾರೆ 365 ಯುವ ಜನತೆ ಭಾಗಿ.

ಅಧ್ಯಯನದಲ್ಲಿ ಒಟ್ಟಾರೆ 365 ಯುವ ಜನತೆ ಭಾಗಿ.

ಅಧ್ಯಯನದಲ್ಲಿ ಒಟ್ಟಾರೆ 365 ಯುವ ಜನತೆ ಭಾಗಿ.

CITY ಅಪ್ಲಿಕೇಶನ್‌

CITY ಅಪ್ಲಿಕೇಶನ್‌

(ಸೆಲ್‌ ಫೋನ್‌ ಇನ್‌ಟರ್ವೆನ್ಷನ್ ಫಾರ್‌ ಯು)- ಅಂದರೆ, (ನಿಮ್ಮ ಸಮಸ್ಯೆ ನಿವಾರಣೆಗಾಗಿ ಸೆಲ್‌ಫೋನ್) ಅಪ್ಲಿಕೇಶನ್‌. ದೇಹದ ತೂಕ ಕಡಿಮೆ ಮಾಡುವ ಅಪ್ಲಿಕೇಶನ್‌ ಅನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿತ್ತು. ಆದರೆ ಅದು ಯಾವುದೇ ರೀತಿಯ ಅನುಕೂಲ ಮಾಡಿಕೊಟ್ಟಿಲ್ಲ.

Most Read Articles
Best Mobiles in India

English summary
Smartphone apps that track exercise, calories and weight loss goals may not be enough for young adults to lose weight, according to new study.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X