Subscribe to Gizbot

ಟೆಕ್‌ ಜಗತ್ತಿನ ಅಚ್ಚರಿ ಗ್ಯಾಜೆಟ್ಸ್‌ಗಳು : ಮಾನವನ ಕೈಯಲ್ಲಿ

Written By:

ವಿಜ್ಞಾನದ ನಾವೆಲ್‌ಗಳನ್ನು ಓದುವವರಿಗೆ ಅಥವಾ ಟಿವಿ ವಾಹಿನಿಗಳಲ್ಲಿ ಆನಿಮೇಷನ್‌ ಸಿನಿಮಾ ನೊಡುವವರು ನಿಜ ಜೀವನದಲ್ಲಿ ಹಾರುವ ಕಾರುಗಳು, ನಕ್ಷತ್ರದ ಟ್ರಕ್‌ಗಳು, ನಾವೆ ಫೋನ್‌ ರಿಪೇರಿ ಮಾಡಿಕೊಳ್ಳುವ ಯಂತ್ರಗಳು ಯಾಕಿಲ್ಲ ಎಂದು ಯಾವಾಗಲು ಪ್ರಶ್ನೆ ಮಾಡಿಕೊಳ್ಳುತ್ತಿರುತ್ತಾರೆ. ಅಂತಹ ವ್ಯಕ್ತಿಗಳಿಗೆ ಉತ್ತರ ನೀಡಲು ಕೆಲವು ಅತ್ಯದ್ಭುತ ಬ್ರೈನ್ ಹೊಂದಿರುವ ವಿಜ್ಞಾನಿಗಳು ಜನರ ನಿರೀಕ್ಷಣೆಯನ್ನು ಮೀರಿದ ಟೆಕ್ ಉತ್ಪನ್ನಗಳ ಅಭಿವೃದ್ದಿಯಲ್ಲಿ ತೊಡಗಿದ್ದಾರೆ. ಅವುಗಳು ಭವಿಷ್ಯದ ದಿನಗಳಲ್ಲಿ ಜನತೆಗೆ ಸಿಗಲಿವೆ. ಅವುಗಳು ಯಾವುದೆಂಬುದನ್ನು ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ನೀಡುತ್ತಿದ್ದೇವೆ.

ಓದಿರಿ: ಕೇವಲ 3 ಸೆಕೆಂಡ್‌ನಲ್ಲಿ 1 GB ಫೈಲ್‌ ಡೌನ್‌ಲೋಡ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದಿ ಐ ಟ್ರೈಬ್

ದಿ ಐ ಟ್ರೈಬ್

ದಿ ಐ ಟ್ರೈಬ್ ಮುಂದಿನ ದಿನಗಳಲ್ಲಿ ಸಿಗಲಿರುವ ಸಾಫ್ಟ್‌ವೇರ್‌ ಆಗಿದೆ. ಸಾಫ್ಟ್‌ವೇರ್ ನಿಮ್ಮ ಕಣ್ಣಿನ ಮೂಮೆಂಟ್ಸ್‌ಗಳನ್ನು ಟ್ರ್ಯಾಕ್‌ ಮಾಡಲಿದ್ದು, ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ಗಳಲ್ಲಿ ಗೇಮ್‌ ಅಥವಾ ಇದರೆ ಚಟುವಟಿಕೆಗಳನ್ನು ಫಿಂಗರ್‌ ನಲ್ಲಿ ಟಚ್ ಮಾಡದೇ ಮಾಡಬಹುದಾಗಿದೆ.

ಇನ್‌ಫಾರ್ಮ್‌

ಇನ್‌ಫಾರ್ಮ್‌

ಇನ್‌ಫಾರ್ಮ್‌ ಡೈನಾಮಿಕ್ ಡಿಪ್ಲೇ ಆಗಿದ್ದು, ಇದು 3D ಯಲ್ಲಿ ರೆಂಡರ್‌ ಆಗುತ್ತದೆ. ಇದರ ಬಳಕೆದಾರರು ಡಿಜಿಟಲ್‌ ಮಾಹಿತಿಯನ್ನು ಇದರ ಮೂಲಕ ಭೌತಿಕವಾಗಿ ಪ್ರತಿಕ್ರಿಯೆ ನೀಡಬಹುದಾಗಿದೆ.

ದಿ ಏರ್‌ ಅಂಬ್ರೆಲಾ( ಛತ್ರಿ)

ದಿ ಏರ್‌ ಅಂಬ್ರೆಲಾ( ಛತ್ರಿ)

ಈ ಚಿತ್ರದಲ್ಲ ಕಾಣುವ ಏರ್‌ ಅಂಬ್ರೆಲಾ ಕೇವಲ ಸ್ಟಿಕ್‌ ರೀತಿ ಕಾಣಬಹುದು. ಆದರೆ, ಇದು ಮಳೆ ಮತ್ತು ಪ್ರಬಲ ಗಾಳಿಯಿಂದ ರಕ್ಷಿಸುತ್ತದೆ.

ಹುಲ್ಲು ಕತ್ತರಿಸುವ ರೋಬೋಟ್‌

ಹುಲ್ಲು ಕತ್ತರಿಸುವ ರೋಬೋಟ್‌

ಇದನ್ನು ರೂಂಬಾ ಎಂದು ಸಹ ಕರೆಯಲಾಗುತ್ತದೆ. ಇದು ಮನೆಯ ಹೊರಗಿನ ಪಾರ್ಕಿನಲ್ಲಿನ ಹುಲ್ಲು ಕತ್ತರಿಸಲು ಸಹಾಯವಾಗುತ್ತದೆ.

ವಯಕ್ತಿಕ ಡ್ರೋನ್‌ಗಳು

ವಯಕ್ತಿಕ ಡ್ರೋನ್‌ಗಳು

ಪ್ರತಿಯೊಬ್ಬರೂ ವಯಕ್ತಿಕ ಡ್ರೋನ್‌ಗಳನ್ನು ಹೊಂದಬಹುದಾಗಿದ್ದು, ಡ್ರೋನ್‌ ಕ್ಯಾಮೆರಾದಿಂದ ಎಲ್ಲಾ ಸುಂದರ ಪ್ರಕೃತಿಯ ಛಾಯಾಚಿತ್ರ ನೋಡಲು ಬಳಸಬಹುದಾಗಿದೆ.

 ಟಚ್‌ ಸ್ಕ್ರೀನ್‌ ಟೀ-ಶರ್ಟ್ಸ್

ಟಚ್‌ ಸ್ಕ್ರೀನ್‌ ಟೀ-ಶರ್ಟ್ಸ್

ಅತೀ ಶೀಘ್ರದಲ್ಲಿ ನಿಮ್ಮ ದೇಹವನ್ನು ಟಚ್‌ ಸ್ಕ್ರೀನ್‌ ಟೀ-ಶರ್ಟ್‌ನಿಂದ ಮಾನಿಟರ್‌ ಮಾಡಬಹುದಾಗಿದೆ.

ದಿ ಲೇಸರ್‌ ವಾಚ್

ದಿ ಲೇಸರ್‌ ವಾಚ್

ಲೇಸರ್‌ ವಾಚ್ ನಿಮ್ಮ ಕೈಯಲ್ಲಿ ರಿಸ್ಟ್‌ ಧರಿಸಿದಂತೆಯೂ ಹಾಗೂ ವಾಚ್‌ನ ಕೆಲಸ ನಿರ್ವಹಿಸಿದಂತೆಯೂ ಉಪಯೋಗವಾಗಲಿದೆ.

ಆಡಿಯೋ ಟೂತ್ ಇಂಪ್ಲಿಮೆಂಟ್‌

ಆಡಿಯೋ ಟೂತ್ ಇಂಪ್ಲಿಮೆಂಟ್‌

ನಾಲಿಗೆಯ ವಿವೇಚನೆ ಸ್ಪರ್ಶದಿಂದ ಫೋನ್‌ ಕರೆಗಳನ್ನು ಮಾಡಲು ಸಹಾಯಕವಾಗುತ್ತದೆ.

ಸ್ಮಾರ್ಟ್‌ ಕಾಂಟ್ಯಾಕ್ಟ್‌ ಲೆನ್ಸ್

ಸ್ಮಾರ್ಟ್‌ ಕಾಂಟ್ಯಾಕ್ಟ್‌ ಲೆನ್ಸ್

ಇದು ಒಂದು ರೀತಿಯಲ್ಲಿ ಗೂಗಲ್‌ ಗ್ಲಾಸ್‌ನಂತೆ.

ಟೆಲಿಸ್ಕೋಪ್‌ ಕಾಂಟಾಕ್ಟ್‌ ಲೆನ್ಸ್‌

ಟೆಲಿಸ್ಕೋಪ್‌ ಕಾಂಟಾಕ್ಟ್‌ ಲೆನ್ಸ್‌

ಟೆಲಿಸ್ಕೋಪ್‌ ಕಾಂಟಾಕ್ಟ್‌ ಲೆನ್ಸ್‌

ಫೋನ್‌ ಸ್ಟೆಥಾಸ್ಕೋಪ್

ಫೋನ್‌ ಸ್ಟೆಥಾಸ್ಕೋಪ್

ಇಷ್ಟು ದಿನ ಜ್ವರ ಪರೀಕ್ಷೆ ಮಾಡಲು ಸ್ಟೆಥಾಸ್ಕೋಪ್‌ ಬಳಸುತ್ತಿದ್ದರು, ಆದರೆ ಇನ್ನು ಮುಂದೆ ಫೋನ್‌ನಲ್ಲೇ ಆರೋಗ್ಯವನ್ನು ಪರೀಕ್ಷೇ ಮಾಡಬಹುದಾಗಿದೆ.

ಬಯೋ ರೋಬೋಟ್‌ ಫ್ರಿಜ್

ಬಯೋ ರೋಬೋಟ್‌ ಫ್ರಿಜ್

ಬಯೋ ರೋಬೋಟ್‌ ಫ್ರಿಜ್

ಪೇಪರ್ ಅನ್ನು ಪೆನ್ಸಿಲ್‌ ಆಗಿ ಪರಿವರ್ತಿಸುವ ಸಾಧನ.

ಪೇಪರ್ ಅನ್ನು ಪೆನ್ಸಿಲ್‌ ಆಗಿ ಪರಿವರ್ತಿಸುವ ಸಾಧನ.

ಪೇಪರ್ ಅನ್ನು ಪೆನ್ಸಿಲ್‌ ಆಗಿ ಪರಿವರ್ತಿಸುವ ಸಾಧನ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
You might be disappointed in what science fiction promised us so far: we have no jetpacks, no flying cars, no Star Trek-style teleportation or cell phone looking healing machines. We haven't even been to Mars yet.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot