ವಾಟ್ಸ್‌ಆಪ್‌ನಲ್ಲಿ ಗ್ರೂಪ್‌ಚಾಟ್ ಮಾಡುವಾಗಲೇ ಪ್ರೈವೇಟ್ ಚಾಟ್ ಸೌಲಭ್ಯ!!

ವಾಟ್ಸ್‌ಆಪ್ ಬಳಕೆ ಮಾಡುತ್ತಿರುವಾಗ ಕೇವಲ ಒಮ್ಮೆ ಫೋನ್ ನನ್ನು ಅಲುಗಾಡಿಸಿದರೆ ಚಾಟ್ ನಲ್ಲಿ ಸರಿಯಾಗಿರದ, ಅಥವಾ ಆಕ್ಷೇಪಾರ್ಹ ಅಂಶಗಳನ್ನು ರಿಪೋರ್ಟ್ ಮಾಡುವ ವ್ಯವಸ್ಥೆ ಬರಲಿದೆ.!!

|

ಪ್ರತಿದಿನವೂ ಅಪ್‌ಡೇಟ್ ಆಗುತ್ತಿರುವ ವಾಟ್ಸ್‌ಆಪ್ ಫೀಚರ್‌ಗಳು ಎಲ್ಲರ ಗಮನಸೆಳೆಯುವುದರ ಜೊತೆಗೆ ಕುತೋಹಲವನ್ನು ಸಹ ಮೂಡಿಸುತ್ತಿವೆ. ವಾಟ್ಸ್‌ಆಪ್‌ಗೆ ಇನ್ನೇನು ಅಪ್‌ಡೇಟ್‌ ಮಾಡಲು ಸಾಧ್ಯ ಎಂದು ಯೋಚಿಸುವ ವೇಳೆಗಾಗಲೇ ವಾಟ್ಸ್‌ಆಪ್ ಮತ್ತೊಮ್ಮೆ ಅಪ್‌ಡೇಟ್ ಆಗಿರುತ್ತದೆ.!!

ಹೌದು, ಸುಮಾರು ಒಂದು ಬಿಲಿಯನ್‌ಗೂ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ವಾಟ್ಸ್ ಆಪ್ ಮತ್ತೆ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಲಿದೆ. ವಾಟ್ಸ್‌ಆಪ್ ಬಳಕೆ ಮಾಡುತ್ತಿರುವಾಗ ಕೇವಲ ಒಮ್ಮೆ ಫೋನ್ ನನ್ನು ಅಲುಗಾಡಿಸಿದರೆ ಚಾಟ್ ನಲ್ಲಿ ಸರಿಯಾಗಿರದ, ಅಥವಾ ಆಕ್ಷೇಪಾರ್ಹ ಅಂಶಗಳನ್ನು ರಿಪೋರ್ಟ್ ಮಾಡುವ ವ್ಯವಸ್ಥೆ ಬರಲಿದೆ.!!

ವಾಟ್ಸ್‌ಆಪ್‌ನಲ್ಲಿ ಗ್ರೂಪ್‌ಚಾಟ್ ಮಾಡುವಾಗಲೇ ಪ್ರೈವೇಟ್ ಚಾಟ್ ಸೌಲಭ್ಯ!!
How to save WhatsApp Status other than taking screenshots!! Kannada

ಇಷ್ಟೇ ಅಲ್ಲದೆ ಗುಂಪಿನಲ್ಲಿದ್ದುಕೊಂಡೇ ಅಲ್ಲಿನ ಸಂದೇಶಗಳಿಗೆ ವ್ಯಕ್ತಿಗಳಿಗೆ ಖಾಸಗಿ ಸಂದೇಶ ರವಾನೆ ಮಾಡುವುದಕ್ಕೆ ಸಾಧ್ಯವಾಗುವ ಆಯ್ಕೆಗಳನ್ನು ಸಹ ಹೊಸ ಆವೃತ್ತಿಯಲ್ಲಿ ನೀಡಲಿದೆ ಎನ್ನಲಾಗಿದ್ದು, ಗುಂಪಿನಲ್ಲಿ ಖಾಸಗಿ ಸಂದೇಶ ಕಳಿಸಬಹುದಾಗಿರುವುದು ಕುತೂಹಲ ಮೂಡಿಸಿರುವ ಆಯ್ಕೆಯಾಗಿದೆ.!!

ವಾಟ್ಸ್‌ಆಪ್‌ನಲ್ಲಿ ಗ್ರೂಪ್‌ಚಾಟ್ ಮಾಡುವಾಗಲೇ ಪ್ರೈವೇಟ್ ಚಾಟ್ ಸೌಲಭ್ಯ!!

ಕೇವಲ ಒಂದು ಟಚ್ ನಿಂದ ಬ್ಲಾಕ್ ಮಾಡಿದ್ದ ವ್ಯಕ್ತಿಯೊಂದಿಗೆ ಮತ್ತೆ ಚಾಟ್ ಆರಂಭಿಸಲು ಸಾಧ್ಯವಾಗುವ ಆಯ್ಕೆಯನ್ನು ವಾಟ್ಸ್‌ಆಪ್ ನೀಡಲಿದೆ ಎನ್ನಲಾಗಿದ್ದು, ಈ ವ್ಯವಸ್ಥೆಯನ್ನೂ ಮುಂದಿನ ದಿನಗಳಲ್ಲಿ ಪರಿಚಯಿಸಲಾಗುತ್ತದೆ ಎಂದು ವಾಟ್ಸ್ ಆಪ್ ಹೇಳಿದೆ. ಹಾಗಾಗಿ, ವಾಟ್ಸ್‌ಆಪ್ ಬಳಕೆ ಮತ್ತಷ್ಟು ಖುಷಿ ನೀಡಬಹುದು.!!

ಓದಿರಿ: 3G ಗ್ರಾಹಕರು 'ಐಡಿಯಾ'ಗೆ ಪೋರ್ಟ್ ಆಗಲು ಇದೊಂದೇ ಆಫರ್ ಸಾಕು!!

Best Mobiles in India

English summary
WhatsApp is testing new features for its over one billion users that include tap to unblock and private replies in groups, among others.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X