Subscribe to Gizbot

ಪೋಷಕರಿಗೆ ವರದಾನ ಈ ಗಣಿತ ಸಮೀಕರಣ ಬಿಡಿಸುವ ಆಪ್ !!..ಯಾಕೆ ಗೊತ್ತಾ?

Written By:

ಎಲ್ಲಾ ಪೋಷಕರಿಗೂ ಇರುವ ಬಹುದೊಡ್ಡ ಸಮಸ್ಯೆಗಳಲ್ಲಿ ಮಕ್ಕಳಿಗೆ ಗಣಿತ ಸಮೀಕರಣ ಬಿಡಿಸಲು ಬರದಿರುವುದು ಕೂಡ ಒಂದು ದೊಡ್ಡ ಸಮಸ್ಯೆಯೇ! ಇತರ ವಿಷಯಗಳಲ್ಲಿ ಮಕ್ಕಳು ಎಷ್ಟೇ ಚೆನ್ನಾಗಿ ಓದಿದರೂ ಕೂಡ ಗಣೀತದ ಸಮೀಕರಣಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಹೆಚ್ಚು ಎಡವುತ್ತಾರೆ.!!

ಇನ್ನು ಮನೆಗೆ ಬಂದ ಮಕ್ಕಳಿಗೆ ಗಣೀತ ಸಮೀಕರಣಗಳನ್ನು ಬಿಡಿಸುವುದು ಹೇಗೆ ಎಂದು ಹೇಳಿಕೊಡಲು ಪೋಷಕರಿಗೂ ಸಹ ಗಣಿತದ ಬಗ್ಗೆ ಹೆಚ್ಚು ತಿಳಿರುವುದಿಲ್ಲ.!! ಹಾಗಾಗಿಯೇ, ಇಂತಹ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲೆಂದು ಆಪ್‌ ಒಂದು ಹೊರಬಂದಿದೆ.! ಈ ಆಪ್ ಮಕ್ಕಳ ಜೊತೆಗೆ ಪೋಷಕರಿಗೆ ಸಹಾಯಕವಾಗಲಿದೆ.!!

ಪೋಷಕರಿಗೆ ವರದಾನ ಈ ಗಣಿತ ಸಮೀಕರಣ ಬಿಡಿಸುವ ಆಪ್ !!..ಯಾಕೆ ಗೊತ್ತಾ?

ಗಣಿತದ ಸಮಸ್ಯೆಗಳನ್ನು ಫೋನಿನ ಕ್ಯಾಮೆರಾದ ಮುಂದೆ ಹಿಡಿದರೆ ಸಾಕು ಈ ಆಪ್ ಅದನ್ನು ಬಿಡಿಸಿ ಉತ್ತರ ನೀಡುತ್ತದೆ! ಮುದ್ರಿಸಿದ ಪಠ್ಯವನ್ನು ಮಾತ್ರವಲ್ಲ ನೀವು ಕೈಯಲ್ಲಿ ಬರೆದ ಸಮೀಕರಣಗಳನ್ನೂ ಇದು ಅರ್ಥ ಮಾಡಿಕೊಳ್ಳುವ ಶಕ್ತಿ ಈ ಆಪ್‌ಗಿದೆ ಎಂದರೆ ನೀವು ನಂಬಲೇಬೇಕು.!!

ಪೋಷಕರಿಗೆ ವರದಾನ ಈ ಗಣಿತ ಸಮೀಕರಣ ಬಿಡಿಸುವ ಆಪ್ !!..ಯಾಕೆ ಗೊತ್ತಾ?

ಪ್ರಶ್ನೆಪತ್ರಿಕೆಯಲ್ಲಿದ್ದ ಪ್ರಶ್ನೆಯನ್ನು ಸ್ಕ್ಯಾನ್ ಮಾಡಿ ಉತ್ತರ ನೀಡುವ ಈ ಆಪ್‌ ಪೋಷಕರಿಗೆ ಸಹಾಯವಾಗಲಿದ್ದು, ನಿಮ್ಮ ಮಕ್ಕಳು ಸರಿಯಾದ ಉತ್ತರ ನೀಡಿದ್ದಾರೋ ಅಥವಾ ತಪ್ಪು ಉತ್ತರ ನೀಡಿದ್ದಾರೋ ಎಂಬುದನ್ನು ನೀವು ತಿಳಿಬಹುದು.!! ಹಾಗಾದರೆ ಇನ್ನೇಕೆ ತಡ ಕೂಡಲೇ Socratic - Math Answers & Homewor ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.!!

ಓದಿರಿ: ಟೆಲಿಕಾಂಗೆ ಮತ್ತೆ ಶಾಕ್!..ನ್ಯೂ ಇಯರ್‌ಗೆ ಜಿಯೋ ಗಿಫ್ಟ್!..ಹೊಸ ಅದ್ಬುತ ಆಫರ್‌ಗಳ ಘೋಷಣೆ!!

English summary
heating at math is a terrible way to learn, because the whole point isn't to know the answer.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot