Home
Apps

2016 ರ ಟಾಪ್‌ 12 ಆಂಡ್ರಾಯ್ಡ್‌ ಹ್ಯಾಕಿಂಗ್‌ ಅಪ್ಲಿಕೇಶನ್‌ಗಳು

By Suneel

ಸೈಬರ್‌ ಹ್ಯಾಕರ್‌ಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಆಂಡ್ರಾಯ್ಡ್‌ ಮೊಬೈಲ್‌ ಬಳಕೆದಾರರನ್ನು ಟಾರ್ಗೆಟ್‌ ಮಾಡುತ್ತಿವೆ. ಜಿಮೇಲ್, ಫೇಸ್‌ಬುಕ್‌, ಮೊಬೈಲ್‌ ಬ್ಯಾಂಕಿಂಗ್‌ ಸೇವೆ ಬಳಸುವ ಆಂಡ್ರಾಯ್ಡ್ ಬಳಕೆದಾರರಿಗೆ ಸೈಬರ್ ಹ್ಯಾಕರ್‌ಗಳಿಂದ ಸಮಸ್ಯೆ ಎಂದಿಗೂ ತಪ್ಪಿದ್ದಲ್ಲ. ಆದ್ದರಿಂದ ಆಂಡ್ರಾಯ್ಡ್ ಬಳಕೆದಾರರ ಸುರಕ್ಷತೆಗೆ ಅನುಕೂಲವಾಗುವ ಟಾಪ್‌ 12 ಆಂಡ್ರಾಯ್ಡ್‌ ಹ್ಯಾಕಿಂಗ್‌ ಅಪ್ಲಿಕೇಶನ್‌ಗಳನ್ನು ಪರಿಚಯಿಸುತ್ತಿದ್ದೇವೆ.

ಇಂದಿನ ಲೇಖನದಲ್ಲಿ ಪರಿಚಯಿಸುತ್ತಿರುವ ಆಂಡ್ರಾಯ್ಡ್‌ ಹ್ಯಾಕಿಂಗ್‌ ಅಪ್ಲಿಕೇಶನ್‌ಗಳು ಹ್ಯಾಕಿಂಗ್‌, ಹ್ಯಾಕರ್ ಮತ್ತು ಸುರಕ್ಷತೆ ಪರಿಶೀಲನೆಗಾಗಿ ಉಪಯೋಗವಾಗುತ್ತವೆ. ಈ ಆಪ್‌ಗಳು ಯಾವುವು ಎಂದು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ಪ್ರಪಂಚದ ಬ್ಯೂಟಿಪುಲ್‌ ಮಹಿಳಾ ಹ್ಯಾಕರ್‌ಗಳು ಯಾರು ಗೊತ್ತೇ?

ಹ್ಯಾಕ್ಕೋಡ್‌

ಹ್ಯಾಕ್ಕೋಡ್‌

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ

ಆಂಡ್ರಾರಾಟ್‌

ಆಂಡ್ರಾರಾಟ್‌

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ

ಎಪಿಕೆಇನ್ಸ್‌ಪೆಕ್ಟರ್‌

ಎಪಿಕೆಇನ್ಸ್‌ಪೆಕ್ಟರ್‌

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ

ಡ್ರಾಯ್ಡ್‌ಬಾಕ್ಸ್‌

ಡ್ರಾಯ್ಡ್‌ಬಾಕ್ಸ್‌

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ

ಬರ್ಪ್ ಸ್ಯೂಟ್‌

ಬರ್ಪ್ ಸ್ಯೂಟ್‌

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ

ಜಡ್‌ಆಂಟಿ

ಜಡ್‌ಆಂಟಿ

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ

ಡ್ರಾಯ್ಡ್‌ ಶೀಪ್‌

ಡ್ರಾಯ್ಡ್‌ ಶೀಪ್‌

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ

ಡಿಸ್ಪ್ಲಾಯಿಟ್‌

ಡಿಸ್ಪ್ಲಾಯಿಟ್‌

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ

ಎಆರ್‌ಪಿಸ್ಪೂಪ್‌

ಎಆರ್‌ಪಿಸ್ಪೂಪ್‌

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ

ಶಾರ್ಕ್‌ ಫಾರ್‌ ರೂಟ್‌

ಶಾರ್ಕ್‌ ಫಾರ್‌ ರೂಟ್‌

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ

ಎನ್‌ಮ್ಯಾಪ್‌ ಫಾರ್‌ ಆಂಡ್ರಾಯ್ಡ್

ಎನ್‌ಮ್ಯಾಪ್‌ ಫಾರ್‌ ಆಂಡ್ರಾಯ್ಡ್

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ

ಎಸ್‌ಎಸ್‌ಎಚ್‌ಡ್ರಾಯ್ಡ್‌

ಎಸ್‌ಎಸ್‌ಎಚ್‌ಡ್ರಾಯ್ಡ್‌

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ

Best Mobiles in India

English summary
Top 12 Best Android Hacking Apps 2016. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+