ಪ್ರಪಂಚದ ಬ್ಯೂಟಿಪುಲ್‌ ಮಹಿಳಾ ಹ್ಯಾಕರ್‌ಗಳು ಯಾರು ಗೊತ್ತೇ?

By Suneel
|

ಬ್ಯೂಟಿ ಮತ್ತು ಇಂಟೆಲಿಜೆನ್ಸ್ ಎರಡು ಸಹ ಒಬ್ಬರಲ್ಲೇ ಇರಲು ಸಾಧ್ಯವಿಲ್ಲ. ಅದೊಂದು ಅಪರೂಪದ ಗುಣ ಎಂದು ಹಲವರು ಹೇಳುತ್ತಾರೆ. ಬ್ಯೂಟಿ ಮತ್ತು ಇಂಟೆಲಿಜೆನ್ಸ್‌ ಎರಡು ಗುಣಗಳು ಒಬ್ಬರಲ್ಲೇ ಇರುವ ಹಲವರು ಇಂದು ಟೆಕ್ನಾಲಜಿ ಕ್ಷೇತ್ರದಲ್ಲಿ ಹ್ಯಾಕರ್‌ಗಳಾಗಿದ್ದಾರೆ.

ಅಂದಹಾಗೆ ಇಂದು ನಾವು ಪರಿಚಯಿಸುತ್ತಿರುವ ಬ್ಯೂಟಿಪುಲ್ ಆಗಿರುವ ಮತ್ತು ಇಂಟೆಲಿಜೆನ್ಸ್‌ಎರಡು ಗುಣಗಳನ್ನು ಹೊಂದಿರುವವರು ಮಹಿಳಾ ಹ್ಯಾಕರ್‌ಗಳು. ಹ್ಯಾಕರ್‌ ಆಗೋದು ಸುಲಭದ ಕೆಲಸವಲ್ಲ. ವಿಶಾಲವಾದ ತಂತ್ರಜ್ಞಾನ ಬುದ್ಧಿವಂತಿಕೆ ಖಂಡಿತ ಬೇಕು.

ಟೆಕ್‌ ಕ್ಷೇತ್ರದಲ್ಲಿ ಹ್ಯಾಕಿಂಗ್‌ ಕಲೆಯಿಂದ ತಮ್ಮದೇ ಆದ ಚಾಪನ್ನು ಮೂಡಿಸಿರುವ ಈ ಬ್ಯೂಟಿಪುಲ್‌ ಮಹಿಳಾ ಹ್ಯಾಕರ್‌ಗಳನ್ನು ಕೈಗಾರಿಕಾ ಕ್ಷೇತ್ರದ ಮಾಹಿತಿ ವ್ಯವಸ್ಥೆ, ದೊಡ್ಡ ದೊಡ್ಡ ಕಾರ್ಪೋರೇಟ್‌ ಸಂಸ್ಥೆಗಳ ನಡುವೆ ಗುರುತಿಸಬಹುದು. ಈ ಬ್ಯೂಟಿಫುಲ್ ಮಹಿಳಾ ಹ್ಯಾಕರ್‌ಗಳು ಯಾರು ಎಂದು ತಿಳಿಯಲು ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಆನ್‌ಲೈನ್‌ ಶಾಪಿಂಗ್‌ ಮಾಡುವವರ ಖಾತೆ ಹ್ಯಾಕ್

ಅಡಿಯಾನ್ನ ಕೂಕ್

ಅಡಿಯಾನ್ನ ಕೂಕ್

ಅಡಿಯಾನ್ನ ಕೂಕ್‌'ರವರು ಮಾಜಿ ಪ್ಲೇಬಾಯ್‌ ಮಾಡೆಲ್‌. ಅಂದಹಾಗೆ ಕೂಕ್ 'ರವರನ್ನು ಅವರ ಸ್ನೇಹಿತರು ಫೋಟೋ ಶೂಟ್‌ ಮಾಡಿ ಫೋಟೋ ಮೂಲಕ ದುರುಪಯೋಗ ಪಡಿಸಿಕೊಳ್ಳಲು ಮುಂದಾಗಿದ್ದುರು. ಆದರೆ ಈ ವಿಷಯ ತಿಳಿದ ಕೂಕ್‌ ಅವರ ಫೋಟೋವನ್ನು ದುರುಪಯೋಗ ಪಡಿಸಿಕೊಂಡು ಅಹಿತಕರವಾಗಿ ಪೋಸ್ಟ್‌ ಮಾಡಿದ್ದ ವೆಬ್‌ಸೈಟ್‌ ಅನ್ನು ಇವರೇ ಹ್ಯಾಕ್ ಮಾಡಿದ್ದರು. ಪ್ರಾಥಮಿಕವಾಗಿ ಇವರು ಎಥಿಕಲ್ ಹ್ಯಾಕರ್‌ ಆಗಿದ್ದು, ವಿಶೇಷ ಅಂದ್ರೆ ಹ್ಯಾಕಿಂಗ್‌ ಕಲೆಯನ್ನು ಸ್ವತಃ ಅವರೇ ಕಲಿತಿದ್ದರು.

ಅಡಿಯಾನ್ನ ಕೂಕ್

ಅಡಿಯಾನ್ನ ಕೂಕ್

ಮಾಡೆಲಿಂಗ್‌ ಕ್ಷೇತ್ರದಲ್ಲಿರುವ ಯಾರಾದರೂ ಇವರ ರೀತಿಯಲ್ಲಿ ಸಮಸ್ಯೆಗೆ ಒಳಗಾದಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದರು. ಅಂದಿನಿಂದ ಹ್ಯಾಕಿಂಗ್ ವಿಷಯದಲ್ಲಿ ಎಲ್ಲರಿಗೂ ನೆಚ್ಚಿನ ಬ್ಯೂಟಿಪುಲ್ ಮಹಿಳಾ ಹ್ಯಾಕರ್‌ ಆಗಿ ಪ್ರಿಯರು.

ಕ್ಸಿಯಾವೋ ಟಿಯಾನ್

ಕ್ಸಿಯಾವೋ ಟಿಯಾನ್

19 ವರ್ಷದ ಕ್ಸಿಯಾವೋ ಟಿಯಾನ್‌'ರವರು ಚೀನಾ ಮಿಲಿಟರಿಯ ಹೊಸ ಮಹಿಳಾ ಹ್ಯಾಕರ್‌ ಆಗಿದ್ದಾರೆ.

ಕ್ಸಿಯಾವೋ ಟಿಯಾನ್‌

ಕ್ಸಿಯಾವೋ ಟಿಯಾನ್‌

ತಮ್ಮ ಯುವ ವಯಸ್ಸಿನಲ್ಲೇ ಚೀನಾದಲ್ಲಿ 'ಚೀನಾ ಗರ್ಲ್‌ ಸೆಕ್ಯೂರಿಟಿ ಟೀಮ್‌' ಎಂಬ ಹ್ಯಾಕರ್‌ಗಳ ಗುಂಪನ್ನು ರಚಿಸಿ ತರಬೇತಿ ನೀಡುತ್ತಿದ್ದಾರೆ. ಇವರ ಈ ಗುಂಪಲ್ಲಿ 3000 ಕ್ಕಿಂತ ಹೆಚ್ಚು ಮಹಿಳಾ ಹ್ಯಾಕರ್‌ಗಳು ಇದ್ದಾರೆ.

ಅನ್ನಾ ಚಾಂಪ್‌ಮ್ಯಾನ್‌

ಅನ್ನಾ ಚಾಂಪ್‌ಮ್ಯಾನ್‌

ಅನ್ನಾ ಚಾಂಪ್‌ಮ್ಯಾನ್‌'ರವರು ರಷ್ಯಾದ ಬ್ಯೂಟಿಪುಲ್‌ ಮಹಿಳಾ ಹ್ಯಾಕರ್. ರಷ್ಯಾ ಒಕ್ಕೂಟ ಸಂಸ್ಥೆಯ ಬಾಹ್ಯ ಗುಪ್ತಚರ ಸಂಸ್ಥೆಯ ಅಡಿಯಲ್ಲಿದ್ದ, ಕಾನೂನು ಬಾಹಿರ ತನಿಖಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರಿಂದ ನ್ಯೂಯಾರ್ಕ್ ನಗರದಲ್ಲಿ ಬಂಧನಕ್ಕೆ ಒಳಗಾಗಿದ್ದರು.

ಅನ್ನಾ ಚಾಂಪ್‌ಮ್ಯಾನ್‌

ಅನ್ನಾ ಚಾಂಪ್‌ಮ್ಯಾನ್‌

ಅನ್ನಾ ಚಾಂಪ್‌ಮ್ಯಾನ್‌'ರವರು ಅಮೆರಿಕದ ಜೆನೆರಲ್‌ ಆಟಾರ್ನಿಯವರಿಗೆ ತಿಳಿಯದಂತೆ ಅಪಾಧಿತ ಅಪರಾಧಿಯಾಗಿದ್ದರು. ಜುಲೈ 8, 2010 ರಲ್ಲಿ ನಿಜವಾದ ಅಪರಾಧಿಯನ್ನು ಬಂಧಿಸಲಾಗಿ ಇವರು ರಷ್ಯಾಕ್ಕೆ ವಾಪಸ್ಸಾದರು.

ಯಿಂಗ್‌ ಕ್ರ್ಯಾಕರ್‌

ಯಿಂಗ್‌ ಕ್ರ್ಯಾಕರ್‌

ಪ್ರಸ್ತುತದಲ್ಲಿ ಪ್ರಪಂಚದ ಅತ್ಯಂತ ಸುಂದರ ಹ್ಯಾಕರ್ 'ಯಿಂಗ್‌ ಕ್ರ್ಯಾಕರ್‌'. ಅಲ್ಲದೇ ಚೀನಾದ ಶಾಂಘೈನ ಪ್ರೊಫೆಸರ್‌ ಸಹ ಆಗಿದ್ದಾರೆ.

ಯಿಂಗ್‌ ಕ್ರ್ಯಾಕರ್‌

ಯಿಂಗ್‌ ಕ್ರ್ಯಾಕರ್‌

ಯಿಂಗ್‌ ಕ್ರ್ಯಾಕರ್‌'ರವರು ಪ್ರಾಥಮಿಕವಾಗಿ ಹ್ಯಾಕಿಂಗ್‌ ಅನ್ನು ಹೇಗೆ ಪ್ರಾರಂಭಿಸಬೇಕು ಎಂದು ತಿಳಿಸುತ್ತಾರೆ. ಐಪಿ ವಿಳಾಸ ಬದಲಾವಣೆ ಮಾಡುವುದು ಹೇಗೆ, ಕಛೇರಿ ಪಾಸ್‌ವರ್ಡ್‌ಗಳನ್ನು ಅಳಿಸುವುದು ಹೇಗೆ, ಇತರೆ ಹ್ಯಾಕಿಂಗ್ ವಿಧಾನಗಳನ್ನು ಕಲಿಸುತ್ತಾರಂತೆ. ಇವರು 'ಚೀನಾ ಹಾಟ್ಟೀ ಹ್ಯಾಕರ್‌' ಫೋರಮ್‌ನ ಪ್ರಖ್ಯಾತ ಹ್ಯಾಕರ್ ಆಗಿದ್ದಾರೆ.

ಕ್ರಿಸ್ಟಿನಾ ಸ್ವೆಛಿನ್ಸ್ಕಯ

ಕ್ರಿಸ್ಟಿನಾ ಸ್ವೆಛಿನ್ಸ್ಕಯ

ಕ್ರಿಸ್ಟಿನಾ ಸ್ವೆಛಿನ್ಸ್ಕಯ'ರವರ ಪೂರ್ಣ ಹೆಸರು 'ಕ್ರಿಸ್ಟಿನಾ ವ್ಲಾಡಿಮಿರೊವ್ನಾ ಸ್ವೆಛಿನ್ಸ್ಕಯ'. ರಷ್ಯಾದಲ್ಲಿನ ಸೈಬೀರಿಯಾದ ಪ್ರಖ್ಯಾತ ಹ್ಯಾಕರ್‌.

 ಕ್ರಿಸ್ಟಿನಾ ಸ್ವೆಛಿನ್ಸ್ಕಯ

ಕ್ರಿಸ್ಟಿನಾ ಸ್ವೆಛಿನ್ಸ್ಕಯ

ರಷ್ಯಾದ ಈ ಸುಂದರಿ ನ್ಯೂಯಾರ್ಕ್‌ ಸಿಟಿಯ ;'ಸ್ಕೂಲ್‌ ಆಫ್‌ ಬ್ಯುಸಿನೆಸ್‌' ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಳು. ಅಲ್ಲದೇ ವೇಟರ್‌ ಆಗಿ ಸಹ ಉದ್ಯೋಗ ಮಾಡಿದ ನೀಲಿ ಕಣ್ಣಿನ ರಷ್ಯಾ ಸುಂದರಿ 'ಕ್ರಿಸ್ಟಿನಾ ಸ್ವೆಛಿನ್ಸ್ಕಯ' ಇಂಟರ್ನೆಟ್‌ ವಂಚನೆ, ಮಾಲ್‌ವೇರ್‌ ಮತ್ತು ವೈರಸ್‌, ಟ್ರೋಜನ್ಸ್‌ಗಳ ಮೂಲಕ $35 ದಶಲಕ್ಷ ಹಣವನ್ನು ಅಮೆರಿಕದ ಬ್ಯಾಂಕ್‌ಗಳಿಂದ ವಂಚಿಸಿ ಆರೋಪ ಎದುರಿಸಿದ್ದಳು.

ಗಿಜ್‌ಬಾಟ್‌

ಗಿಜ್‌ಬಾಟ್‌

ಪ್ರಪಂಚದ ಟಾಪ್‌ 10 ಅಪಾಯಕಾರಿ ಹ್ಯಾಕರ್‌ಗಳು ಯಾರು ಗೊತ್ತೇ?ಪ್ರಪಂಚದ ಟಾಪ್‌ 10 ಅಪಾಯಕಾರಿ ಹ್ಯಾಕರ್‌ಗಳು ಯಾರು ಗೊತ್ತೇ?

ಈ ಫೇಸ್‌ಬುಕ್‌ ಪೋಸ್ಟ್‌ಗಳಿಂದ ದೂರವಿರಿಈ ಫೇಸ್‌ಬುಕ್‌ ಪೋಸ್ಟ್‌ಗಳಿಂದ ದೂರವಿರಿ

Best Mobiles in India

English summary
Many people still think that beauty and intelligence are not getting along in the same person, but, hold on, this post will make you change your mind.Meet The World’s 5 Most Beautiful Female Hackers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X