ಐಫೋನ್‌ನಲ್ಲಿ ಉತ್ತಮ ಮ್ಯೂಸಿಕ್ ಅನುಭವಕ್ಕಾಗಿ ಟಾಪ್ 5 ಆಪ್‌ಗಳು
ಐಫೋನ್ ಬಳಕೆದಾರರು ಇದುವರೆಗೂ ಸಹ ಬಳಸದ ಕೆಲವು ಆಫ್‌ಗಳನ್ನು ಇಂದಿನ ಲೇಖನದಲ್ಲಿ ಪರಿಚಯಿಸುತ್ತಿದ್ದು, ಈ ಆಪ್‌ಗಳು ಐಫೋನ್ ಬಳಕೆದಾರರು ಮ್ಯೂಸಿಕ್ ಕೇಳುವ ಅನುಭವವನ್ನು ಉತ್ತಮಗೊಳಿಸಲಿವೆ. ಅಲ್ಲದೇ ಪ್ಲೇಯಿಂಗ್ ಮತ್ತು ಸ್ಟ್ರೀಮಿಂಗ್ ವಿಧಾನದಲ್ಲೂ ಸಹ ಐಓಎಸ್‌ನಲ್ಲಿ ಅತ್ಯಾಧುನಿಕ ಮಾರ್ಗಗಳನ್ನು ತಿಳಿಯಬಹುದಾಗಿದೆ. ಆ ಆಪ್‌ಗಳ ಹೆಸರು ಮತ್ತು ಆಪ್ ಇನ್‌ಸ್ಟಾಲ್‌ಗಾಗಿ ಲೇಖನದ ಸ್ಲೈಡರ್ ಕ್ಲಿಕ್ಕಿಸಿ ಓದಿರಿ.
ನಿಮಗೆ ತಿಳಿದಿರದ 7 ಗೂಗಲ್ ಅಪ್ಲಿಕೇಶನ್‌ಗಳು

ಎಫ್‌ಎಲ್ ಸ್ಟುಡಿಯೋ ಮೊಬೈಲ್ ಎಚ್‌ಡಿ

Musixmatch

ಸೌಂಡ್‌ಕ್ಲೌಡ್- ಮ್ಯೂಸಿಕ್ ಮತ್ತು ಆಡಿಯೋ

ಗೂಗಲ್ ಪ್ಲೇ ಮ್ಯೂಸಿಕ್

ಕಾಸ್ಟಿಕ್

ಗಿಜ್‌ಬಾಟ್

ಓದಿರಿ ಗಿಜ್‌ಬಾಟ್ ಲೇಖನಗಳು
Comments
Best Mobiles in India
English summary
Top 5 Amazing Apps To Enhance Music Experience on iPhone. Read more about this in kannada.gizbot.com
Story first
published: Friday, August 12, 2016, 17:49 [IST]


Click it and Unblock the Notifications








