Home
ಟೆಕ್ ನೌಕರಿ

ನಿಮಗೆ ತಿಳಿದಿರದ 7 ಗೂಗಲ್ ಅಪ್ಲಿಕೇಶನ್‌ಗಳು

By Shwetha

ನೀವು ಆಂಡ್ರಾಯ್ಡ್ ಅಥವಾ ಐಓಎಸ್ ಫೋನೇ ಬಳಸುತ್ತಿರಿ, ನಿತ್ಯವೂ ಕೆಲವೊಂದು ಗೂಗಲ್ ಅಪ್ಲಿಕೇಶನ್‌ಗಳನ್ನು ನೀವು ಬಳಸಲೇಬೇಕಾಗುತ್ತದೆ. ಕೆಲವೊಂದು ಅಪ್ಲಿಕೇಶನ್‌ಗಳಾದ ಜಿಮೇಲ್, ಯೂಟ್ಯೂಬ್ ಹೀಗೆ ಕೆಲವೊಂದು ಅಪ್ಲಿಕೇಶನ್‌ಗಳ ಪಟ್ಟಿಯನ್ನು ಫೋನ್ ಬಳಕೆದಾರರು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ. ಆದರೆ ಗೂಗಲ್ ಕೂಡ ತನ್ನದೇ ಆದ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಇಟ್ಟುಕೊಂಡಿದೆ ಎಂಬುದನ್ನು ನೀವು ಅರಿತಿದ್ದೀರಾ?

ಓದಿರಿ: ಅತ್ಯುಪಯುಕ್ತ ಟಾಪ್ ಆಂಡ್ರಾಯ್ಡ್ ಟಿಪ್ಸ್

ಹಾಗಿದ್ದರೆ ಗೂಗಲ್ ನಿರ್ಮಿಸಿದ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಇಂದಿಲ್ಲಿ ನೀಡುತ್ತಿದ್ದು ಇದು ನಿಮಗೆ ಉಪಯೋಗಕಾರಿಯಾಗಲಿರುವುದು ಖಂಡಿತ.

ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್

ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್

ನಿಮ್ಮ ಸ್ಮಾರ್ಟ್‌ಫೋನ್ ಕಳೆದು ಹೋದಲ್ಲಿ, ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ನಿಮಗೆ ಸಹಕಾರಿಯಾಗಲಿದೆ. ಈ ಅಪ್ಲಿಕೇಶನ್ ಹ್ಯಾಂಡಿಯಾಗಿ ಬಂದಿದ್ದು ನಿಮ್ಮ ಕಳೆದು ಹೋದ ಆಂಡ್ರಾಯ್ಡ್ ಡಿವೈಸ್ ಮರುಪಡೆದುಕೊಳ್ಳಲು ಇದು ಸಹಕಾರಿಯಾಗಲಿದೆ.

2 ಹಂತದ ಪರಿಶೀಲನೆ

2 ಹಂತದ ಪರಿಶೀಲನೆ

ನೀವು ಎರಡು ಹಂತದ ಪರಿಶೀಲನೆಯನ್ನು ಮಾಡುತ್ತಿದ್ದೀರಿ ಎಂದಾದಲ್ಲಿ, ಗೂಗಲ್ ದೃಢೀಕರಣ ಸಹಕಾರಿಯಾಗಿದೆ. ಖಾತೆಗಳಿಗೆ ದೃಢೀಕರಣ ಕೋಡ್‌ಗಳನ್ನು ಲಾಗ್ ಮಾಡಲು ಇದು ಸಹಕಾರಿ ಎಂದೆನಿಸಿದೆ.

ಗೆಸ್ಚರ್ ಸರ್ಚ್

ಗೆಸ್ಚರ್ ಸರ್ಚ್

ಗೂಗಲ್‌ನ ಗೆಸ್ಚರ್ ಸರ್ಚ್ ಅಪ್ಲಿಕೇಶನ್ ಅಪ್ಲಿಕೇಶನ್‌ನಿಂದ ಪ್ರತಿಯೊಂದನ್ನು ಪ್ರವೇಶಿಸುವ ಅವಕಾಶವನ್ನು ನಿಮಗೆ ಒದಗಿಸಲಿದೆ. ಪರದೆಯಲ್ಲಿ ಗೆಸ್ಚರ್ ಅನ್ನು ಎಳೆಯುವ ಮೂಲಕ ನಿಮಗಿದನ್ನು ಮಾಡಬಹುದಾಗಿದೆ.

ಗೂಗಲ್ ಕೀಪ್

ಗೂಗಲ್ ಕೀಪ್

ಗೂಗಲ್ ಕೀಪ್ ನೋಟ್ ಟೇಕಿಂಗ್ ಅಪ್ಲಿಕೇಶನ್ ಆಗಿದ್ದು ನಿಮಗೆ ನೋಟ್ ತೆಗೆದುಕೊಳ್ಳಲು ಸಹಕಾರಿಯಾಗಿದೆ. ಕಲರ್ ಕೋಡ್ ನೋಟ್ಸ್, ತ್ವರಿತ ಟು ಡು ಲಿಸ್ಟ್, ರಿಮೈಂಡರ್ಸ್ ಹೀಗೆ ಮತ್ತಷ್ಟನ್ನು ಮಾಡಬಹುದಾಗಿದೆ.

ಇನ್‌ಬಾಕ್ಸ್‍

ಇನ್‌ಬಾಕ್ಸ್‍

ಇಮೇಲ್‌ಗಳನ್ನು ನಿರ್ವಹಿಸಲು ಜಿಮೇಲ್ ಅತ್ಯುತ್ತಮವಾಗಿದೆ. ಜಿಮೇಲ್ ಸ್ವಯಂಚಾಲಿತವಾಗಿ ಇಮೇಲ್‌ಗಳನ್ನು ಹೈಲೈಟ್ ಮಾಡುವಲ್ಲಿ ಕೂಡ ಸಹಕಾರಿಯಾಗಿದೆ.

ಗೂಗಲ್ ಮೈ ಬ್ಯುಸಿನೆಸ್

ಗೂಗಲ್ ಮೈ ಬ್ಯುಸಿನೆಸ್

ಗೂಗಲ್ ಮೈ ಬ್ಯುಸಿನೆಸ್ ನಿಮ್ಮ ವ್ಯವಹಾರ ಮಾಹಿತಿಯನ್ನು ಪರಿಶೀಲಿಸಲು ಸಹಾಯ ಮಾಡಲಿದೆ. ನಿಮ್ಮ ವ್ಯವಹಾರದಲ್ಲಿ ಗ್ರಾಹಕರು ಎಷ್ಟರ ಮಟ್ಟಿಗೆ ಆಸಕ್ತರಾಗಿದ್ದಾರೆ ಎಂಬುದನ್ನು ನೀವಿಲ್ಲಿ ಗಮನಿಸಬಹುದಾಗಿದೆ.

ಆರ್ಡ್ಸ್ ಏಂಡ್ ಕಲ್ಚರ್

ಆರ್ಡ್ಸ್ ಏಂಡ್ ಕಲ್ಚರ್

ನೀವು ಕಲೆ ಮತ್ತು ಸಂಸ್ಕೃತಿಯ ಪ್ರೇಮಿಗಳು ಎಂದಾಗಬೇಕಾಗಿಲ್ಲ. ಈ ಅಪ್ಲಿಕೇಶನ್ ನಿಮಗೆ ಇದರ ಬಗ್ಗೆ ಆಸಕ್ತಿ ಬರುವಂತೆ ಮಾಡುವುದು ಖಂಡಿತ.

Best Mobiles in India

English summary
In this article here is a list of some of the obscure Google-made apps.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+