ಆಂಡ್ರಾಯ್ಡ್ ಬಳಕೆದಾರರಿಗಾಗಿ ಟಾಪ್‌ 5 ಆಡಿಯೋ ಎಡಿಟಿಂಗ್‌ ಆಪ್‌ಗಳು

By Suneel
|

ವಿಧ ವಿಧವಾದ ಮ್ಯೂಸಿಕ್‌ ಕೇಳುವ ಮ್ಯೂಸಿಕ್‌ ಲವರ್‌ಗಳು ಬಹಳ ಸಂಖ್ಯಾತರು ಇದ್ದಾರೆ. ಮ್ಯೂಸಿಕ್‌ ಲವರ್‌ಗಳಲ್ಲಿ ಕೆಲವರು ಮ್ಯೂಸಿಕ್‌ನ ಕೆಲವೊಂದು ಭಾಗವನ್ನು ತೆಗೆದು, ಇತರೆ ಮ್ಯೂಸಿಕ್‌ ಎಫೆಕ್ಟ್‌ ಎಡಿಟ್‌ ಮಾಡಿ ಅದನ್ನು ಕೇಳಲು ಬಯಸುತ್ತಾರೆ ಹಾಗೆ ತಮ್ಮ ಫೋನ್ ಕರೆ ರಿಂಗ್‌ಟೋನ್ ಆಗಿ ಬಳಸುತ್ತಾರೆ. ಆಂಡ್ರಾಯ್ಡ್ ಬಳಕೆದಾರರು ಉತ್ತಮವಾಗಿ ಮ್ಯೂಸಿಕ್‌ ಎಡಿಟ್‌ ಮಾಡಲು ಅತ್ಯುತ್ತಮವಾದ ಮ್ಯೂಸಿಕ್‌ ಎಡಿಟಿಂಗ್‌ ಆಪ್‌ಗಳು ಬೇಕೇ ಬೇಕು.

ಇಂದಿನ ಲೇಖನದಲ್ಲಿ ಮ್ಯೂಸಿಕ್‌ ಎಡಿಟ್‌ ಮಾಡಲು ಉಪಯೋಗವಾಗುವ ಟಾಪ್ 5 ಆಡಿಯೋ ಎಡಿಟಿಂಗ್‌ ಆಪ್‌ಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಆಂಡ್ರಾಯ್ಡ್‌ ಬಳಕೆದಾರರು ಈ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಲಿಂಕ್‌ ಅನ್ನು ಸಹ ಲೇಖನದ ಸ್ಲೈಡರ್‌ನಲ್ಲಿ ನೀಡಲಾಗಿದೆ.

ಫೇಸ್‌ ಟೈಮ್‌, ಸ್ಕೈಪಿಗೆ ಸ್ಪರ್ಧಿಯಾಗಿ 'ಗೂಗಲ್‌ ಡ್ಯುಯೊ' ವೀಡಿಯೊ ಕರೆ ಆಪ್‌!

 ಪಾಕೆಟ್‌ಬ್ಯಾಂಡ್‌ ಪ್ರೊ

ಪಾಕೆಟ್‌ಬ್ಯಾಂಡ್‌ ಪ್ರೊ

ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ

ಎಂಪಿ3 ಕಟರ್

ಎಂಪಿ3 ಕಟರ್

ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ

ಮೀಡಿಯಾ ಕನ್ವರ್ಟರ್‌

ಮೀಡಿಯಾ ಕನ್ವರ್ಟರ್‌

ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ

ಜಿಯೊರಿಂಗ್‌ ರಿಂಗ್‌ಟೋನ್‌ ಎಡಿಟರ್

ಜಿಯೊರಿಂಗ್‌ ರಿಂಗ್‌ಟೋನ್‌ ಎಡಿಟರ್

ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ

ವೇವ್‌ಪ್ಯಾಡ್‌ ಆಡಿಯೋ ಎಡಿಟರ್ ಫ್ರೀ

ವೇವ್‌ಪ್ಯಾಡ್‌ ಆಡಿಯೋ ಎಡಿಟರ್ ಫ್ರೀ

ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ

Best Mobiles in India

Read more about:
English summary
We have selected some of the best apps for you that have very positive user ratings, reviews, and download rates. So have a look on these and then download the one that you feel is more convenient for you.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X