Subscribe to Gizbot

ಐಫೋನ್‌ ಕ್ಯಾಮೆರಾ ಕ್ವಾಲಿಟಿ ಅಭಿವೃದ್ದಿಗಾಗಿ ಟಾಪ್‌ 5 ಆಪ್‌ಗಳು

Written By:

ದಿನದಿಂದ ದಿನಕ್ಕೆ ಸ್ಮಾರ್ಟ್‌ಫೋನ್‌ ಬಳಕೆದಾರರು ಹೆಚ್ಚಾಗುತ್ತಲೇ ಇದ್ದಾರೆ. ಸ್ಮಾರ್ಟ್‌ಫೋನ್ ಮತ್ತು ಅತ್ಯಧಿಕವಾಗಿ ಐಫೋನ್ ಡಿಜಿಟಲ್‌ ಕ್ಯಾಮೆರಾಗಳ ಸ್ಥಾನದಲ್ಲಿ ಫೋಟೋ ಕ್ಲಿಕ್ಕಿಸಲು ಬಳಕೆಯಾಗುತ್ತಿವೆ. ಬಹುಸಂಖ್ಯಾತ ಐಫೋನ್‌ ಬಳಕೆದಾರರು ಇನ್‌ಬಿಲ್ಟ್‌ ಕ್ಯಾಮೆರಾ ಆಪ್‌ ಬಳಸಿಯೇ ಫೋಟೋ ಕ್ಲಿಕ್ಕಿಸುತ್ತಿದ್ದಾರೆ. ಆದರೆ ಐಫೋನ್ ಬಳಕೆದಾರರಿಗೆ ಆಪ್‌ ಸ್ಟೋರ್‌ನಲ್ಲಿ ಕ್ಯಾಮೆರಾ ಕ್ಲಿಕ್ಕಿಸಲು ಉತ್ತಮ ಆಪ್‌ಗಳು ಲಭ್ಯವಿದ್ದು, ಅವುಗಳು ವಿವಿಧ ರೀತಿಯಲ್ಲಿ ಫಿಲ್ಟರ್‌ಗಾಗಿ ಸಹ ಉಪಯೋಗವಾಗುತ್ತವೆ.

ಇಂದಿನ ಲೇಖನದಲ್ಲಿ ನಾವು ಪರಿಚಯಿಸುತ್ತಿರುವ ಐಫೋನ್‌ ಆಪ್‌ಗಳು ಇಮೇಜ್‌ ಗುಣಮಟ್ಟವನ್ನು ಉತ್ತಮವಾಗಿ ನೀಡುವುದಲ್ಲದೇ, ಕ್ಯಾಮೆರಾ ಕ್ವಾಲಿಟಿಯನ್ನು ಹೆಚ್ಚು ಅವಧಿ ಬಾಳಿಕೆ ಬರಲು ಸಹಾಯಕವಾಗಿವೆ.

ಆಂಡ್ರಾಯ್ಡ್ ನ್ಯೂಗಾ ಓಎಸ್‌ ಅಪ್‌ಡೇಟ್‌ ಮಿಸ್‌ಮಾಡಲೇಬಾರದು: 7 ಕಾರಣಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹರೈಸನ್ ಕ್ಯಾಮೆರಾ

ಹರೈಸನ್ ಕ್ಯಾಮೆರಾ

ನೀವು ಹೇಗೆ ವೀಡಿಯೊ ರೆಕಾರ್ಡ್‌ ಮಾಡಿದರು ಸಹ ಹಾರಿಜಂಟಲ್‌(ಸಮತಲ) ಆಗೆ ವೀಡಿಯೋ ಕಾಣುತ್ತದೆ. ರೋಟೇಟ್‌ ಮಾಡಿ ವೀಡಿಯೊ ರೆಕಾರ್ಡ್‌ ಮಾಡಿದರು ಸಹ, ಫೋಟೋ ಕ್ಲಿಕ್ಕಿಸಿದರು ಸಹ ರಿಸಲ್ಟ್‌ ನಿಮಗೆ ಹಾರಿಜಂಟಲ್‌(ಸಮತಲ) ಆಗಿ ಸಿಗುತ್ತದೆ.
ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ

ನೈಟ್‌ಕ್ಯಾಪ್‌ ಪ್ರೊ

ನೈಟ್‌ಕ್ಯಾಪ್‌ ಪ್ರೊ

ಆರ್ಟಿಫೀಶಿಯಲ್‌ ಇಂಟೆಲಿಜೆನ್ಸ್ ಪಡೆದ ಐಓಎಸ್ ಆಪ್‌ 'ನೈಟ್‌ಕ್ಯಾಪ್‌ ಪ್ರೊ'. ಅತಿ ಹೆಚ್ಚು ಪ್ರಕಾಶಮಾನವಾಗಿ ಮತ್ತು ಸ್ಪಷ್ಟವಾಗಿ ಫೋಟೋ ಮತ್ತು ವೀಡಿಯೊ ಕ್ಯಾಪ್ಚರ್‌ ಮಾಡಬಹುದು.
ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ

ಕಾರ್ಟೆಕ್ಸ್ ಕ್ಯಾಮೆರಾ

ಕಾರ್ಟೆಕ್ಸ್ ಕ್ಯಾಮೆರಾ

ಹಲವು ಸಿಂಗಲ್ ಫೋಟೋಗಳನ್ನು ಅತಿಹೆಚ್ಚು ರಸಲ್ಯೂಶನ್ ಆಗಿ ಸಂಯೋಜಿಸಬಹುದು. ಅಲ್ಲದೇ ಒಂದು ಡಿಎಸ್‌ಎಲ್‌ಆರ್‌ ಕ್ಯಾಮೆರಾ ಸ್ಥಾನವನ್ನು ತಂಬಬಲ್ಲದು.
ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ

ಮ್ಯಾನುವಲ್‌

ಮ್ಯಾನುವಲ್‌

ಹೆಸರಿಗೆ ತಕ್ಕಂತೆ ಈ ಆಪ್ ಕ್ಯಾಮೆರಾವನ್ನು ಮ್ಯಾನುವಲ್‌ ಆಗಿ ಆಪರೇಟ್ ಮಾಡಲು ಅವಕಾಶ ನೀಡುತ್ತದೆ. ಇಮೇಜ್‌ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿ ನಿಮಗೆ ಬೇಕಾದಂತೆ ಸೆಟ್ ಮಾಡಿ ಫೋಟೋ ಕ್ಲಿಕ್ಕಿಸಬಹುದು. ಇತರೆ ಆಪ್‌ಗಳಿಗಿಂತ ಹೆಚ್ಚು ಭಿನ್ನವು, ಕುತೂಹಲಕಾರಿಯಾಗಿಯು ಇದೆ.
ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ

ಯುಕ್ಯಾಮ್‌ ಪರ್ಫೆಕ್ಟ್

ಯುಕ್ಯಾಮ್‌ ಪರ್ಫೆಕ್ಟ್

ಐಓಏಸ್‌ ಆಪ್‌ಗಳಲ್ಲಿಯೇ ಹೆಚ್ಚು ಪ್ರಖ್ಯಾತವಾದ ಆಪ್‌ ಇದಾಗಿದೆ. ಫೋಟೋ ಕ್ಲಿಕ್ಕಿಸುವಾಗಲೇ ಹಲವು ರೀತಿಯ ಫಿಲ್ಟರ್‌ಗಳನ್ನು ಆಡ್‌ ಮಾಡಬಹುದಾಗಿದೆ.
ಅಪ್ಲಿಕೇಶನ್‌ಗಾಗಿ ಕ್ಲಿಕ್ ಮಾಡಿ

ಗಿಜ್‌ಬಾಟ್‌

ಗಿಜ್‌ಬಾಟ್‌

ಆಂಡ್ರಾಯ್ಡ್ ನ್ಯೂಗಾ ಓಎಸ್‌ ಅಪ್‌ಡೇಟ್‌ ಮಿಸ್‌ಮಾಡಲೇಬಾರದು: 7 ಕಾರಣಗಳು

5 ಸರಳ ತಂತ್ರಗಳು ಫೇಸ್ಬುಕ್ ನ ಚಿತ್ರಗಳು ಮತ್ತು ಸಂದೇಶಗಳನ್ನು ವಾಟ್ಸಪ್ ನಲ್ಲಿ ಕಳಿಸಲು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Top 5 Best iOS Apps to Improve your iPhone’s Camera Quality. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot