ಐಫೋನ್‌ ಇಂಟರ್ನೆಟ್‌ ವೇಗಕ್ಕಾಗಿ 6 ಅತ್ಯುತ್ತಮ ಆಪ್‌ಗಳು

By Suneel
|

ದಿನದಿಂದ ದಿನಕ್ಕೆ ಇಂಟರ್ನೆಟ್‌ ಬಳಕೆದಾರರು ಹೆಚ್ಚುತ್ತಲೇ ಇದ್ದಾರೆ. ಆಂಡ್ರಾಯ್ಡ್‌ ಬಳಕೆದಾರರಲ್ಲಿ ಕೆಲವರು ಇಂಟರ್ನೆಟ್‌ ಬಳಸದೇ ಕೇವಲ ಕರೆ, ಮನರಂಜನೆ, ಮ್ಯೂಸಿಕ್‌ಗಾಗಿ ಬಳಸುವವರು ಇರಬಹುದು. ಆದರೆ ಪ್ರತಿಯೊಬ್ಬ ಐಫೋನ್‌ ಬಳಕೆದಾರರು ಇಂಟರ್ನೆಟ್‌ ಬಳಸುತ್ತಾರೆ.

ಇಂಟರ್ನೆಟ್‌ ವೇಗದಿಂದ ಬ್ಯಾಂಡ್‌ವಿಡ್ತ್‌ ಯಾವಾಗಲು ವಿಭಾಗಗೊಂಡು ವೆಬ್‌ಪೇಜ್‌ ಅಥವಾ ಡಾಟಾ ಡೌನ್‌ಲೋಡ್ ಮತ್ತು ಅಪ್‌ಲೋಡ್‌ ನಿಧಾನವಾಗುತ್ತದೆ. ಆದರೆ ಐಫೋನ್‌ನಲ್ಲಿನ ಕೆಲವು ಬ್ಯಾಂಡ್‌ವಿಡ್ತ್‌ಗಳು ಐಫೋನ್‌ಗಾಗಿಯೇ ರಿಸರ್ವ್‌ ಆಗಿದ್ದು, ಇಂಟರ್ನೆಟ್ ವೇಗಗೊಳ್ಳಲು ಸಹಾಯಕವಾಗಿವೆ. ಆದರೆ ಈ ಬ್ಯಾಂಡ್‌ವಿಡ್ತ್‌ಗಳು ವೇಗಗೊಳ್ಳಲು ಕೆಲವು ಆಪ್‌ಗಳು ಅವಶ್ಯಕವಾಗಿವೆ.

ಆದ್ದರಿಂದ ಇಂದಿನ ಲೇಖನದಲ್ಲಿ ಇಂಟರ್ನೆಟ್‌ ವೇಗ ಹೆಚ್ಚಿಸಲು ಉತ್ತಮವಾದ ಐಫೋನ್‌ ಆಪ್‌ಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಮುಂದೆ ಓದಿರಿ.

ಐಫೋನ್‌ 6s ಬ್ಯಾಟರಿ ದೀರ್ಘತೆಗೆ ಟಿಪ್ಸ್‌

ಡೌನ್‌ಲೋಡ್‌ ಅಕ್ಸೆಲೇರೇಟರ್‌(  Download Accelerator)

ಡೌನ್‌ಲೋಡ್‌ ಅಕ್ಸೆಲೇರೇಟರ್‌( Download Accelerator)

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿರಿ

ವಿಪಿಎನ್‌ ಇನ್‌ ಟಚ್‌(VPN in Touch)

ವಿಪಿಎನ್‌ ಇನ್‌ ಟಚ್‌(VPN in Touch)

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿರಿ

 ಫಿಂಗ್‌ ನೆಟ್‌ವರ್ಕ್‌ ಸ್ಕ್ಯಾನರ್‌ (Fing – Network Scanner)

ಫಿಂಗ್‌ ನೆಟ್‌ವರ್ಕ್‌ ಸ್ಕ್ಯಾನರ್‌ (Fing – Network Scanner)

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿರಿ

ಆಂಟೆನ್ನಾ ಬೂಸ್ಟರ್‌ ( Antenna Booster)

ಆಂಟೆನ್ನಾ ಬೂಸ್ಟರ್‌ ( Antenna Booster)

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿರಿ

ಸೆನ್‌ಗಲ್ಡ್‌ ಬೂಸ್ಟ್ ( Sengled Boost )

ಸೆನ್‌ಗಲ್ಡ್‌ ಬೂಸ್ಟ್ ( Sengled Boost )

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿರಿ

ನ್ಯೂಮಾಬ್- ಇಂಟರ್ನೆಟ್‌ ಬೂಸ್ಟರ್‌ (Neumob – Internet Booster)

ನ್ಯೂಮಾಬ್- ಇಂಟರ್ನೆಟ್‌ ಬೂಸ್ಟರ್‌ (Neumob – Internet Booster)

ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿರಿ

ಗಿಜ್‌ಬಾಟ್‌

ಗಿಜ್‌ಬಾಟ್‌

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್ ಪೇಜ್
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Top 6 Best iPhone Apps To Increase Internet Speed.Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X