ಆಂಡ್ರಾಯ್ಡ್‌ಗಾಗಿ ಮೈಕ್ರೋಸಾಫ್ಟ್‌ ಟಾಪ್‌ ಅಪ್ಲಿಕೇಶನ್‌ಗಳು

By Suneel
|

ಮೈಕ್ರೋಸಾಫ್ಟ್‌ ಅತ್ಯುತ್ತಮ ಮತ್ತು ವಿಶಾಲವಾದ ಸಾಫ್ಟ್‌ವೇರ್‌ ಅಭಿವೃದ್ದಿ ಕಂಪನಿ. ಸಾಫ್ಟ್‌ವೇರ್‌ ಅಭಿವೃದ್ದಿಯಲ್ಲಿ ಮೈಕ್ರೋಸಾಫ್ಟ್‌ಗೆ ಪ್ರತಿಸ್ಪರ್ಧಿಯಾಗಿ ಇತರೆ ಯಾವುದು ಕಂಪನಿಗಳು ಬೆಳವಣಿಗೆಯಾಗಿಲ್ಲ.

ವಿಂಡೋಸ್‌ ಸಾಫ್ಟ್‌ವೇರ್‌ ಮತ್ತು ಅಪ್ಲಿಕೇಶನ್‌ಗೆ ಹೆಸರುವಾಸಿಯಾದ ಮೈಕ್ರೋಸಾಫ್ಟ್‌ ಈಗ ಆಂಡ್ರಾಯ್ಡ್‌ ಪ್ಲಾಟ್‌ಫಾರ್ಮ್‌ಗಾಗಿ ಕೆಲವು ಉತ್ತಮ ಅಪ್ಲಿಕೇಶನ್‌ಗಳನ್ನು ಅಭಿವೃದ್ದಿಪಡಿಸಿದೆ. ಇಂದಿನ ಲೇಖನದಲ್ಲಿ ಆಂಡ್ರಾಯ್ಡ್‌ಗಾಗಿ ಮೈಕ್ರೋಸಾಫ್ಟ್‌ ಅಭಿವೃದ್ದಿಪಡಿಸಿರುವ ಕೆಲವು ಉತ್ತಮ ಅಪ್ಲಿಕೇಶನ್‌ಗಳು ಯಾವುವು ಎಂದು ತಿಳಿಯಿರಿ ಮತ್ತು ಅವುಗಳನ್ನು ಇನ್‌ಸ್ಟಾಲ್ ಸಹ ಮಾಡಿಕೊಳ್ಳಿ.

ತಲೆ ಕತ್ತರಿಸಿದರೂ 2 ವರ್ಷ ಬದುಕಿದ ಹುಂಜ 'ದಿ ಮೈಕ್‌'

1

1

ವರ್ಲ್ಡ್‌ ಡಾಕುಮೆಂಟ್, ಎಕ್ಸೆಲ್, ಪವರ್‌ ಪಾಯಿಂಟ್‌ ಫೈಲ್‌ಗಳನ್ನು ಬಳಸಲು ಮತ್ತು ಎಡಿಡ್‌ ಮಾಡಲು ಈ ಅಪ್ಲಿಕೇಶನ್‌ ಬಳಸಬಹುದು.
ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ

2

2

ನೋಟ್ಸ್‌ಗಳನ್ನು ವ್ಯವಸ್ಥೆಗೊಳಿಸಲು ಬಳಸಬಹುದು.
ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ

3

3

ಈ ಅಪ್ಲಿಕೇಶನ್‌ ಸ್ಕ್ರೀನ್‌ ಲಾಕ್‌ ಆಪ್‌ ಆಗಿದ್ದು, ಸುಲಭವಾಗಿ ನೋಟಿಫಿಕೇಶನ್‌ ನೋಡಲು ಮತ್ತು ನೇರವಾಗಿ ಡಿಸ್‌ಮಿಸ್‌ ಮಾಡಲು ಅನುಕೂಲವಾಗುತ್ತದೆ.
ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ

4

4

'ಸ್ಮಾರ್ಟ್‌ ಗ್ಲಾಸ್' ಅಪ್ಲಿಕೇಶನ್‌ Xbox ಓನರ್‌ ಆಗಲು ಅನುಕೂಲವಾಗುತ್ತದೆ. ಇತರೆ ಎಲ್ಲಾ ಮೆನು, ಪ್ಲೇ ಗೇಮ್ಸ್‌, ವಾಚ್‌ ಮೂವೀಸ್ ಅನ್ನು ನಿಯಂತ್ರಿಸಿಕೊಳ್ಳಲು ಈ ಆಪ್‌ ಅನುಕೂಲವಾಗುತ್ತದೆ.
ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ

5

5

'ಆಪಲ್‌ ಸಿರಿ' ಆಪ್ ರೀತಿಯಲ್ಲಿ ಆಂಡ್ರಾಯ್ಡ್‌ನಲ್ಲಿ ಮೈಕ್ರೋಸಾಫ್ಟ್‌ನ 'ಕಾರ್ಟೋನಾ' ಅಪ್ಲಿಕೇಶನ್‌ ಕಾರ್ಯನಿರ್ವಹಿಸುತ್ತದೆ. ಈ ಅಪ್ಲಿಕೇಶನ್‌ ಮೂಲಕ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಅನ್ನು ಕೇವಲ ವಾಯ್ಸ್‌ ಮೂಲಕ ನಿಯಂತ್ರಿಸಬಹುದಾಗಿದೆ.
ಅಪ್ಲಿಕೇಶನ್‌ಗಾಗಿ ಕ್ಲಿಕ್‌ ಮಾಡಿ

ಗಿಜ್‌ಬಾಟ್‌

ಗಿಜ್‌ಬಾಟ್‌

ತಲೆ ಕತ್ತರಿಸಿದರೂ 2 ವರ್ಷ ಬದುಕಿದ ಹುಂಜ 'ದಿ ಮೈಕ್‌'ತಲೆ ಕತ್ತರಿಸಿದರೂ 2 ವರ್ಷ ಬದುಕಿದ ಹುಂಜ 'ದಿ ಮೈಕ್‌'

ಭಾರತದಲ್ಲಿ ಇಂದಿನಿಂದ ಯೂಟ್ಯೂಬ್ 'ಸ್ಮಾರ್ಟ್‌ ಆಫ್‌ಲೈನ್‌' ಫೀಚರ್‌ ಆರಂಭ ಭಾರತದಲ್ಲಿ ಇಂದಿನಿಂದ ಯೂಟ್ಯೂಬ್ 'ಸ್ಮಾರ್ಟ್‌ ಆಫ್‌ಲೈನ್‌' ಫೀಚರ್‌ ಆರಂಭ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
Top Best Microsoft Apps for Android. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X