ಆನ್‌ಲೈನ್ ಬಟ್ಟೆಗಳನ್ನು ಧರಿಸಿ ನೋಡಿದರೆ ಹೇಗಿರುತ್ತದೆ? ಆಪ್ ಯಾವುದು?

ಬಟ್ಟೆಯನ್ನು ಖರೀದಿಸಬೇಕಾದರೆ ಬಟ್ಟೆ ನನಗೆ ಮ್ಯಾಚ್ ಆಗುತ್ತದೆಯೇ? ಫಿಟ್ ಆಗುತ್ತದೆಯೇ? ಎಂದು ನೋಡದೇ ಬಟ್ಟೆಯನ್ನು ಖರೀದಿಸುವುದು ಹೇಗೆ ಹೇಳಿ?

|

ಆನ್‌ಲೈನ್ ಶಾಪಿಂಗ್‌ನಲ್ಲಿ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕೊಳ್ಳುವಷ್ಟ ಸುಲಭದಲ್ಲಿ ಬಟ್ಟೆಗಳನ್ನು ಖರೀದೀ ಮಾಡಲು ಸಾಧ್ಯವೇ ಇಲ್ಲ.!! ಬಟ್ಟೆಯನ್ನು ಖರೀದಿಸಬೇಕಾದರೆ ಬಟ್ಟೆ ನನಗೆ ಮ್ಯಾಚ್ ಆಗುತ್ತದೆಯೇ? ಫಿಟ್ ಆಗುತ್ತದೆಯೇ? ಎಂದು ನೋಡದೇ ಬಟ್ಟೆಯನ್ನು ಖರೀದಿಸುವುದು ಹೇಗೆ ಹೇಳಿ?

ಆದರೆ, ಇನ್ನು ಮುಂದೆ ಆನ್‌ಲೈನ್‌ನಲ್ಲಿ ಬಟ್ಟೆ ಖರೀದಿಸುವಾಗಲು ಅದನ್ನು ನೀವು ಟ್ರಯಲ್ ಮಾಡಿ ನೋಡಬಹುದು.!. ಹೌದು, ನಿಮಗೆ ಸರಿಯಾಗಿ ಫಿಟ್‌ ಆಗುತ್ತದೆಯೇ? ಕಲರ್‌ ಮ್ಯಾಚ್‌ ಆಗುತ್ತದೆಯೇ ಅನ್ನೋ ಟೆನ್ಶನ್ ನಿವಾರಣೆ ಮಾಡಲು ಇದೀಗ ಆಪ್‌ ಒಂದು ಬಂದಿದೆ. ಇದರ ಸಹಾಯದಿಂದ ನೀವು ಡ್ರೆಸ್ ಟ್ರೈ ಮಾಡಿ ನೋಡಬಹುದು.!!

ಆನ್‌ಲೈನ್ ಬಟ್ಟೆಗಳನ್ನು ಧರಿಸಿ ನೋಡಿದರೆ ಹೇಗಿರುತ್ತದೆ? ಆಪ್ ಯಾವುದು?

999 ರೂ. ಜಿಯೋ 4G ಫೋನ್ ಅನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡೋದು ಹೇಗೆ?

ಟ್ರಪಿಕ್‌ ವರ್ಚುವಲೈಸೇಶನ್‌ ಒಂದು ಆಪ್‌ ನಿ ಮೂಲಕ ನೀವು ನಿಮ್ಮ 3ಡಿ ಫೋಟೊ ಮೇಲೆ ಡ್ರೆಸ್ ಹಾಕಿ ನೋಡಬಹುದು. ನಿಮ್ಮ ಶರೀರದ ಬಗ್ಗೆ ಮಾಹಿತಿ ನೀಡಿದ ನಂತರ ನಿಮ್ಮ ಮೇಲೆ ಯಾವ ಡ್ರೆಸ್ ಪರ್‌ಫೆಕ್ಟ್ ಮ್ಯಾಚ್‌ ಆಗುತ್ತದೆ ಅನ್ನೋದನ್ನು ಅದು ತೋರಿಸುತ್ತದೆ.!!

ಆನ್‌ಲೈನ್ ಬಟ್ಟೆಗಳನ್ನು ಧರಿಸಿ ನೋಡಿದರೆ ಹೇಗಿರುತ್ತದೆ? ಆಪ್ ಯಾವುದು?

ಕಂಪನಿ ಹೇಳುವಂತೆ ಈ ಆಪ್ ಮೂಲಕ ನಿಮ್ಮ ದೇಹದ ಮೇಲೆ ಎಲ್ಲಾ ರೀತಿಯ ಡ್ರೆಸ್ ಧರಿಸಿ ನೋಡಬಹುದು. ಬೇರೆ ಬೇರೆ ರೀತಿಯ ಡ್ರೆಸ್ ಹಾಕಿ ಟ್ರೈ ಮಾಡಬಹುದು ಎಂದಿದೆ. ಇನ್ನು ಈ ಫ್ರೀ ಆಪ್ಅನ್ನು ಈಗಾಗಲೇ ಸುಮಾರು 25,000ಕ್ಕೂ ಅಧಿಕ ಜನ ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.

Best Mobiles in India

English summary
In an attempt to bring online shopping a step closer to consumers, e-retailers are taking the virtual trial room route to add customers and credibility alike. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X