Home
Apps

ಬೆಂಗಳೂರಿಗರಿಗೆ ಹೊಸ ಸೇವೆ ಪರಿಚಯಿಸಿದ ಉಬರ್: ಕ್ಯಾಬ್ ಪ್ರಯಾಣ ಇನ್ನು ಆರಾಮ

ಈ ಬಾರಿ ಉಬರ್ ಬೆಂಗಳೂರಿಗೆ ಪ್ರೀಮಿಯರ್ ಸೇವೆಯನ್ನು ನೀಡಲು ಮುಂದಾಗಿದೆ. ಇಷ್ಟು ದಿನ ಸಾಮಾನ್ಯ ಟ್ಯಾಕ್ಸಿಯಲ್ಲಿ ಸೇವೆ ಪಡೆದವರಿಗೆ ಬೆಸ್ಟ್ ಕ್ಲಾಸ್ ಸೇವೆಯನ್ನು ಉಬರ್ ನೀಡಲಿದೆ ಎನ್ನಲಾಗಿದೆ.

By Srinidhi

ಬೆಂಗಳೂರಿನಲ್ಲಿ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಉಬರ್ ಮತ್ತು ಒಲಾ ಗ್ರಾಹಕರಿಗೆ ಹೊಸ-ಹೊಸ ಆಯ್ಕೆಯನ್ನು ಹಾಗೂ ಸೇವೆಗಳನ್ನು ನೀಡಲು ಮುಂದಾಗಿವೆ. ಈ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ.

ಬೆಂಗಳೂರಿಗರಿಗೆ ಹೊಸ ಸೇವೆ ಪರಿಚಯಿಸಿದ ಉಬರ್: ಕ್ಯಾಬ್ ಪ್ರಯಾಣ ಇನ್ನು ಆರಾಮ

ಓದಿರಿ: ನೋಕಿಯಾ 7ನಲ್ಲಿ ಸೆಲ್ಫಿ ಅಲ್ಲ, ಬೋತಿ ಕ್ಯಾಮೆರಾ ಇದೆ.! ವಿಶೇಷತೆ ಏನು..?

ಈ ಬಾರಿ ಉಬರ್ ಬೆಂಗಳೂರಿಗೆ ಪ್ರೀಮಿಯರ್ ಸೇವೆಯನ್ನು ನೀಡಲು ಮುಂದಾಗಿದೆ. ಇಷ್ಟು ದಿನ ಸಾಮಾನ್ಯ ಟ್ಯಾಕ್ಸಿಯಲ್ಲಿ ಸೇವೆ ಪಡೆದವರಿಗೆ ಬೆಸ್ಟ್ ಕ್ಲಾಸ್ ಸೇವೆಯನ್ನು ಉಬರ್ ನೀಡಲಿದೆ ಎನ್ನಲಾಗಿದೆ.

ಈಗಾಗಲೇ ಸೇವೆ ಆರಂಭ:

ಈಗಾಗಲೇ ಸೇವೆ ಆರಂಭ:

ಉಬರ್ ತನ್ನ ಪ್ರೀಮಿಯರ್ ಸೇವೆಯನ್ನು ಈ ಹಿಂದೆಯೇ ಮುಂಬೈ-ಪುಣೆಯಲ್ಲಿ ಆರಂಭಿಸಿದೆ. ಸದ್ಯ ಈ ಸೇವೆಯನ್ನು ಬೆಂಗಳೂರಿಗರಿಗೂ ಪರಿಚಯಿಸುವ ಕಾರ್ಯವನ್ನು ಮಾಡಿದ್ದು, ಹೊಸ ಗ್ರಾಹಕರ ಸೆಳೆಯುವ ಪ್ರಯತ್ನ ಇದಾಗದೆ.

ಉಬರ್ ಸೇವೆಗಳು:

ಉಬರ್ ಸೇವೆಗಳು:

ಈಗಾಗಲೇ ಉಬರ್ ತನ್ನ ಗ್ರಾಹಕರಿಗೆ ಪೂಲ್, ಗೋ ಮತ್ತು XL ಸೇವೆಯನ್ನು ನೀಡುತ್ತಿದ್ದು, ಇದೇ ಮಾದರಿಯಲ್ಲಿ ಈಗ ಪ್ರೀಮಿಯರ್ ಸೇವೆಯನ್ನು ನೀಡಲು ಮುಂದಾಗಿದೆ. ಗ್ರಾಹಕರಿಗೆ ತಮ್ಮ ಉತ್ತಮ ಸೇವೆಯನ್ನು ಪರಿಚಯಿಸುವ ಪ್ರಯತ್ನ ಇದಾಗಿದೆ.

ಪ್ರೀಮಿಯರ್ ಸೇವೆ:

ಪ್ರೀಮಿಯರ್ ಸೇವೆ:

ಉಬರ್ ಪ್ರೀಮಿಯರ್ ಸೇವೆಯೂ ಗ್ರಾಹಕರಿಗೆ ಬೆಸ್ಟ್ ಅನುಭವನ್ನು ನೀಡಲಿದೆ. ಇದರಲ್ಲಿ ಹೈ ಕಮ್‌ಫ್ರಟ್, ಎಕನಾಮಿ ಸಿಡಾನ್ ನೊಂದಿಗೆ ಬೆಸ್ಟ್ ಡ್ರೈವರ್ ಗಳನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ.

ಪ್ರಯಾಣಿಕ ಸ್ನೇಹಿ:

ಪ್ರಯಾಣಿಕ ಸ್ನೇಹಿ:

ಪ್ರೀಮಿಯರ್ ಸೇವೆಯಲ್ಲಿ ಈಗಾಗಲೇ ಅನುಭವರಿರುವ 1000 ಟ್ರೀಪ್ ಪೂರೈಸಿರುವ ಉಬರ್ ಡ್ರೈವರ್ ಗಳು ಮಾತ್ರವೇ ಆಯ್ಕೆಯಾಗಲಿದ್ದು, ಇವರು ಪ್ರಯಾಣಿಕ ಸ್ನೇಹಿ ಸೇವೆಯನ್ನು ನೀಡಲಿದ್ದಾರೆ.

ಯಾವುದು ಕಿರಿಕಿರಿ ಇಲ್ಲ:

ಯಾವುದು ಕಿರಿಕಿರಿ ಇಲ್ಲ:

ಈ ಹಿಂದೆ ಕ್ಯಾಬ್ ಚಾಲಕರು ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸುವ ಪ್ರಕರಣ ವರದಿಯಾಗುತ್ತಿದ್ದ ಹಿನ್ನಲೆಯಲ್ಲಿ ಈ ಸೇವೆಯನ್ನು ನೀಡುತ್ತಿದ್ದು, ಗ್ರಾಹಕರು ಕಿರಿಕಿರಿ ಇಲ್ಲವೇ ಪ್ರಯಾಣ ಮಾಡಬಹುದಾಗಿದೆ.

ಬೇಗ ಸಿಗಲಿದೆ ಕ್ಯಾಬ್:

ಬೇಗ ಸಿಗಲಿದೆ ಕ್ಯಾಬ್:

ಈ ಹಿಂದೆ ಆಪ್‌ನಲ್ಲಿ ಕ್ಯಾಬ್ ಬುಕ್ ಮಾಡಿದರೆ ಬರುವುದು ಲೇಟ್ ಆಗುತ್ತಿತ್ತು. ಆದರೆ ಪ್ರೀಮಿಯರ್ ಸೇವೆಯನ್ನು ಪಡೆಯುವರಿಗೆ ಶೀಘ್ರವೇ ಕ್ಯಾಬ್ ಸೇವೆಯೂ ದೊರೆಯಲಿದೆ ಅದುವೇ ಶೇ,40% ವೇಗದಲ್ಲಿ.

ಬೆಂಗಳೂರಿಗರೇ ರೆಡಿಯಾಗಿ:

ಬೆಂಗಳೂರಿಗರೇ ರೆಡಿಯಾಗಿ:

ಈಗಾಗಲೇ ನಿಮ್ಮ ಉಬರ್ ಆಪ್‌ನಲ್ಲಿ ಈ ಸೇವೆಯೂ ಲಭ್ಯವಿದೆ. ಇಲ್ಲ ಎಂದಾದರೆ ನಿಮ್ಮ ಆಪ್ ಆಪ್‌ಡೇಟ್ ಮಾಡಿಕೊಳ್ಳಿ, ಪ್ರೀಮಿಯರ್ ಸೇವೆಯ ಅನುಭವನ್ನು ಪಡೆದುಕೊಳ್ಳಿ.

Best Mobiles in India

English summary
Uber PREMIER ride option launched in Bengaluru. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+