Home
ಮೊಬೈಲ್

ನೋಕಿಯಾ 7ನಲ್ಲಿ ಸೆಲ್ಫಿ ಅಲ್ಲ, ಬೋತಿ ಕ್ಯಾಮೆರಾ ಇದೆ.! ವಿಶೇಷತೆ ಏನು..?

ನೋಕಿಯಾ 8 ಗಿಂತಲೂ ಕಡಿಮೆ ಬೆಲೆಗೆ ಈ ಸ್ಮಾರ್ಟ್‌ಫೋನ್ ದೊರೆಯಲಿದ್ದು, ಉತ್ತಮ ಫೀಚರ್ ಗಳನ್ನು ಹೊಂದಿರಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿ. ಇದು ಮಧ್ಯಮ ಬೆಲೆಯೆ ಸ್ಮಾರ್ಟ್‌ಫೋನ್ ಆಗಲಿದ್ದು, ಈ ಹಿಂದಿನ ಫೋನ್ ಗಳಿಗಿಂತಲೂ ಉತ್ತಮವಾಗಿರಲಿದೆ. ಮತ್ತು

By Srinidhi

ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಿರುವ ನೋಕಿಯಾ ಸ್ಮಾರ್ಟ್‌ಫೋನ್‌ಗಳ ಸಾಲಿಗೆ ಮತ್ತೊಂದು ಬೊಂಬಾಟ್ ಫೋನ್ ಸೇರಿಕೊಳ್ಳುವುದು ಪಕ್ಕಾ ಆಗಿದೆ. HDM ಗ್ಲೊಬಲ್ ಸಂಸ್ಥೆಯೂ ನೋಕಿಯಾ 7 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

  ನೋಕಿಯಾ 7ನಲ್ಲಿ ಸೆಲ್ಫಿ ಅಲ್ಲ, ಬೋತಿ ಕ್ಯಾಮೆರಾ ಇದೆ.! ವಿಶೇಷತೆ ಏನು..?

ಓದಿರಿ: ನಮ್ಮ ಮೆಟ್ರೋದಲ್ಲಿ ಓಡಾಡ್ತಿರಾ..? ಹಾಗಿದ್ರೆ ಜಿಯೋ ಬೇಕೆ ಬೇಕು..! ಯಾಕೆ ಗೊತ್ತಾ..?

ನೋಕಿಯಾ 8 ಗಿಂತಲೂ ಕಡಿಮೆ ಬೆಲೆಗೆ ಈ ಸ್ಮಾರ್ಟ್‌ಫೋನ್ ದೊರೆಯಲಿದ್ದು, ಉತ್ತಮ ಫೀಚರ್ ಗಳನ್ನು ಹೊಂದಿರಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿ. ಇದು ಮಧ್ಯಮ ಬೆಲೆಯೆ ಸ್ಮಾರ್ಟ್‌ಫೋನ್ ಆಗಲಿದ್ದು, ಈ ಹಿಂದಿನ ಫೋನ್ ಗಳಿಗಿಂತಲೂ ಉತ್ತಮವಾಗಿರಲಿದೆ. ಮತ್ತು ವಿನ್ಯಾಸವು ಸುಂದರವಾಗಿದೆ ಎನ್ನಲಾಗಿದೆ.

ನೋಕಿಯಾ 7 ಹೇಗಿರಲಿದೆ:

ನೋಕಿಯಾ 7 ಹೇಗಿರಲಿದೆ:

ನೋಕಿಯಾ 7 ಸ್ಮಾರ್ಟ್‌ಫೋನ್ ಮಧ್ಯಮ ಬೆಲೆಯ ಫೋನ್ ಆಗಿರಲಿದ್ದು, 5.2 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದೆ. IPS LCD ಡಿಸ್‌ಪ್ಲೇ ಇದಾಗಲಿದೆ. ಅಲ್ಲದೇ ವೇಗವಾಗಿ ಕಾರ್ಯನಿರ್ವಹಿಸುವ ಸಲುವಾಗಿ ಸ್ನಾಪ್‌ಡ್ರಾಗನ್ 630 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ.

ಎರಡು ಆವೃತ್ತಿಯಲ್ಲಿ ಲಭ್ಯ:

ಎರಡು ಆವೃತ್ತಿಯಲ್ಲಿ ಲಭ್ಯ:

ಎರಡು ಆವೃತ್ತಿಯಲ್ಲಿ ದೊರೆಯುತ್ತಿರುವ ಮೊದಲ ನೋಕಿಯಾ ಫೋನ್ ಇದಾಗಲಿದ್ದು, 4G RAM-64GB ROM ಮತ್ತು 6GB RAM ಮತ್ತು 128GB ROM ಇರುವ ಎರಡು ಆವೃತ್ತಿಯ ಫೋನ್‌ಗಳು ಲಾಂಚ್ ಆಗಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ವಿಶೇಷ ಕ್ಯಾಮೆರಾ ಇದರಲ್ಲಿದೆ:

ವಿಶೇಷ ಕ್ಯಾಮೆರಾ ಇದರಲ್ಲಿದೆ:

ನೋಕಿಯಾ 7 ಸ್ಮಾರ್ಟ್‌ಫೋನಿನಲ್ಲಿ ವಿಶೇಷವಾದ ಕ್ಯಾಮೆರಾ ಸೆಟ್ಟಿಂಗ್ ಅನ್ನು ಕಾಣಬಹುದಾಗಿದೆ. ಈ ಫೋನಿನಲ್ಲಿ 16 MP ಹಿಂಭಾಗದ ಕ್ಯಾಮೆರಾ ಮತ್ತು 5MP ಮುಂಭಾಗದ ಕ್ಯಾಮೆರಾವನ್ನು ಕಾಣಬಹುದಾಗಿದೆ. ಈ ಎರಡು ಕ್ಯಾಮೆರಾಗಳು ಒಂದೇ ಸಮಯದಲ್ಲಿ ಫೋಟೋವನ್ನು ಕ್ಯಾಪ್ಷರ್ ಮಾಡಲಿದೆ.

ಬೆಲೆ:

ಬೆಲೆ:

ಸದ್ಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ನೋಕಿಯಾ 8 ಬೆಲೆಗಿಂತಲೂ ಕಡಿಮೆ ಮತ್ತು ನೋಕಿಯಾ 6 ಗಿಂತಲೂ ಬೆಲೆ ಅಧಿಕವಾಗಿರಲಿದೆ ಎನ್ನಲಾಗಿದ್ದು, ಮಾರುಕಟ್ಟೆಯ ದರ ಸಮರದ ಆಧಾರದ ಮೇಲೆ ಬೆಲೆಯನ್ನು ಬಿಡುಗಡೆ ಸಮಯದಲ್ಲಿ ಕಂಪನಿಯೂ ತಿಳಿಸಲಿದೆ ಎನ್ನಲಾಗಿದೆ.

Best Mobiles in India

English summary
Nokia 7 for half the price of the Nokia 8. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+