Home
Apps

ಜಿಯೋ ಬಳಕೆದಾರರೇ ಈಗಲೇ ಮೈ ಜಿಯೋ ಆಪ್‌ ಆಪ್‌ಡೇಟ್ ಮಾಡಿ..!

By Srinidhi

ವಿಶ್ವದಲ್ಲಿಯೇ ಮೊದಲ ಬಾರಿಗೆ ಮೊಬೈಲ್ ಎಂರ್ಟೈನ್ ಮೆಂಟ್ ವಿಭಾಗದಲ್ಲಿ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (AI) ಅನ್ನು ಬಳಸಿಕೊಂಡು. ತನ್ನ ಬಳಕೆದಾರರಿಗೆ ಬ್ರಾಂಡ್-ಎಂಗೇಜ್‌ಮೆಂಟ್ ವಿಡಿಯೋ ಸೇವೆಯನ್ನು ನೀಡಲು ರಿಲಯನ್ಸ್ ಮಾಲೀಕತ್ವದ ಜಿಯೋ ಮುಂದಾಗಿದ್ದು, ಈಗಾಗಲೇ 'ಜಿಯೋಇಂಟರಾಕ್ಟ್' ಸೇವೆಯೂ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈ ಹೊಸ ಸೇವೆಯ ಮೂಲಕ ಭಾರತದಲ್ಲಿ ಎಲ್ಲಾ ವಿಭಾಗದಲ್ಲಿಯೂ ಜಿಯೋ ಛಾಪು ಮೂಡಿಸುವ ಲಕ್ಷಣಗಳು ಕಾಣಿಸುತ್ತಿದೆ.

ಜಿಯೋ ಬಳಕೆದಾರರೇ ಈಗಲೇ ಮೈ ಜಿಯೋ ಆಪ್‌ ಆಪ್‌ಡೇಟ್ ಮಾಡಿ..!

ಈ ಹೊಸ ಸೇವೆಯ ಮೂಲಕ ತನ್ನ 180 ಮಿಲಿಯನ್ ಬಳಕೆದಾರರಿಗೆ ತಮ್ಮ ನೆಚ್ಚಿನ ಸೆಲೆಬ್ರಿಟಿಗಳೊಡನೆ ನೇರ ವೀಡಿಯೋ ಕಾಲ್ ಸೇರಿದಂತೆ ವಿವಿಧ ರೀತಿಯಲ್ಲಿ ಮಾತುಕತೆ ನಡೆಸಲು ವೇದಿಕೆಯನ್ನು ಸೃಷ್ಠಿಸಿಕೊಡಲಿದೆ. ಈ ವೇದಿಕೆಯಲ್ಲಿ ಚಲನಚಿತ್ರ ಪ್ರಚಾರ ಹಾಗೂ ಬ್ರಾಂಡ್-ಎಂಗೇಜ್‌ ಮೆಂಟ್‌ ಚಟುವಟಿಕೆಗಳ ನಡೆಸಲಿದ್ದು, ಈ ಮೂಲಕ ಟಿವಿ ಮಾರುಕಟ್ಟೆಗೆ ಹೊಡೆತ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ನಿಮ್ಮ ಮೈ ಜಿಯೋ ಆಪ್‌ ಅನ್ನು ಆಪ್‌ಡೇಟ್ ಮಾಡಿ.

ಓದಿರಿ: ವಿಶ್ವದಲ್ಲಿಯೇ ಮೊಟ್ಟ ಮೊದಲ ಪ್ರಯತ್ನ: ಜಿಯೋ ಬಳಕೆದಾರರಿಗೆ ಅಂಬಾನಿ ಕೊಟ್ಟ ಗಿಫ್ಟ್...!

ಜಿಯೋ‌ ಇಂಟರಾಕ್ಟ್ ಆರಂಭಿಸಿಕೊಳ್ಳುವುದು ಹೇಗೆ..?

ಜಿಯೋ‌ ಇಂಟರಾಕ್ಟ್ ಆರಂಭಿಸಿಕೊಳ್ಳುವುದು ಹೇಗೆ..?

ಜಿಯೋ ಈಗಾಗಲೇ ಕಾರ್ಯರಂಭಿಸಿರುವ ಜಿಯೋ‌ ಇಂಟರಾಕ್ಟ್ ಸೇವೆಯನ್ನು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈ ಮುಂದಿನಂತೆ ತಿಳಿಯುವ

ಹಂತ 01:

ಹಂತ 01:

ಮೊದಲಿಗೆ ಮೈ ಜಿಯೋ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ, ಇಲ್ಲವೇ ಈಗಾಗಲ ಡೌನ್‌ಲೋಡ್ ಮಾಡಿರುವ ಆಪ್ ಅನ್ನು ಪೇಸ್ಟೋರ್ ಇಲ್ಲವೇ ಆಪ್‌ಸ್ಟೋರ್ ಮೂಲಕ ಆಪ್‌ಡೇಟ್ ಮಾಡಿಕೊಳ್ಳಿ.

ಹಂತ 02:

ಹಂತ 02:

ಇದಾದ ನಂತರದಲ್ಲಿ ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಮೈಜಿಯೋ ಆಪ್‌ ಮೇಲೆ ಕ್ಲಿಕ್ ಮಾಡಿ. ಅದರಲ್ಲಿ ಇರುವ ಜಿಯೋಇಂಟರಾಕ್ಟ್ ಐಕನ್ ಮೇಲೆ ಕ್ಲಿಕ್ ಮಾಡಿರಿ.

ಹಂತ 03:

ಹಂತ 03:

ಕ್ಲಿಕ್ ಮಾಡಿದ ನಂತರದಲ್ಲಿ ಆಪ್ ತೆರೆದುಕೊಳ್ಳಲಿದ್ದು, ಅದರಲ್ಲಿಯೂ ವಿಡಿಯೋ ಕಾಲ್ ಮಾಡಲು ಪ್ರಾರಂಭಿಸಿರಿ.

Karnataka Election 2018: Chunavana app will find your booth in click - GIZBOT KANNADA
ಹಂತ 04:

ಹಂತ 04:

ಜಿಯೋ ಮೊದಲಿಗೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್‌ ಅವರೊಂದಿಗೆ ಮಾತನಾಡುವ ಅವಕಾಶವನ್ನು ಮಾಡಿಕೊಡಲಾಗಿದ್ದು, ಇದಾದ ನಂತರದಲ್ಲಿ ಬೇರೆ ಬೇರೆ ಸೆಲೆಬ್ರಿಟಿಗಳೊಂದಿಗೂ ಮಾತನಾಡಬಹುದು.

ಹಂತ 05:

ಹಂತ 05:

ನೀವು ಮಾತನಾಡಿದ್ದನ್ನು 'ಶೇರ್' ಮಾಡಬಹುದಾಗಿದ್ದು, ವಿಡಿಯೋ ಕಾಲ್ ಅನುಭವವನ್ನು ಮನೆಯವರು ಹಾಗೂ ಮಿತ್ರರೊಡನೆ ಹಂಚಿಕೊಳ್ಳುವುದೂ ಸಾಧ್ಯವಿದೆ.

Best Mobiles in India

English summary
update my jio app. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+