ಬಾಸ್ ಮಾದರಿಯಲ್ಲಿ ವಾಟ್ಸ್‌ಆಪ್ ಬಳಕೆ ಮಾಡಬೇಕೆ..? ಇಲ್ಲಿದೇ ಸಿಂಪಲ್ ಟಿಪ್ಸ್

ದಿನೇ ದಿನೇ ವಾಟ್ಸ್ಆಪ್ ಬಳಕೆ ಮಾಡುವವರ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದೆ. ಇದೇ ಹಿನ್ನಲೆಯಲ್ಲಿ ವಾಟ್ಸ್ಆಪ್ ಸಹ ಕಾಲದಿಂದ ಕಾಲಕ್ಕೆ ಆಪ್‌ಡೇಟ್ ಹೊಂದುತ್ತಿದೆ.

|

ಸೋಶಿಯಲ್ ಮೇಸೆಜಿಂಗ್ ಆಪ್ ವಾಟ್ಸ್‌ಆಪ್ ವಿಶ್ವದಲ್ಲಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ದಿನೇ ದಿನೇ ವಾಟ್ಸ್ಆಪ್ ಬಳಕೆ ಮಾಡುವವರ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದೆ. ಇದೇ ಹಿನ್ನಲೆಯಲ್ಲಿ ವಾಟ್ಸ್ಆಪ್ ಸಹ ಕಾಲದಿಂದ ಕಾಲಕ್ಕೆ ಆಪ್‌ಡೇಟ್ ಹೊಂದುತ್ತಿದೆ.

ಬಾಸ್ ಮಾದರಿಯಲ್ಲಿ ವಾಟ್ಸ್‌ಆಪ್ ಬಳಕೆ ಮಾಡಬೇಕೆ..? ಇಲ್ಲಿದೇ ಸಿಂಪಲ್ ಟಿಪ್ಸ್

ಓದಿರಿ: ಮೋಡಿ ಮಾಡಲು ಬಂದಿದೆ ಮೊಟೊ E4 ಪ್ಲಸ್: ಏನೀದೆ ಅಂತಹ ವಿಶೇಷತೆ..?

ಸ್ಮಾರ್ಟ್‌ಫೋನ್ ಇದ್ದರೇ ಅದರಲ್ಲಿ ವಾಟ್ಸ್ಆಪ್ ಇರಲೇ ಬೇಕು ಎನ್ನುವಷ್ಟು ಜನಪ್ರಿಯತೆಯನ್ನು ವಾಟ್ಸ್ಆಪ್ ಪಡೆದುಕೊಂಡಿದೆ. ವಾಟ್ಸ್‌ಆಪ್ ಇಲ್ಲದ ಸ್ಮಾರ್ಟ್‌ಫೋನ್ ಕಾಣುವುದು ಇಂದು ಅಪರೂಪವಾಗಿದೆ. ಅದಕಾರಣ ನೀವು ವಾಟ್ಸ್‌ಆಪ್ ಬಳಕೆಯಲ್ಲಿ ಬಾಸ್ ಆಗಬೇಕೆ..? ಹಾಗಿದ್ದರೇ ಈ ಕೆಳಗಿನ ಸ್ಲೇಡರ್ ಗಳನ್ನು ನೋಡಿರಿ.

ಒಂದೇ ಬಾರಿ ಹೆಚ್ಚು ಫೋಟೋ ಶೇರ್ ಮಾಡಿ

ಒಂದೇ ಬಾರಿ ಹೆಚ್ಚು ಫೋಟೋ ಶೇರ್ ಮಾಡಿ

ವಾಟ್ಸ್‌ಆಪ್ ನಲ್ಲಿ ನೀವು ಒಂದೇ ಬಾರಿಗೆ 10ಕ್ಕೂ ಹೆಚ್ಚಿನ ಫೋಟೋಗಳನ್ನು ಕಳುಹಿಸಬಹುದಾಗಿದೆ. ಜಿಪ್ ಫೋಲ್ಡರ್ ಗಳನ್ನು ಕಳುಹಿಸುವ ಆಯ್ಕೆಯೂ ಇದೆ.

ನಿಮ್ಮ ಫೋಟೋ ಗಳಿಗೆ ಫಿಲ್ಟರ್ ಹಾಕಿ:

ನಿಮ್ಮ ಫೋಟೋ ಗಳಿಗೆ ಫಿಲ್ಟರ್ ಹಾಕಿ:

ಇದೇ ಮಾದರಿಯಲ್ಲಿ ನಿಮ್ಮ ಫೋಟೋ, ವಿಡಿಯೋ, ಜಿಫ್ ಫೈಲ್ ಗಳನ್ನು ವಾಟ್ಸ್ ಆಪ್ ನಲ್ಲಿ ಶೇರ್ ಮಾಡುವ ಮುನ್ನ ಅವುಗಳಿಗೆ ನೀವು ಫಿಲ್ಟರ್ ಅಳವಡಿಸಿ, ಮತ್ತಷ್ಟು ಸುಂದರಗೊಳಿಸಬಹುದುದಾಗಿದೆ.

ಸ್ಟೇಟಸ್ ಗಳನ್ನು ಸುಂದರಗೊಳಿಸಿ:

ಸ್ಟೇಟಸ್ ಗಳನ್ನು ಸುಂದರಗೊಳಿಸಿ:

ನೀವು ಹಾಕುವ ಸ್ಟೇಟಸ್ ಗಳನ್ನು ಸುಂದರವಾಗಿಸಲು ಹಲವು ಟೆಕ್ಸ್ಟ್ ಆಯ್ಕೆಗಳಿದೆ. ಅಲ್ಲದೇ ವಿವಿಧ ಬಣ್ಣಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಬೇರೆಯವರಿಗಿಂತ ವಿಭಿನ್ನವಾಗಿ ಫೋಸ್ಟ್ ಮಾಡಬಹುದಾಗಿದೆ.

ಗ್ರೂಪ್ ಚಾಟ್ ಗಳನ್ನು ಪಿನ್ ಮಾಡಿ:

ಗ್ರೂಪ್ ಚಾಟ್ ಗಳನ್ನು ಪಿನ್ ಮಾಡಿ:

ನಿಮ್ಮ ನೆಚ್ಚಿನ ಸ್ನೇಹಿತರು ಇರುವ ಗ್ರೂಪ್ ಗಳನ್ನು ಪಿನ್ ಮಾಡಿಕೊಂಡು ಮೊದಲ ಆಪ್ಡೇಟ್ ಪಡೆಯುವಂತೆ ಮಾಡಿಕೊಳ್ಳಿ, ಗ್ರೂಪ್ ನಲ್ಲಿ ನಡೆಯುವ ಮಾತುಕತೆಯನ್ನು ಮಿಸ್ ಮಾಡಿಕೊಳ್ಳಬೇಡಿ.

ಸೆಕ್ಯೂರ್ ಮಾಡಿಕೊಳ್ಳಿ:

ಸೆಕ್ಯೂರ್ ಮಾಡಿಕೊಳ್ಳಿ:

ನಿಮ್ಮ ವಾಟ್ಸ್ಆಪ್ ಅನ್ನು ಎರಡು ಹಂತದ ಸೆಕ್ಯೂರಿಯಿಂದ ರಕ್ಷಿಸಿಕೊಳ್ಳಿ. ಇದರಿಂದ ನೀವು ಎರಡು ಪಾಸ್‌ವರ್ಡ್ ಗಳನ್ನು ಇಟ್ಟುಕೊಳ್ಳಬಹುದಾಗಿದೆ. ಬೇರೆಯವರು ವಾಟ್ಸ್ಆಪ್ ತೆರೆಯದಂತೆ ಮಾಡಿಕೊಳ್ಳಬಹುದು.

Best Mobiles in India

Read more about:
English summary
Though you likely use WhatsApp everyday, not everyone has the time to keep abreast of every update and be on top of every new feature Whatsapp releases. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X