ವಾಟ್ಸಾಪ್‌ಗೆ 'ಫಿಂಗರ್‌ಪ್ರಿಂಟ್‌ ಪ್ರೊಟೆಕ್ಷನ್' ವ್ಯವಸ್ಥೆ

By Suneel
|

ವಾಟ್ಸಾಪ್‌ ಇತ್ತೀಚೆಗೆ ತಾನೆ ಅಭಿವೃದ್ದಿಗೊಳಿಸಿದ 'ಎಂಡ್‌-ಟು-ಎಂಡ್‌' ಗೂಢಲಿಪೀಕರಣ ಫೀಚರ್ ಬಳಕೆದಾರರೆಲ್ಲರೂ ಸ್ವಾಗತಿಸುವ ಚಾಲನೆ ಆಗಿತ್ತು. ಈ ಫೀಚರ್‌ನಿಂದ ವಾಟ್ಸಾಪ್‌ನಲ್ಲಿ ಕಳುಹಿಸಿದ ಮೆಸೇಜ್‌ಅನ್ನು ಸೆಂಡರ್‌ ಮತ್ತು ರಿಸೀವರ್‌ ಮಾತ್ರ ಓದಬಹುದಿತ್ತು. ವಿಶೇಷ ಅಂದ್ರೆ ಈ ಚಾಟಿಂಗ್‌ ಡೇಟಾವನ್ನು ಸರ್ಕಾರಕ್ಕೂ ಸಹ ನೀಡುತ್ತಿರಲಿಲ್ಲ. ಆದರೆ ವಾಟ್ಸಾಪ್‌ನ ಈ ಫೀಚರ್ ಬಗ್ಗೆ ಬಳಕೆದಾರರು ತಿಳಿಯ ಬೇಕಾದ ವಿಶೇಷ ಮಾಹಿತಿ ಬೇರೆಯೇ ಇದೆ. ಅಲ್ಲದೇ ವಾಟ್ಸಾಪ್ ಫಿಂಗರ್‌ಪ್ರಿಂಟ್‌ ಸುರಕ್ಷತೆಯನ್ನು(ಪ್ರೊಟೆಕ್ಷನ್‌) ಪಡೆಯುತ್ತಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ಇಂಟರ್ನೆಟ್ ಸಂಪರ್ಕವಿಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?

1

1

ಅತ್ಯಧಿಕ ಪ್ರಖ್ಯಾತ ವಯಕ್ತಿಕ ಮೆಸೇಜಿಂಗ್‌ ಅಪ್ಲಿಕೇಶನ್‌ ಎನ್ನಲಾದ ವಾಟ್ಸಾಪ್‌ನ ಆಂಡ್ರಾಯ್ಡ್‌ ಅಪ್ಲಿಕೇಶನ್‌ ಇದುವರೆಗೂ ಸಹ ಸ್ಥಳೀಯ ಪಾಸ್‌ವರ್ಡ್‌ ಸುರಕ್ಷತೆ ಕಾರ್ಯವಿಧಾನದೊಂದಿಗೆ ಬಂದಿಲ್ಲ. ವಾಟ್ಸಾಪ್‌ ಇನ್ನೂ ಸಹ ಮೂರನೇ ಸುರಕ್ಷತಾ ಆಪ್‌ ಅನ್ನು ಅವಲಂಭಿಸಿದೆ. ಆಂಡ್ರಾಯ್ಡ್‌ ಸ್ಥಳೀಯ ಪಾಸ್‌ವರ್ಡ್‌ ಸುರಕ್ಷತೆಯನ್ನು ಅವಲಂಭಿಸಿದೆ.

2

2

ವಾಟ್ಸಾಪ್‌ ಚಾಟಿಂಗ್‌ ಸುರಕ್ಷತೆಗಾಗಿ ಇತರೆ ಅಪ್ಲಿಕೇಶನ್‌ ಬಳಸುವುದು ಆದರ್ಶವು ಅಲ್ಲ. ಕಾರಣ ವಾಟ್ಸಾಪ್ ತೀರ ವಯಕ್ತಿಕ ಮಾಹಿತಿಗಳ ಡೇಟಾವನ್ನು ಹೊಂದಿರುತ್ತದೆ. ಹ್ಯಾಕರ್‌ಗಳು ಡೇಟಾ ಕಳ್ಳತನಕ್ಕಾಗಿ ದಾಳಿ ಮಾಡಿದ್ದಲ್ಲಿ ಸುಲಭವಾಗಿ ಡೇಟಾ ಕದಿಯಬಹುದು ಎನ್ನಲಾಗಿದೆ.

3

3

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್ ಎಲ್ಲಾ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ "ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌" ವ್ಯವಸ್ಥೆಗೊಳಿಸಲು ಯೋಜನೆ ರೂಪಿಸಿದೆ. ಇದರಿಂದ ಸುರಕ್ಷತೆ ಸಾಧ್ಯ.

4

4

"ಫಿಗಂರ್‌ಪ್ರಿಂಟ್‌ ಸುರಕ್ಷತೆ" ವ್ಯವಸ್ಥೆಗೊಳಿಸುವುದರ ಮೂಲಕ ಸ್ಟಾಪ್ಪಿಂಗ್ ವಾಟ್ಸಾಪ್‌ ಎನ್ನಲಾಗುತ್ತಿದೆ. ಹಾಗಾದ್ರೆ ಸ್ಟಾಪಿಂಗ್ ವಾಟ್ಸಾಪ್‌ ಎಂದರೇನು? ಎಂಬುದಕ್ಕೆ ಉತ್ತರ ಸರಳವಾದುದು. " ಆಂಡ್ರಾಯ್ಡ್‌ ಮಾರ್ಷ್‌ಮಲ್ಲೊನಲ್ಲಿ ಹೆಚ್ಚು ಬಳಕೆದಾರರು ಇಲ್ಲದಿರುವುದರಿಂದ ವಾಟ್ಸಾಪ್‌ ಆಕರ್ಷಣೆಯಲ್ಲಿ ಅಭಿವೃದ್ದಿಗಾರರು ಫಿಂಗರ್‌ಪ್ರಿಂಟ್‌ ಲಾಗಿನ್‌ ವ್ಯವಸ್ಥೆ ಮಾಡಲಿದ್ದಾರೆ".

5

5

ಆಂಡ್ರಾಯ್ಡ್‌ ಮಾರ್ಷ್‌ಮಲ್ಲೊ ಆಪರೇಟಿಂಗ್‌ ಸಿಸ್ಟಮ್‌ನ ಕೀ ಫೀಚರ್‌ಗಳಲ್ಲಿ ಫಿಂಗರ್‌ಪ್ರಿಂಟ್‌ ದೃಢೀಕರಣ ಪ್ರಮುಖವಾದುದು. ಈ ಫೀಚರ್‌ ಕೇಲವ ಸ್ಮಾರ್ಟ್‌ಫೋನ್‌ ಅನ್‌ಲಾಕ್‌ ಮಾಡುವ ಫೀಚರ್‌ ಜೊತೆಗೆ, ಸ್ಮಾರ್ಟ್‌ಫೋನ್‌ನಲ್ಲಿನ ಅಪ್ಲಿಕೇಶನ್‌ಗಳಿಗೂ ಸಹ ಫಿಂಗರ್‌ಪ್ರಿಂಟ್‌ ದೃಢೀಕರಣ ವ್ಯವಸ್ಥೆಯನ್ನು ಅಭಿವೃದ್ದಿಗಾರರು ನೀಡುತ್ತಾರೆ. ಮಾರ್ಷ್‌ಮಲ್ಲೊ ಓಎಸ್‌ಗೆ ಕೇವಲ ಶೇಕಡ 7.5 ರಷ್ಟು ಬಳಕೆದಾರರು ಬಳಸುವ ಮೂಲಕ ಈ ಫೀಚರ್‌ ಬರಲಿದೆ.

6

6

ಗೂಗಲ್‌ ಮತ್ತು ಗೂಗಲ್‌ನ ಓಇಎಂ ಪಾಲುದಾರರು 'ಆಂಡ್ರಾಯ್ಡ್‌ M' ಹೆಚ್ಚು ಬಳಕೆದಾರರನ್ನು ಪುಶ್‌ ಮಾಡುತ್ತಿದ್ದಾರೆ. ಇದೇ ವೇಳೆ ವಾಟ್ಸಾಪ್‌ ತನ್ನ ಅದಿಕೃತ ವಾಟ್ಸಾಪ್‌ ಲಾಕರ್‌ ಆಪ್‌ ಅನ್ನು ಲಾಂಚ್‌ ಮಾಡಲು ಉದ್ದೇಶಿಸಿದ್ದು ಬಳಕೆದಾರರು ಸಹ ಕಾದುಕುಳಿತಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಫೇಸ್‌ಬುಕ್‌ ಬಳಸದವರನ್ನು ಟ್ರ್ಯಾಕ್ ಮಾಡಲಿದೆಯಂತೆ ಫೇಸ್‌ಬುಕ್‌ಫೇಸ್‌ಬುಕ್‌ ಬಳಸದವರನ್ನು ಟ್ರ್ಯಾಕ್ ಮಾಡಲಿದೆಯಂತೆ ಫೇಸ್‌ಬುಕ್‌

ಏನು? ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ ಆಟ ಏನು? ಒಂದೇ ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆ ಆಟ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
What is stopping WhatsApp from adding fingerprint protection? Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X