ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಅಪ್‌ಡೇಟ್ ತರಲು ವಾಟ್ಸ್ಆಪ್ ಚಿಂತನೆ!!

Written By:

ಇನ್‌ಸ್ಟಂಟ್ ಮೆಸೇಂಜಿಗ್ ಆಪ್ ವಾಟ್ಸ್ಆಪ್ ಭಾರತದಲ್ಲಿ ಪೇಮೆಂಟ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ.! ಪ್ರಪಂಚದಾಧ್ಯಂತ 120 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿರುವ ವಾಟ್ಸ್ಆಪ್ ಭಾರತದಲ್ಲಿ ರೀತಿಯ ಯೋಜನೆಯೊಂದಕ್ಕೆ ತಯಾರಾಗುತ್ತಿದೆ ಎಂದು ಹೇಳಲಾಗಿದೆ.!!

ವಾಟ್ಸ್‌ಆಪ್ ಬಿಡುಗಡೆಯಾಗಿ 8 ವರ್ಷಗಳಾಗಿದ್ದು, 8ನೇ ವರ್ಷದ ಸಂಭ್ರಮಾಚರಣೆಗೆ ಭಾರತಕ್ಕೆ ಭೇಟಿ ನೀಡಿದ್ದ ವಾಟ್ಸ್‌ಆಪ್ ಸಹ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಅವರು ಟ್ಐಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಪೇಮೆಂಟ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.!!

ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಅಪ್‌ಡೇಟ್ ತರಲು ವಾಟ್ಸ್ಆಪ್ ಚಿಂತನೆ!!

26 ರೂಪಾಯಿಗೆ 1 GB 4G ಇಂಟರ್‌ನೆಟ್ ನೀಡುತ್ತಿದೆ ಏರ್‌ಟೆಲ್ !!

ವಾಟ್ಸ್‌ಆಪ್ ಹೆಚ್ಚು ಹೆಚ್ಚು ಅಪ್‌ಡೇಟ್ ಹೊಂದುತ್ತಿದ್ದು, ಡಿಜಿಟಲ್ ಪೇಮೆಂಟ್ ವಲಯಕ್ಕೆ ಪ್ರವೇಶಿಸುವ ಉದ್ದೇಶ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಾಟ್ಸ್ಆಪ್‌ನಲ್ಲಿ ಪೇಮೆಂಟ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಪ್ರಾಥಮಿಕ ಚಿಂತನೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಅಪ್‌ಡೇಟ್ ತರಲು ವಾಟ್ಸ್ಆಪ್ ಚಿಂತನೆ!!

ಈಗಾಗಲೇ ಭಾರತದಲ್ಲಿ ಡಿಜಿಟಲ್ ಪೇಮೆಂಟ್‌ ವ್ಯವಸ್ಥೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಬಹುತೇಕ ಎಲ್ಲಾ ಸ್ಮಾರ್ಟ್‌ಫೊನ್ ಬಳಕೆದಾರರ ನೆಚ್ರಚಿನ ಮೆಸೆಂಜಿಗ್ ಆಪ್ ಆಗಿರುವ ವಾಟ್ಸ್‌ಆಪ್ ಈ ಫೀಚರ್ ಹೊಂದಿದರೆ ಡಿಜಿಟಲ್ ಪೇಮೆಂಟ್‌ಗೆ ಇನ್ನಷ್ಟು ಬಲ ಬರುತ್ತದೆ ಎನ್ನಲಾಗಿದೆ.!!

Read more about:
English summary
WhatsApp hopes to contribute more to "India's vision for digital commerce in future. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot