ಫೇಕ್ ವಾಟ್ಸ್‌ಆಪ್ ಚಾಟ್ ಸೃಷ್ಟಿ ಮಾಡಬಹುದು.! ಹೇಗೆ ಅಂತೀರಾ..?
ಸ್ಮಾರ್ಟ್‌ಪೋನ್ ಇರುವವರೆಲ್ಲೂ ಈ ಆಪ್ ಬಳಕೆ ಮಾಡಿರುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಈ ಆಪ್ ನಲ್ಲಿ ಚಾಟಿಂಗ್ ನಡೆಸಿದಂತೆಯೇ ಚಾಟ್ ಅನ್ನು ಫೇಕ್ ಆಗಿ ಕ್ರಿಯೇಟ್ ಮಾಡಬಹುದಾಗಿದೆ. ಇದಕ್ಕಾಗಿ ಒಂದು ಆಪ್ ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಸೋಶಿಯಲ್ ಮೆಸೆಂಜಿಂಗ್ ತಾಣ ವಾಟ್ಸ್‌ಆಪ್ ವಿಶ್ವದ ಅತೀ ಹೆಚ್ಚು ಮಂದಿ ಬಳಕೆ ಮಾಡಿಕೊಳ್ಳುವ ಆಪ್ ಆಗಿದೆ ಎಂದರೆ ತಪ್ಪಾಗಲಾರದು. ಈ ಆಪ್ ಬಳಕೆದಾರರು ದಿನಕ್ಕೊಂದು ಹೊಸ ಆಪ್‌ಡೇಟ್ ಸೇರಿದಂತೆ ಹೊಸ ಹೊಸ ಆಯ್ಕೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಓದಿರಿ: ವಾಟ್ಸ್‌ಆಪ್‌ಗೆ ಗುಡ್‌ಬೈ ಹೇಳಿ ಟೆಲಿಗ್ರಾಮ್ ಬಳಸಲು ಇಲ್ಲಿದೆ ಕಾರಣಗಳು
ಸ್ಮಾರ್ಟ್‌ಪೋನ್ ಇರುವವರೆಲ್ಲೂ ಈ ಆಪ್ ಬಳಕೆ ಮಾಡಿರುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಈ ಆಪ್ ನಲ್ಲಿ ಚಾಟಿಂಗ್ ನಡೆಸಿದಂತೆಯೇ ಚಾಟ್ ಅನ್ನು ಫೇಕ್ ಆಗಿ ಕ್ರಿಯೇಟ್ ಮಾಡಬಹುದಾಗಿದೆ. ಇದಕ್ಕಾಗಿ ಒಂದು ಆಪ್ ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ.

ವಾಟ್ಸ್‌ಫೇಕ್ ಆಪ್:
ನಿಮ್ಮ ಸ್ನೇಹಿತರನ್ನು ಮೂರ್ಖರನ್ನಾಗಿಸಲು ಇಲ್ಲವೇ, ಫನ್‌ಗಾಗಿ ವಿವಿಧ ಮಾದರಿಯ ವಾಟ್ಸ್‌ಆಪ್ ಚಾಟ್ ಅನ್ನು ಕ್ರಿಯೇಟ್ ಮಾಡಿ ಸ್ಕ್ರಿನ್ ಶಾಟ್ ತೆಗೆದು ರಂಜಿಸುವ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ ವಾಟ್ಸ್ ಫೇಕ್ ಆಪ್. ಇದು ಪ್ಲೇ ಸ್ಟೋರಿನಲ್ಲಿ ಲಭ್ಯವಿದೆ.

ಮೆಮೆ ಪೇಜ್‌ಗಳಲ್ಲಿ ಬಳಕೆ:
ಫೇಸ್‌ಬುಕ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಹಲವು ಮೆಮೆ ಪೇಜ್‌ಗಳು ಈ ಆಪ್ ಮೂಲಕವೇ ಚಾಟ್ ಸ್ಕ್ರಿನ್ ಶಾಟ್ ಗಳನ್ನು ತೆಗೆದು ಬಳಕೆದಾರರಿಗೆ ಮನರಂಜನೆಯನ್ನು ನೀಡುತ್ತಿದೆ ಎನ್ನಲಾಗಿದೆ.

ವಾಟ್ಸ್‌ಫೇಕ್ ಆಪ್:
ನಿಮ್ಮ ಸ್ನೇಹಿತರನ್ನು ಮೂರ್ಖರನ್ನಾಗಿಸಲು ಇಲ್ಲವೇ, ಫನ್‌ಗಾಗಿ ವಿವಿಧ ಮಾದರಿಯ ವಾಟ್ಸ್‌ಆಪ್ ಚಾಟ್ ಅನ್ನು ಕ್ರಿಯೇಟ್ ಮಾಡಿ ಸ್ಕ್ರಿನ್ ಶಾಟ್ ತೆಗೆದು ರಂಜಿಸುವ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ ವಾಟ್ಸ್ ಫೇಕ್ ಆಪ್. ಇದು ಪ್ಲೇ ಸ್ಟೋರಿನಲ್ಲಿ ಲಭ್ಯವಿದೆ.

ಬಳಕೆಯೂ ಸುಲಭ:
ಈ ಆಪ್ ಬಳಕೆಯೂ ಸುಲಭವಾಗಿದ್ದು, ವಾಟ್ಸ್‌ಆಪ್ ಚಾಟಿಂಗ್ ಮಾದರಿಯಲ್ಲಿ ಕಾಣಿಸಿಕೊಳ್ಳಲಿದ್ದು, ನಿಮಗೆ ಬೇಕಾದ ಮಾದರಿಯಲ್ಲಿ ಚಾಟಿಂಗ್ ಹಿಸ್ಟರಿಯನ್ನು ಕ್ರಿಯೇಟ್ ಮಾಡಿಕೊಳ್ಳುವ ಅವಕಾಶವನ್ನು ಇದರಲ್ಲಿ ನೀಡಲಾಗಿದೆ.

Click it and Unblock the Notifications