ವಾಟ್ಸ್‌ಆಪ್‌ಗೆ ಗುಡ್‌ಬೈ ಹೇಳಿ ಟೆಲಿಗ್ರಾಮ್ ಬಳಸಲು ಇಲ್ಲಿದೆ ಕಾರಣಗಳು

Written By:

ಬಹಳ ದಿನಗಳಿಂದ ವಾಟ್ಸ್‌ಆಪ್ ಬಳಕೆಯಿಂದ ನಿಮಗೆ ಬೇಜರಾಗಿದ್ದರೇ ನಿಮಗೊಂದು ಬದಲಾವಣೆ ಸಿಕ್ಕಿದೆ. ವಾಟ್ಸ್‌ಆಪ್ ಗಿಂತಲೂ ಹೆಚ್ಚು ಆಯ್ಕೆಗಳನ್ನು ಹೊಂದಿರುವ, ಆಡ್ವಾನ್ಸ್ ಆಗಿರುವ ಟೆಲಿಗ್ರಾಮ್ ಆಪ್ ಹೊಸ ರೂಪದಲ್ಲಿ ಮತ್ತು ಹೊಸ ಆಯ್ಕೆಗಳೊಂದಿಗೆ ಕಾಣಿಸಿಕೊಂಡಿದ್ದು, ಬಳಸಲು ಹೊಸ ಅನುಭವನ್ನು ನೀಡಲಿದೆ.

ವಾಟ್ಸ್‌ಆಪ್‌ಗೆ ಗುಡ್‌ಬೈ ಹೇಳಿ ಟೆಲಿಗ್ರಾಮ್ ಬಳಸಲು ಇಲ್ಲಿದೆ ಕಾರಣಗಳು

ಓದಿರಿ: ಭರ್ಜರಿ ಪ್ಲಾನ್ ಹಾಕಿ ಅಮೆಜಾನ್ ಗೆ 52 ಲಕ್ಷ ರೂ. ಟೋಪಿ ಹಾಕಿದ ದೆಹಲಿ ಯುವಕ

ಟೆಲಿಗ್ರಾಮ್ ಈ ಹಿಂದೆಯೂ ಹೊಸ ಹೊಸ ಆಯ್ಕೆಗಳನ್ನು ವಾಟ್ಸ್‌ಆಪ್ ಗಿಂತಲೂ ಮುಂಚೆಯೂ ನೀಡಿದ್ದರೂ ಸಹ ಅಷ್ಟಾಗಿ ಮಾರುಕಟ್ಟೆಯಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿರಲಿಲ್ಲ. ಆದರೆ ಈ ಬಾರಿ 4.4 ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ಆಪ್‌ಡೇಟ್ ಬಳಕೆದಾರರಿಗೆ ಹೊಸ ಹೊಸ ಆಯ್ಕೆಗಳನ್ನು ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲೈವ್ ಲೋಕೆಷನ್:

ಲೈವ್ ಲೋಕೆಷನ್:

ಟೆಲಿಗ್ರಾಮ್ ಬಳಕೆದಾರರು ರಿಯಲ್ ಟೈಮ್‌ನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡಬಹುದಾಗಿದೆ. ನಿಮ್ಮ ಸ್ನೇಹಿತರಿಗೆ ನಿಮ್ಮ ಲೊಕೇಶನ್ ಶೇರ್ ಮಾಡಿದರೆ ಅವರು ನಿಮ್ಮನ್ನು ತಲುಪಲು ಇದು ಸಹಾಯ ಮಾಡಲಿದೆ. ಫೇಸ್‌ಬುಕ್ ಮೆಸೆಂಜರ್ ಇದೇ ಮಾದರಿಯ ಆಯ್ಕೆಯನ್ನು ಹೊಂದಿದೆ.

ಹೊಸ ಮೀಡಿಯ ಪ್ಲೇಯರ್:

ಹೊಸ ಮೀಡಿಯ ಪ್ಲೇಯರ್:

ಇದಲ್ಲದೇ ಟೆಲಿಗ್ರಾಮ್ ನಲ್ಲಿ ನೀವು ಇನ್ ಆಪ್ ಮೀಡಿಯ ಪ್ಲೇಯರ್ ಅನ್ನು ಕಾಣಬಹುದಾಗಿದ್ದು, ಇದು MP3 ಸೇರಿದಂತೆ ವಿವಿಧ ಮಾದರಿಯ ಮ್ಯೂಸಿಕ್ ಫೈಲ್ ಗಳನ್ನು ಪ್ಲೇ ಮಾಡಲಿದೆ.

ಟ್ರಾನ್ಸ್್ಲೇಷನ್:

ಟ್ರಾನ್ಸ್್ಲೇಷನ್:

ಇದಲ್ಲದೇ ಹೊಸ ಆವೃತ್ತಿಯಲ್ಲಿ ಬಳಕೆದಾರರು ಟ್ರಾನ್ಸ್‌ಲೇಷನ್ ಅನ್ನು ಮೇಸೆಜ್ ಟೈಪ್ ಮಾಡುವ ಸಂಧರ್ಭದಲ್ಲಿ ಮಾಡಿಕೊಳ್ಳುವ ಅವಕಾಶವನ್ನು ನೀಡಲಿದೆ. ಅಲ್ಲದೇ ತಪ್ಪಾದ ಪದಗಳನ್ನು ಸರಿ ಮಾಡುವ ಅವಕಾಶವನ್ನು ಸಹ ಇದು ಪಡೆದುಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
The feature is rolling out to both iOS and Android platforms, as we speak. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot