Home
Apps

ಭಾರತಕ್ಕೆ ಆಪ್ಟಿಮೈಸ್ ಕಾಲಿಂಗ್ ಸೇವೆ ನೀಡಿದ ವಾಟ್ಸ್‌ಆಪ್!! ಏನಿದು?

ಪ್ರಪಂಚಲ್ಲಿಯೇ ನಂಬರ್ ಒನ್ ಮೆಸೇಂಜರ್ ಆಪ್ ಎಂದು ಹೆಸರಾದರೂ ವಾಟ್ಸ್ಆಪ್‌ಗೆ ಭಾರತವೇ ಫೇವರೆಟ್!!

By Bhaskar N J

ಹೆಚ್ಚು ಜನಸಂಖ್ಯೆ ಮತ್ತು ಅತ್ಯುತ್ತಮ ಸೌಲಭ್ಯವುಳ್ಳ ಭಾರತದಲ್ಲಿ ತನ್ನ ಭವಿಷ್ಯವಿದೆ ಎಂದು ಅರಿತಿರುವ ವಾಟ್ಸ್ಆಪ್, ಭಾರತದ ವಾಟ್ಸ್‌ಆಪ್ ಬಳಕೆದಾರರ ಮೇಲೆ ತನ್ನ ಕಣ್ಣನ್ನು ಕೇಂದ್ರೀಕರಿಸಿದೆ. ಪ್ರಪಂಚಲ್ಲಿಯೇ ನಂಬರ್ ಒನ್ ಮೆಸೇಂಜರ್ ಆಪ್ ಎಂದು ಹೆಸರಾದರೂ ವಾಟ್ಸ್ಆಪ್‌ಗೆ ಭಾರತವೇ ಫೇವರೆಟ್!!

ಹಾಗಾಗಿ, ಭಾರತೀಯರಿಗಾಗಿ ವಾಟ್ಸ್‌ಆಪ್ ಹೆಚ್ಚು ಉತ್ತಮ ಸೇವೆಗಳನ್ನು ಪರಿಚಯಿಸುತ್ತಿದೆ. ಭಾರತದಲ್ಲಿರುವ ನೆಟ್‌ವರ್ಕ್‌ ಸೇವೆಯನ್ನು ಗಮನದಲ್ಲಿಟ್ಟುಕೊಂಡು, ಕಡಿಮೆಗುಣಮಟ್ಟದ ನೆಟ್‌ವರ್ಕ್‌ನಲ್ಲಿ ಕಾರ್ಯ್ನಿರ್ವಹಿಸುವ ಆಪ್ಟಿಮೈಸ್ ವಿಡಿಯೋ ಕಾಲಿಂಗ್ ಫೀಚರ್ ಬಿಡುಗಡೆಗೊಳಿಸಿರುವುದು ಇದಕ್ಕೆ ಸಾಕ್ಷಿ.!!

ಭಾರತಕ್ಕೆ ಆಪ್ಟಿಮೈಸ್ ಕಾಲಿಂಗ್ ಸೇವೆ ನೀಡಿದ ವಾಟ್ಸ್‌ಆಪ್!! ಏನಿದು?

ಮೊಬೈಲ್ ರೀಚಾರ್ಜ್ ಮಾಡಿಸಲೂ ಸಹ ಆಧಾರ್ ಬೇಕಿದೆ!!

ಕಡಿಮೆ ಗುಣಮಟ್ಟದ ನೆಟ್‌ವರ್ಕ್‌ನಲ್ಲಿಯೂ ಅತ್ಯುತ್ತಮ ವಿಡಿಯೋ ಕಾಲಿಂಗ್ ಸೇವೆಯನ್ನು ನೀಡಬಹುದಾದ ಈ ಆಪ್ಟಿಮೈಸ್ ವಿಡಿಯೋ ಕಾಲಿಂಗ್ ಸೇವೆಯು ಇತ್ತೀಚಿಗೆ ಬಿಡುಗಡೆಗೊಂಡಿದ್ದು, ಭಾರತದಲ್ಲಿ ಇರುವ ನೆಟ್‌ವರ್ಕ್ ಸ್ಪೀಡ್ ಬಹಳ ಕಡಿಮೆ ಇದ್ದು, ಭಾರತೀಯರು ಉತ್ತಮ ವಿಡಿಯೋ ಕಾಲಿಂಗ್ ಸೇವೆಯನ್ನು ಅಳವಡಿಸಿಕೊಳ್ಳಲು ಆಗಿರಲಿಲ್ಲ ಹಾಗಾಗಿ, ಆಪ್ಟಿಮೈಸ್ ವಿಡಿಯೋ ಕಾಲಿಂಗ್ ಸೇವೆಯನ್ನು ತಂದಿರುವುದಾಗಿ ಭಾರತದ ವಾಟ್ಸ್‌ಆಪ್ ಉಪಾಧ್ಯಕ್ಷ ನೀರಜ್ ಅರೋರ ಹೇಳಿದ್ದಾರೆ.

ಭಾರತಕ್ಕೆ ಆಪ್ಟಿಮೈಸ್ ಕಾಲಿಂಗ್ ಸೇವೆ ನೀಡಿದ ವಾಟ್ಸ್‌ಆಪ್!! ಏನಿದು?

ಇನ್ನು ಆಪ್ಟಿಮೈಸ್ ವಿಡಿಯೋ ಕಾಲಿಂಗ್ ಸೇವೆಯನ್ನು ಪಡೆಯಲು ವಾಟ್ಸ್‌ಆಪ್ ನೂತನ ವರ್ಷನ್ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಿದ್ದು, , 2G ನೆಟ್‌ವರ್ಕ್‌ನಲ್ಲಿಯೂ ಅತ್ಯುತ್ತಮ ವಿಡಿಯೋ ಕಾಲಿಂಗ್ ಸೇವೆ ಪಡೆಯಬಹುದಾಗಿದೆ.

Best Mobiles in India

English summary
whatsapp optimizer video calling in india. to know more visit to kannada.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+