Home
Apps

ವಾಟ್ಸ್‌ಆಪ್ ನಿಂದ ಮತ್ತೊಂದು ಹೊಸ ಪ್ರಯೋಗ: ನಿಮ್ಮ ಸ್ಟೇಟಸ್ ಇನ್ನು ಹೆಚ್ಚಾಗಲಿದೆ..!

By Srinidhi

ವಾಟ್ಸ್ಆಪ್ ಬಳಕೆದಾರರಿಗೆ ದಿನಕ್ಕೊಂದು ಹೊಸ ಆಯ್ಕೆಗಳು ದೊರೆಯುತ್ತಿದೆ. ಪ್ರತಿಯೊಂದು ಹೊಸ ಆಪ್‌ಡೇಟ್‌ನಲ್ಲಿಯೂ ಬೇರೆ ವಿವಿಧ ಆಯ್ಕೆಗಳು ಕಾಣಿಸಿಕೊಳ್ಳುತ್ತಿದೆ. ಇದೇ ಮಾದರಿಯಲ್ಲಿ ಸದ್ಯ ಬಿಡುಗಡೆಗೊಂಡಿರುವ iOS ಆಪ್‌ಡೇಟ್ ನಲ್ಲಿ ಬಗ್‌ಗಳನ್ನು ಸರಿಪಡಿಸಲಾಗಿದ್ದು, ಇದರೊಂದಿಗೆ ಹೊಸ ಮಾದರಿಯ ಸ್ಟೀಕರ್‌ಗಳನ್ನು ಬಿಡುಗಡೆ ಮಾಡಲಾಗಿದೆ.

 ವಾಟ್ಸ್‌ಆಪ್ ನಿಂದ ಮತ್ತೊಂದು ಹೊಸ ಪ್ರಯೋಗ: ನಿಮ್ಮ ಸ್ಟೇಟಸ್ ಇನ್ನು ಹೆಚ್ಚಾಗಲಿದೆ.

ಓದಿರಿ: ಜಿಯೋ ಸೆಡ್ಡು ಹೊಡೆಯಲು ಬೆಂಗಳೂರಿಗರಿಗೆ ಮಾತ್ರವೇ ಸ್ಪೆಷಲ್ ಪ್ಲಾನ್ ನೀಡಿದ ACT ಬ್ರಾಡ್ ಬ್ಯಾಂಡ್..!

ಈ ಹಿಂದೆ ಪರಿಚಯಿಸಿದ್ದ ವಾಟ್ಸ್ಆಪ್ ಸ್ಟೇಟಸ್ ನಲ್ಲಿ ವಿಡಿಯೋ, ಇಮೇಜ್ ಮತ್ತು ಜಿಫ್ ಗಳನ್ನು ಆಪ್‌ಲೋಡ್ ಮಾಡುವ ಅವಕಾಶವನ್ನು ಮಾಡಿಕೊಟ್ಟಿತ್ತು. ಇದಾದ ನಂತರದಲ್ಲಿ ಸ್ಟೇಟಸ್‌ನಲ್ಲಿ ಟೆಕ್ಸ್ಟ್ ಮತ್ತು ಎಮೋಜಿಗಳನ್ನು ಅಲ್ಲಿ ಸೇರಿಸುವ ಅವಕಾಶವನ್ನು ಮಾಡಿಕೊಟ್ಟಿತ್ತು. ಸದ್ಯ ಇದಕ್ಕೆ ಮತ್ತೊಂದು ಹೊಸ ಆಯ್ಕೆಯನ್ನು ಸೇರ್ಪಡೆಗೊಳಿಸಿದ್ದು. ಸ್ಟೇಟಸ್‌ಗಳಲ್ಲಿ ಸ್ಟೀಕರ್‌ಗಳನ್ನು ಆಡ್ ಮಾಡುವ ಅವಕಾಶವನ್ನು ನೀಡಲಾಗಿದೆ.

ಇನ್‌ಸ್ಟಾಗ್ರಾಮ್ ಮಾದರಿ:

ಇನ್‌ಸ್ಟಾಗ್ರಾಮ್ ಮಾದರಿ:

ಈಗಾಗಲೇ ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಮ್‌ನಲ್ಲಿರುವ ಸ್ಟೋರಿಗಳಿಗೆ ಸ್ಟೀಕರ್ ಗಳನ್ನು ಅಳವಡಿಸುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದೇ ಆಯ್ಕೆಯನ್ನು ವಾಟ್ಸ್ಆಪ್‌ನಲ್ಲಿಯೂ ನೀಡಲಾಗಿದ್ದು, ಇದರಿಂದಾಗಿ ವಾಟ್ಸ್ಆಪ್ ಸ್ಟೇಟಸ್ ಮತ್ತಷ್ಟು ಸುಂದರವಾಗಲಿದೆ.

ಇಮೇಜ್-ವಿಡಿಯೋಗಳಲ್ಲೂ:

ಇಮೇಜ್-ವಿಡಿಯೋಗಳಲ್ಲೂ:

ಈ ಸ್ಟೀಕರ್ ಗಳನ್ನು ಸ್ಟೇಟಸ್‌ನಲ್ಲಿ ಅಪ್‌ಲೋಡ್ ಮಾಡುವ ಇಮೇಜ್ ಮತ್ತು ವಿಡಿಯೋಗಳ ಮಧ್ಯ ಸಹ ಸೇರಿಸಬಹುದಾಗಿದೆ. ನಿಮ್ಮ ಮೆಚ್ಚಿನ ಸ್ಟೀಕರ್ ಗಳನ್ನು ಆಡ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ.

ಲೋಕೇಷನ್ ಸ್ಟೀಕರ್:

ಲೋಕೇಷನ್ ಸ್ಟೀಕರ್:

ಇದಲ್ಲದೆ ಸ್ಟೀಕರ್‌ಗಳನ್ನು ಲೋಕೇಷನ್ ಮತ್ತು ಸ್ಟೋಡ್ಸ್ ಸ್ಟೀಕರ್‌ಗಳನ್ನು ನೀಡಲಾಗಿದೆ. ಇವುಗಳನ್ನು ಸಹ ನೀವು ಸ್ಟೋರಿಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಎಲ್ಲಾ ಮಾದರಿಯ ಲೋಕೇಷನ್ ಸ್ಟೀಕರ್‌ಗಳು ಇಲ್ಲಿ ಲಭ್ಯವಿದೆ ಎನ್ನಲಾಗಿದೆ.

ಸದ್ಯ ಇದು iSOಗಳಿಗೆ ಮಾತ್ರವೇ:

ಸದ್ಯ ಇದು iSOಗಳಿಗೆ ಮಾತ್ರವೇ:

ಈ ಹೊಸ ಆಪ್‌ಡೇಟ್ ಕೇವಲ iSOಗಳಿಗೆ ಮಾತ್ರವೇ ಲಭ್ಯವಿದೆ. ಶೀಘ್ರವೇ ಈ ಆಪ್ ಡೇಟ್ ಆಂಡ್ರಾಯ್ಡ್‌ ಬಳಕೆದಾರರಿಗೆ ನೀಡಲಾಗುವುದು ಎನ್ನಲಾಗಿದೆ. ಅಲ್ಲದೇ ಸದ್ಯ ಇದು ಬೀಟಾ ಆವೃತ್ತಿ ಬಳಕೆದಾರರಿಗೆ ಮಾತ್ರವೇ ದೊರೆಯುತ್ತಿದೆ.

Best Mobiles in India

English summary
WhatsApp likely tests location sticker for iOS. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+