Home
Apps

ಫೇಸ್‌ಬುಕ್‌ ನಂತರ ವಾಟ್ಸ್‌ಆಪ್‌ ಬಳಕೆದಾರರ ಪ್ರೈವಸಿ ಲೀಕ್‌ ಮಾಡುತ್ತಿದೆ ಈ ಆಪ್..!

By Srinidhi

ಜಾಗತಿಕವಾಗಿ ಸುದ್ದಿಗೆ ಗ್ರಾಸವಾಗಿದ್ದ ಫೇಸ್‌ಬುಕ್ ಬಳಕೆದಾರರ ಮಾಹಿತಿ ಲೀಕ್ ಪ್ರಕರಣವೂ ಜನರ ಮನಸ್ಸಿನಿಂದ ಮಾಸುವ ಮುನ್ನೇ, ಫೇಸ್‌ಬುಕ್ ಒಡೆತನದ ಸೋಶಿಯಲ್ ಮೇಸೆಂಜಿಂಗ್ ತಾಣ ವಾಟ್ಸ್‌ಆಪ್ ಬಳಕೆದಾರರ ಮಾಹಿತಿಯೂ ಲೀಕ್ ಆಗುತ್ತಿದೆ ಎನ್ನುವ ಮಾತಿಯೊಂದು ಲಭ್ಯವಾಗಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದೆ. ವಾಟ್ಸ್‌ಆಪ್ ಬಳಕೆಯೂ ಕೂಡ ಸೇಫ್‌ ಅಲ್ಲವೇ ಎನ್ನುವ ಪ್ರಶ್ನೆ ಬಳಕೆದಾರರಲ್ಲಿ ಮೂಡುತ್ತಿದೆ.

ಫೇಸ್‌ಬುಕ್‌ ನಂತರ ವಾಟ್ಸ್‌ಆಪ್‌ ಬಳಕೆದಾರರ ಪ್ರೈವಸಿ ಲೀಕ್‌ ಮಾಡುತ್ತಿದೆ ಈ ಆಪ್..!

'ಚಾಟ್ ವಾಚ್' ಎನ್ನುವ ಆಪ್ ವೊಂದು ಪ್ಲೇ ಸ್ಟೋರಿನಲ್ಲಿ ಕಾಣಿಸಿಕೊಂಡಿದ್ದು, ಇದು ವಾಟ್ಸ್‌ಆಪ್ ಬಳಕೆದಾರರ ಪ್ರೈವಸಿಯನ್ನು ಉಲ್ಲಂಘಿಸುತ್ತಿದ್ದು, ಬಳಕೆದಾರರ ಮಾಹಿತಿಯನ್ನು ಅನುಮತಿ ಇಲ್ಲವೇ ಕಲೆ ಹಾಕುತ್ತಿದೆ ಎನ್ನಲಾಗಿದೆ. ವಾಟ್ಸ್ಆಪ್ ಬಳಕೆದಾರರು ತಮ್ಮ ಲಾಸ್ಟ್ ಇನ್ ಅನ್ನು ಹೈಡ್ ಮಾಡಿದ್ದರೂ ಸಹ ಈ ಆಪ್‌ನಲ್ಲಿ ಬಳಕೆದಾರರು ತಾವು ನೋಡಲು ಬಯಸುವ ಬಳಕೆದಾರರು ಯಾವ ಸಮಯದಲ್ಲಿ ವಾಟ್ಸ್‌ಆಪ್ ಬಳಕೆದ ಮಾಡಿದ್ದರು ಎಂಬುದನ್ನು ನೋಡಬಹುದಾಗಿದೆ.

ಚಾಟ್ ವಾಚ್:

ಚಾಟ್ ವಾಚ್:

ವಾಟ್ಸ್‌ಆಪ್ ಬಳಕೆದಾರರಿಗೆ ಆಫ್‌ಲೈನ್ ಅಥವಾ ಆನ್‌ಲೈನ್‌ ಇರುವುದನ್ನು ತೋರಿಸದರೆ ಇರುವ ಮಾದರಿಯಲ್ಲಿ ಪ್ರೈವಸಿಯನ್ನು ನೀಡಿದೆ ಆದರೆ ಈ ಚಾಟ್ ವಾಚ್ ಆಪ್ ತನ್ನ ಬಳಕೆದಾರರಿಗೆ ವಾಟ್ಸ್‌ಆಪ್ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಿದೆ. ಈ ಆಪ್‌ ಮೂಲಕ ತಾವು ನೋಡಬಯಸುವ ವಾಟ್ಸ್ಆಪ್ ಬಳಕೆದಾರರು ಆನ್‌ಲೈನ್‌ ಇದ್ದಾರೆಯೋ ಇಲ್ಲವೋ ಎಂಬುದನ್ನುಚಾಟ್ ವಾಚ್ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಮಾಹಿತಿಗೆ ಕನ್ನ:

ಮಾಹಿತಿಗೆ ಕನ್ನ:

ವಾಟ್ಸ್‌ಆಪ್ ಬಳಕೆದಾರರು ತಮ್ಮ ಪ್ರೈವಸಿ ಸೆಟ್ಟಿಂಗ್‌ನಲ್ಲಿ ಬದಲಾವಣೆಯನ್ನು ಮಾಡಿಕೊಂಡಿದ್ದರೂ ಸಹ ಚಾಟ್ ವಾಚ್ ಆಪ್‌ನಲ್ಲಿ ಎಲ್ಲಾ ಮಾಹಿತಿಗಳು ದೊರೆಯುತ್ತಿದೆ ಎನ್ನಲಾಗಿದೆ. ಇದು ವಾಟ್ಸ್‌ಆಪ್ ಬಳಕೆದಾರರ ಮಾಹಿತಿಯನ್ನು ಬೇರೆ ಮೂಲಗಳಿಂದ ಕದಿಯುತ್ತಿರುವ ಸಾಧ್ಯತೆ ಇದ್ದು, ಇದರಿಂದ ವಾಟ್ಸ್‌ಆಪ್ ಬಳಕೆದಾರರಿಗೆ ಮುಂದಿನ ದಿನದಲ್ಲಿ ಭಾರೀ ತೊಂದರೆಯನ್ನು ಉಂಟು ಮಾಡುವ ಸಾಧ್ಯತೆ ಇದೆ.

ಆಪ್ ಡಿಲೀಟ್ ಮಾಡಿ

ಆಪ್ ಡಿಲೀಟ್ ಮಾಡಿ

ಚಾಟ್ ವಾಚ್ ಬಳಕೆ ಮಾಡಿಕೊಳ್ಳುವುದು ಸೂಕ್ತವಾಲ್ಲ ಎನ್ನಲಾಗಿದ್ದು, ನೀವು ಒಮ್ಮೆ ಈ ಆಪ್ ಅನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದರೆ, ನಿಮ್ಮ ಮಾಹಿತಿಗಳನ್ನು ಬೇರೆಯವರಿಗೆ ಈ ಆಪ್ ಬಿಟ್ಟು ಕೊಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈ ಆಪ್ ಅನ್ನು ಕೂಡಲೇ ಡಿಲೀಟ್ ಮಾಡುವುದು ಉತ್ತಮ.

ವಾಟ್ಸ್‌ಆಪ್‌ ಮೇಲೆ ಕಣ್ಣು:

ವಾಟ್ಸ್‌ಆಪ್‌ ಮೇಲೆ ಕಣ್ಣು:

ಫೇಸ್‌ಬುಕ್‌ ಬಿಟ್ಟರೇ ಅತೀ ಹೆಚ್ಚು ಮಂದಿ ವಾಟ್ಸ್‌ಆಪ್ ಅನ್ನು ಬಳಕೆ ಮಾಡುತ್ತಿದ್ದು, ಅವರ ಮಾಹಿತಿಗೆ ಲಗ್ಗೆ ಇಟ್ಟರೆ ಸಾಕಷ್ಟು ಲಾಭವಾಗಲಿದೆ ಎನ್ನುವ ಕಾರಣಕ್ಕಾಗಿ ವಾಟ್ಸ್ಆಪ್ ಮಾಹಿತಿಗಳನ್ನು ಕಡಿಯುವ ಪ್ರಯತ್ನಗಳು ಬಳಹ ಹಿಂದಿನಿಂದಲೂ ನಡೆಯುತ್ತಿದೆ ಎನ್ನಲಾಗಿದೆ.

ಓದಿರಿ: ಏರ್‌ಟೆಲ್‌ನಿಂದ ಹೊಸ ಗ್ರಾಹಕರಿಗೆ 1000 GB ಉಚಿತ ಡೇಟಾ: ಪಡೆದುಕೊಳ್ಳುವುದು ಹೇಗೆ..?

Best Mobiles in India

English summary
WhatsApp privacy at risk: Users chat activity can be tracked. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+