ವಾಟ್ಸ್‌ಆಪ್ ಅಧಿಕೃತ ಖಾತೆಯ ಮಾನ್ಯತೆ ಆರಂಭ: ಬ್ಲೂ ಬದಲಿಗೆ ಗ್ರೀನ್ ಟಿಕ್.!

Written By:

ಇಷ್ಟು ದಿನ ಕೇವಲ ಚಾಟಿಂಗ್ ಗಾಗಿಯೇ ಬಳಕೆಯಾಗುತ್ತಿದ್ದ ವಾಟ್ಸ್‌ಆಪ್ ಇನ್ನು ಮುಂದೆ ಆಡ್‌ ಪ್ರಪಂಚದ ಕೀಲಿಕೈ ಮಾದರಿಯಲ್ಲಿ ಬಳಕೆಯಾಗಲಿದ್ದು, ಇದಕ್ಕಾಗಿ ವಾಟ್ಸ್‌ಆಪ್ ತನ್ನ ಬಿಸ್‌ನೆಸ್ ನಂಬರ್‌ಗಳನ್ನು ವೆರಿಫೈ ಮಾಡಲು ಮುಂದಾಗಿದೆ. ಅಧಿಕೃತ ಖಾತೆ ಎನ್ನುವ ಮಾಹಿತಿಯನ್ನು ನೀಡಲಿದೆ.


ಓದಿರಿ: ಜಿಯೋಗೆ ಕೌಂಟರ್ ಏರ್‌ಟೆಲ್‌ನಿಂದ ರೂ.5 ಕ್ಕೆ 4GB 4G ಡೇಟಾ.!!

ಈ ಹಿಂದೆಯೇ ವಾಟ್ಸ್‌ಆಪ್ ಸಹ, ಫೇಸ್‌ಬುಕ್ ಮತ್ತ ಟ್ವೀಟರ್ ಮಾದರಿಯಲ್ಲಿ ಅಧಿಕೃತ ಖಾತೆಯ ಮಾನ್ಯತೆಯನ್ನು ನೀಡಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಈಗಾಗಲೇ ಈ ಸೇವೆಯೂ ಆರಂಭವಾಗಿದ್ದು, ಫೇಸ್‌ಬುಕ್ ಒಡೆತನದ ವಾಟ್ಸ್ಆಪ್ ಈ ದಿಸೆಯಲ್ಲಿ ಸಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಿಸ್‌ನೆಸ್ ಖಾತೆಗಳು ಮೊದಲಿಗೆ:

ಬಿಸ್‌ನೆಸ್ ಖಾತೆಗಳು ಮೊದಲಿಗೆ:

ವಾಟ್ಸ್‌ಆಪ್ ತನ್ನಲ್ಲಿರುವ ಬಿಸ್‌ನೆಸ್ ಖಾತೆಗಳನ್ನು ಮೊದಲಿಗೆ ಅಧಿಕೃತಗೊಳಿಸುತ್ತಿದ್ದು, ಇದಾದ ನಂತರಲ್ಲಿ ಮತ್ತೀತರ ಖಾತೆಗಳನ್ನು ವೈರಿಫೈಯ್ ಮಾಡಲಿದೆ ಎನ್ನುವ ಮಾತು ಕೇಳಿಬಂದಿದೆ.

ಈಗಾಗಲೆ ಬುಕ್ ಮೈ ಶೋ ಖಾತೆ ಅಧಿಕೃತಗೊಂಡಿದೆ:

ಈಗಾಗಲೆ ಬುಕ್ ಮೈ ಶೋ ಖಾತೆ ಅಧಿಕೃತಗೊಂಡಿದೆ:

ಈಗಾಗಲೇ ಬೀಟಾ ಆವೃತ್ತಿಯನ್ನು ಬಳಕೆ ಮಾಡುತ್ತಿರುವ ಬುಕ್‌ಮೈಶೋ ಖಾತೆಯನ್ನು ಅಧಿಕೃತ ಖಾತೆ ಎನ್ನುವ ಮಾನ್ಯತೆಯನ್ನು ವಾಟ್ಸ್‌ಆಪ್ ನೀಡಿದೆ ಎನ್ನಲಾಗಿದೆ. ಸದ್ಯ ಸಿಕ್ಕಿರುವ ಮಾಹಿತಿಯಲ್ಲಿ ಇದೊಂದೆ ಮಾನ್ಯತೆ ಪಡೆದಿರುವುದು ಎನ್ನಲಾಗಿದೆ.

WhatsApp Tips
ಹೆಚ್ಚು ಬಳಕೆದಾರರು:

ಹೆಚ್ಚು ಬಳಕೆದಾರರು:

ಈಗಾಗಲೇ ವಾಟ್ಸ್‌ಆಪ್ ಅತೀ ಹೆಚ್ಚು ಮಂದಿ ಬಳಕೆ ಮಾಡಿಕೊಳ್ಳತ್ತಿರುವ ಸೋಶಿಯಲ್ ಆಪ್ ಆಗಿದ್ದು, ಪ್ರತಿ ತಿಂಗಳು 200 ಮಿಲಿಯನ್ ಮಂದಿ ಈ ಆಪ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Some business accounts on WhatsApp have been verified, which basically means, such accounts will have the familiar tick badge in green next to the contact name. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot